Tejasvi Surya (ಮೋದಿಯ ಪರಿವಾರ)(@Tejasvi_Surya) 's Twitter Profile Photo

Congress is fighting polls for one reason alone - to somehow settle the career of their youth leader Rahul Gandhi.

My remarks during a campaign rally in Nargund, Bagalkot.

account_circle
Sapthagiri Gowda (Modiji Ka Parivar)(@sapthagirigowda) 's Twitter Profile Photo

ಇಂದು ಗಾಂಧಿನಗರದ ದತ್ತಾತ್ರೇಯ ದೇವಸ್ಥಾನದ ವಾರ್ಡಿನಲ್ಲಿ ಲೋಕಸಭಾ ಅಭ್ಯರ್ಥಿ ಶ್ರೀ ಪಿ. ಸಿ ಮೋಹನ್ ರವರೊಂದಿಗೆ ಚುನಾವಣಾ ಪ್ರಚಾರ ಮಾಡಲಾಯಿತು.

ಜನರಿಂದ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಮೋದಿಜಿ ಮತ್ತು ಬಿಜೆಪಿ ಮೇಲಿನ ಅಭಿಮಾನ ಮುಂಚಿನ ಚುನಾವಣೆಗಳಿಗಿಂತ ದುಪ್ಪಟ್ಟಾಗಿದೆ.

account_circle
ANU ANITHA(@Ani_Sanatani) 's Twitter Profile Photo

'ಭಾರತ' ಅಸಹಿಷ್ಣು ಎನ್ನುವವರು ಈ ದೇಶಗಳಲ್ಲಿ ಇರಬೇಕು!!
.
Mattomme glaballeader onceagain for2024

'ಭಾರತ' ಅಸಹಿಷ್ಣು ಎನ್ನುವವರು ಈ ದೇಶಗಳಲ್ಲಿ ಇರಬೇಕು!!
.
#ModiMattomme #NarendraModi #Namo #Modi #PMO #PMModi #GlobalLeaderNamo #Modiglaballeader #Modionceagain #Modifor2024
account_circle
Santosh ~ ಸಂತೋಷ(@Santosh84749618) 's Twitter Profile Photo

ಕಾಂಗ್ರೆಸ್ ನವರು ಅಭಿವೃದ್ಧಿಯನ್ನೇ ಮರೆತಿರುವ ಕರ್ನಾಟಕದಲ್ಲಿ ಮೋದೀಜೀಯ ಅಭಿವೃದ್ಧಿ ನೋಡಿ...🙏🏻✌🏻😍

account_circle
BJP OBC Morcha Karnataka(@obcmorcha4kar) 's Twitter Profile Photo

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಓಬಿಸಿಗಳಿಗೆ ಇರುವ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡಲು ಮುಂದಾಗಿದೆ. ಈ ಮೂಲಕ ಓಬಿಸಿ ಸಮುದಾಯಗಳಿಗೆ ಇದ್ದ ಆರಕ್ಷಣೆಯನ್ನು ಕಿತ್ತುಕೊಳ್ಳುವ ಷಡ್ಯಂತ್ರಕ್ಕೆ ಮುಂದಾಗಿದೆ.

account_circle
Murali Purshotham(@MurariMurali3) 's Twitter Profile Photo

ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ ಎಂದು ಜನ ಹೇಳುತ್ತಿದ್ದಾರೆ.


/28

account_circle
Tejasvi Surya (ಮೋದಿಯ ಪರಿವಾರ)(@Tejasvi_Surya) 's Twitter Profile Photo

ಕಾಂಗ್ರೆಸ್ ನ ನೀತಿಗಳು ರಾಜ್ಯವನ್ನು, ದೇಶವನ್ನು ದಿವಾಳಿಗೆ ತಳ್ಳುವದಾಗಿದ್ದರೆ, ಬಿಜೆಪಿಯ ನೀತಿಗಳು ಜನರ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿವೆ.

ಜನರ ಆಯ್ಕೆ ಬಿಜೆಪಿಯ ಅಭಿವೃದ್ಧಿಯ ಕಡೆಗೆ ಎಂಬುದು ಸ್ಪಷ್ಟ.

account_circle
Murali Purshotham(@MurariMurali3) 's Twitter Profile Photo

ಕಲಬುರಗಿಯಲ್ಲಿ ವಿಶ್ವನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಕರುನಾಡಿನ ಗೌರವ
ಮತ್ತೊಮ್ಮೆ ಕೇಂದ್ರದಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಬಿಜೆಪಿ ಸರ್ಕಾರವನ್ನು ಬೆಂಬಲಿಸೋಣ,🇮🇳🙏


reels

account_circle
Tejasvi Surya (ಮೋದಿಯ ಪರಿವಾರ)(@Tejasvi_Surya) 's Twitter Profile Photo

