Nayana Jhawar /Nayana Motamma(@NayanaJhawar) 's Twitter Profile Photo

ಇಂದು ನನ್ನ ಗೃಹ ಕಚೇರಿಗೆ ಭೇಟಿ ನೀಡಿದ ಕ್ಷೇತ್ರದ ಹಲವರು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.

#mudigere #chikkamagaluru #nayanamotamma
account_circle
Nayana Jhawar /Nayana Motamma(@NayanaJhawar) 's Twitter Profile Photo

ನಿಮ್ಮೆಲ್ಲರ ಬೆಂಬಲ, ಪ್ರೀತಿ, ಪ್ರೋತ್ಸಾಹ, ಆಶೀರ್ವಾದವೇ ನನಗೆ ಶ್ರೀರಕ್ಷೆ.

account_circle
Nayan veriyan 𝕏(@nayanthara_NTM) 's Twitter Profile Photo

Nayan Momma Morning 🤩

Mudhugu sadha ellaam andha tight blouse lendhu Pidhingitu velila vardhu 🥵🤤
Kadichi thinganum da pidhingirka sadhayelaam 🤤😋

hot

#Nayantharahot #Nayanthara 
#nayanamotamma #nayanathara
account_circle
Nayana Jhawar /Nayana Motamma(@NayanaJhawar) 's Twitter Profile Photo

ಮೂಡಿಗೆರೆಯ ಮಧುರಾ ಬಾರ್ ಮಾಲೀಕರಾದ ಶ್ರೀ ರಘು ಅವರ ಮಗನ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು, ನೂತನ ಜೋಡಿಗೆ ಶುಭ ಕೋರಿದೆ.

#marriage #bestwishes #mudigere #nayanamotamma
account_circle
Nidhi Sri(@Nidhisri643) 's Twitter Profile Photo

Mumbai: Streaming service Netflix on Saturday unveiled a teaser of a documentary on superstar Nayanthara in which she opens up about her marriage to filmmaker Vignesh Shivan as well as her passion for cinema.

#Nayanthara #Nayantharahot #nayanamotamma
account_circle
Dr Nagalakshmi | ಡಾ. ನಾಗಲಕ್ಷ್ಮಿ(@drnagalakshmi_c) 's Twitter Profile Photo

ಸ್ತ್ರೀಯರ ಆತ್ಮಗೌರವ, ಸ್ವಾಭಿಮಾನದ ಬದುಕಿಗೆ ನಾ ನಾಯಕಿ ಧ್ವನಿಯಾಗಲಿದೆ.
ಬನ್ನಿ ನೀವೂ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಯಾಗಿಸಿ.

DK Shivakumar Priyanka Gandhi Vadra Karnataka Congress

account_circle
NewsFirst Kannada(@NewsFirstKan) 's Twitter Profile Photo

ವಿಧಾನಸಭಾ ಅಧಿವೇಶನಕ್ಕೆ ಮಗಳೊಂದಿಗೆ ಬಂದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ಇವಳು ನನ್ನ ಮಗಳು ಎಂದು ಪರಿಚಯಿಸಿದ್ದಾರೆ.

Nayana Jhawar /Nayana Motamma

daughter

account_circle
B Nagendra(@BNagendraINC) 's Twitter Profile Photo

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ನನ್ನನ್ನು ಬಾಲಬ್ರೂಯಿ ಅತಿಥಿಗೃಹದಲ್ಲಿ ಭೇಟಿಯಾಗಿ ತಮ್ಮ ಕ್ಷೇತ್ರದಲ್ಲಿ ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.

ಮನವಿ ಪತ್ರ ಸ್ವೀಕರಿಸಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

#BNagendra #NayanaMotamma #TribalWelfare
account_circle
Nayana Jhawar /Nayana Motamma(@NayanaJhawar) 's Twitter Profile Photo

ಇಂದು ಆಲ್ದೂರು ಹೋಬಳಿಗೆ ಭೇಟಿ ನೀಡಿದ್ದ ವೇಳೆ, ದೋಣುಗುಡಿಗೆಯಿಂದ ಹವ್ವಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದೆ.

