ಗೌಡ್ರು_Gowda_Channel(@vokkaliga_gowda) 's Twitter Profile Photo

ತುಮಕೂರು ಜಿಲ್ಲೆ , ತಿಪಟೂರು ತಾಲ್ಲೂಕು ನೊಣವಿನಕೆರೆ ಹೋಬಳಿ , ಮಾದಿಹಳ್ಳಿ ಗ್ರಾಮ
Jayanti
Jayanthi

account_circle
🐐🦁(@Goat_D16) 's Twitter Profile Photo

ಬೆಂಗಳೂರು ಪಿತಾಮಹ ನಮ್ಮ ನಾಡುಪ್ರಭು ಕೆಂಪೇಗೌಡ ರು 👑

❤️👑

account_circle
𝐒𝐚𝐭𝐡𝐲𝐚..🦅ᵀᵒˣᶦᶜ(@Kannadiga930) 's Twitter Profile Photo

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ಶುಭಾಶಯಗಳು ಅವರ ಕೊಡುಗೆ ಅಪಾರ ಮತ್ತು ಅಮರ. ❤️ Jayanti

account_circle
ಕೇಶವ ಕನ್ನಡಿಗ(@keshavagowda173) 's Twitter Profile Photo

ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು💐💐.

account_circle
Sachin Ganiger(@SachinGanger3) 's Twitter Profile Photo

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ನನ್ನ ಗೌರವ ನಮನಗಳು.

ದಕ್ಷ ಆಡಳಿತ, ದೂರದೃಷ್ಟಿ ಯೋಜನೆಗಳ ಮೂಲಕ ನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಕಲ್ಪಿಸಿದ ಕೆಂಪೇಗೌಡರ ಕೊಡುಗೆ ಅಪಾರ.

ಸಾಮಾಜಿಕಜಾಲತಾಣ

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ನನ್ನ ಗೌರವ ನಮನಗಳು.

ದಕ್ಷ ಆಡಳಿತ, ದೂರದೃಷ್ಟಿ ಯೋಜನೆಗಳ ಮೂಲಕ ನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಕಲ್ಪಿಸಿದ ಕೆಂಪೇಗೌಡರ ಕೊಡುಗೆ ಅಪಾರ.

#KempegowdaJayanti
#ಕರವೇಸಾಮಾಜಿಕಜಾಲತಾಣ 
#ಕರವೇ #KRV #Karave
account_circle
Shabarish ᵀᵒˣᶦᶜ(@architect_54) 's Twitter Profile Photo

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 514 ನೇ ಜಯಂತಿಯ ಶುಭಾಶಯಗಳು

account_circle
Byrathi Suresh(@byrathi_suresh) 's Twitter Profile Photo

ನಾಡಪ್ರಭು ಕೆಂಪೇಗೌಡರ ದಕ್ಷ, ದೂರದೃಷ್ಟಿಯ, ಜನಾನುರಾಗಿ ಆಡಳಿತ ನಮ್ಮೆಲ್ಲರಿಗೂ ಮಾದರಿಯಾದುದ್ದು.
ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರ ಜನ್ಮದಿನದಂದು ನಾಡಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆಗಳನ್ನು ಹೆಮ್ಮೆಯಿಂದ ಸ್ಮರಿಸುತ್ತಾ, ನನ್ನ ಗೌರವ ನಮನ ಅರ್ಪಿಸುತ್ತೇನೆ.

#KempeGowdaJayanti
account_circle
Nayana Jhawar /Nayana Motamma(@NayanaJhawar) 's Twitter Profile Photo

ಬೆಂದಕಾಳೂರಿನ ಬಗೆಗೆ ಕನಸು ಕಂಡು, ಕನಸನ್ನ ನನಸಾಗಿಸಿ, ಅದ್ಭುತವಾಗಿ ಬೆಂಗಳೂರು ನಿರ್ಮಾಣ ಮಾಡಿದ ಹೆಮ್ಮೆಯ ಶ್ರೀ ಕೆಂಪೇಗೌಡರ ಜಯಂತಿ ಶುಭಾಶಯಗಳು.

ಬೆಂದಕಾಳೂರಿನ ಬಗೆಗೆ ಕನಸು ಕಂಡು, ಕನಸನ್ನ ನನಸಾಗಿಸಿ, ಅದ್ಭುತವಾಗಿ ಬೆಂಗಳೂರು ನಿರ್ಮಾಣ ಮಾಡಿದ ಹೆಮ್ಮೆಯ ಶ್ರೀ ಕೆಂಪೇಗೌಡರ ಜಯಂತಿ ಶುಭಾಶಯಗಳು.

#KempeGowdaJayanti
account_circle
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ(@KVCDCofficial) 's Twitter Profile Photo

ಇಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಆಯೋಜಿಸಲಾಗಿದ್ದ ಒಕ್ಕಲಿಗ ಸಮುದಾಯದ ಧೀಮಂತ ನಾಯಕ ರಾಜಧಾನಿ ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಕೆಲವು ತುಣುಕುಗಳು.

#ಕೆಂಪೇಗೌಡ_ಜಯಂತಿ
ಇಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಆಯೋಜಿಸಲಾಗಿದ್ದ ಒಕ್ಕಲಿಗ ಸಮುದಾಯದ ಧೀಮಂತ ನಾಯಕ ರಾಜಧಾನಿ #ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಕೆಲವು ತುಣುಕುಗಳು.

#KempeGowdaJayanti
account_circle
TM Jagadeesh(@TMJagadeeshINC) 's Twitter Profile Photo

ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. 100ಕ್ಕೂ ಹೆಚ್ಚು ಕೆರೆಗಳನ್ನು ಹಾಗೂ 65 ಪೇಟೆಗಳನ್ನು ನಿರ್ಮಿಸಿದ ಕೆಂಪೇಗೌಡರು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಆಡಳಿತದ ವೈಖರಿ ಇಂದಿಗೂ ನಮಗೆಲ್ಲಾ ಮಾದರಿ.