ವ್ಯತ್ಯಾಸ ನಿಮ್ಮ ಕಣ್ಣಮುಂದೆ ಇದೆ. ಬಿಜೆಪಿ & ಶ್ರೀ ನರೇಂದ್ರ ಮೋದಿ ರವರಿಗೆ, ಈ ದೇಶದ ಮಕ್ಕಳ ಭವಿಷ್ಯ ರೂಪಿಸುವ ಚಿಂತೆ. ಆದರೆ, ಕಾಂಗ್ರೆಸ್ ಗೆ ತನ್ನ ಸಚಿವರ ಮಕ್ಕಳನ್ನು ರಾಜಕೀಯದಲ್ಲಿ ನೆಲೆಯೂರಿಸುವ ಚಿಂತೆ.

- ನರಗುಂದದಲ್ಲಿ ನನ್ನ ಭಾಷಣ.

account_circle
BJP OBC Morcha Karnataka(@obcmorcha4kar) 's Twitter Profile Photo

ಕೇವಲ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರವು 60 ವರ್ಷಗಳನ್ನು ಮೀರಿದ ಸಾಧನೆ ಮಾಡಿದೆ. ಹಿಂದಿನ ಸರ್ಕಾರ 6 ದಶಕಗಳಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಮೋದಿ ಸರ್ಕಾರವು ಕೇವಲ 1 ದಶಕದಲ್ಲಿ ಪೂರ್ಣಗೊಳಿಸಿದೆ.


ಕೇವಲ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರವು 60 ವರ್ಷಗಳನ್ನು ಮೀರಿದ ಸಾಧನೆ ಮಾಡಿದೆ. ಹಿಂದಿನ ಸರ್ಕಾರ 6 ದಶಕಗಳಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಮೋದಿ ಸರ್ಕಾರವು ಕೇವಲ 1 ದಶಕದಲ್ಲಿ ಪೂರ್ಣಗೊಳಿಸಿದೆ.
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ #ModiMattomme #ModiAgainIn2024 #OBCMorchaKarnataka
account_circle
Murali Purshotham(@MurariMurali3) 's Twitter Profile Photo

ಮತ್ತೊಮ್ಮೆ ಮೋದಿ ಸರ್ಕಾರವನ್ನು ದೇಶದ ಜನರು ಬಯಸುತ್ತಾ ಇದ್ದಾರೆ,🇮🇳🙏 ಮತ್ತೊಮ್ಮೆ ಕೇಂದ್ರದಲ್ಲಿ ಮೋದಿಜಿ ಅವರ ಸರ್ಕಾರವನ್ನು ಬೆಂಬಲಿಸೋಣ,🇮🇳🙏
.

.



/28

account_circle
ANU ANITHA(@Ani_Sanatani) 's Twitter Profile Photo

ಪಾಕ್ ಕ್ರಿಕೆಟಿಗನಿಗೆ ಕಪಾಳಕ್ಕೆ ಹೊಡೆದಂತೆ ಉತ್ತರಿಸಿದ ಮುಸ್ಲಿಂ ಯುವಕ
.
Mattomme glaballeader onceagain for2024

ಪಾಕ್ ಕ್ರಿಕೆಟಿಗನಿಗೆ ಕಪಾಳಕ್ಕೆ ಹೊಡೆದಂತೆ ಉತ್ತರಿಸಿದ ಮುಸ್ಲಿಂ ಯುವಕ
.
#ModiMattomme #NarendraModi #Namo #Modi #PMO #PMModi #GlobalLeaderNamo #Modiglaballeader #Modionceagain #Modifor2024
#Pak #IndoPak #Kashmir #ShahidAfridi
account_circle
Tejasvi Surya (ಮೋದಿಯ ಪರಿವಾರ)(@Tejasvi_Surya) 's Twitter Profile Photo

ಬೆಂಗಳೂರು ದಕ್ಷಿಣದ ಹಿರಿಯರು, ಯುವಜನತೆ & ಸಮಸ್ತ ನಾಗರೀಕ ಬಂಧುಗಳು ನನ್ನ ಮೇಲೆ ಇಟ್ಟಿರುವ ಅಭಿಮಾನ & ಪ್ರೀತಿಗೆ ನಾನು ಎಂದೆಂದಿಗೂ ಚಿರಋಣಿ.

ನಿಮ್ಮೆಲ್ಲರ ಆಶೀರ್ವಾದ ನನಗೆ ಶ್ರೀರಕ್ಷೆ.

ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಕಿರು ವಿಡಿಯೋ.


account_circle
𝚂𝚛𝚒𝚗𝚊𝚝𝚑𝚊(@Vishvamitra_) 's Twitter Profile Photo

Modi Ji's vision for Bharat over the next 5 years: A transformative roadmap for progress and prosperity.
Grateful to have him as a visionary leader shaping the future of Bharat. 🫡
Narendra Modi


account_circle