#roadworks #nayanamotamma #mudigere #chikkamagaluru #developmentwork
account_circle
Nayana Jhawar /Nayana Motamma(@NayanaJhawar) 's Twitter Profile Photo

ಮೂಡಿಗೆರೆಯ ಶಾದಿಮಹಲ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಶ್ರೀ ಜಗದೀಶ್ ಕಾರ್ ಬೈಲ್ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ, ವಧು-ವರರಿಗೆ ಶುಭ ಹಾರೈಸಿದೆ.

ಮೂಡಿಗೆರೆಯ ಶಾದಿಮಹಲ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಶ್ರೀ ಜಗದೀಶ್ ಕಾರ್ ಬೈಲ್ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ, ವಧು-ವರರಿಗೆ ಶುಭ ಹಾರೈಸಿದೆ.
#marriage #bestwishes #mudigere #nayanamotamma
account_circle
Nayana Jhawar /Nayana Motamma(@NayanaJhawar) 's Twitter Profile Photo

ನಮ್ಮ ಮತ, ನಮ್ಮ ಹಕ್ಕು, ನಮ್ಮ ಕರ್ತವ್ಯ.

ಪ್ರಜಾಪ್ರಭುತ್ವದಲ್ಲಿ ಸಿಕ್ಕಿರೋ ಅತ್ಯಮೂಲ್ಯ ಹಕ್ಕನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗೋಣ, ಪ್ರಜಾಪ್ರಭುತ್ವವನ್ನು ಗೌರವಿಸೋಣ.

#VotingRights #nayanamotamma #voteforchange #LokSabhaElection2024
account_circle
Nayana Jhawar /Nayana Motamma(@NayanaJhawar) 's Twitter Profile Photo

ಚಿಕ್ಕಮಗಳೂರು ಖಾಸಗಿ ಪ್ರವಾಸದಲ್ಲಿದ್ದ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕ್ಷಣಗಳು.
DK Shivakumar

#chikkamagaluru #mudigere #nayanamotamma
account_circle
Nayana Jhawar /Nayana Motamma(@NayanaJhawar) 's Twitter Profile Photo

ಇಂದು ಲೋಕಸಭಾ ಚುನಾವಣೆ ಹಿನ್ನೆಲೆ, ಕೆಲ ಬೂತ್ ಗಳಿಗೆ ತೆರಳಿ ಮತ್ತು ಬೂತ್ ಸಮಿತಿಯವರನ್ನು ಭೇಟಿ ಮಾಡಿ ಮತದಾನದ ಪ್ರಮಾಣ ಹಾಗೂ ಇನ್ನಿತರ ವಿಚಾರಗಳ ಕುರಿತು ಪರಿಶೀಲಿಸಿದೆ.

forchange

#VotingRights #nayanamotamma #voteforchange #LokSabhaElection2024 #electionbooth #booths #votingpercentage #castingvote #vote
account_circle
Nayana Jhawar /Nayana Motamma(@NayanaJhawar) 's Twitter Profile Photo

ದೊಡ್ಡಮಾಗರವಳ್ಳಿ ಗ್ರಾಮದಲ್ಲಿ ನಡೆದ ಮಲೆನಾಡ ಹಳ್ಳಿ ಸುಗ್ಗಿ ಸಂಭ್ರಮೋತ್ಸವ ಹಾಗೂ ದೇವೀರಮ್ಮ ದೇವಿಯ ಸುಗ್ಗಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವಿಯ ದರ್ಶನ ಪಡೆದು, ಜಾತ್ರೆಯಲ್ಲಿ ಜನರ ಸಂಭ್ರಮವನ್ನು ಕಣ್ತುಂಬಿಕೊಂಡು ಜತೆಗೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದೆ.

#nayanamotamma #mudigere #chikkamagaluru #jatre
account_circle