Geetha Shivarajkumar(@Geetha_ShivRaj) 's Twitter Profile Photo

ಯಶಸ್ವಿಯಾಗಿ ಜರುಗಿದ ಬೈಂದೂರಿನ ಮಹಿಳಾ ಸಮಾವೇಶ...
ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಸದಾ ಚಿರರುಣಿ

account_circle
Geetha Shivarajkumar(@Geetha_ShivRaj) 's Twitter Profile Photo

ಬೈಂದೂರಿನ ಕಿರಿಮಂಜೇಶ್ವರದಲ್ಲಿ ಆಯೋಜಿಸಿದ್ದ ಮತಯಾಚನಾ ಸಭೆ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆನು..

#NimmaGeethashivarajkumar #VoteforBetterShivamogga #VoteForCongress #KarnatakaLokasabhe2024 #Vote4Geethakka #GuaranteeScheme #Lokasabha #Election #GeethaShivarajkumar
account_circle
Geetha Shivarajkumar(@Geetha_ShivRaj) 's Twitter Profile Photo

👇🏻👇🏻👇🏻
'ಶಿವಮೊಗ್ಗ ಲೋಕಸಭಾ ಚುನಾವಣೆ-2024'

ಇಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ತೀರ್ಥಹಳ್ಳಿ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಲಾಯಿತು.

#NimmaGeethashivarajkumar #VoteforBetterShivamogga #VoteForCongress #KarnatakaLokasabhe2024 #Vote4Geethakka #GuaranteeScheme #Lokasabha #Election
account_circle
Geetha Shivarajkumar(@Geetha_ShivRaj) 's Twitter Profile Photo

'ಶಿವಮೊಗ್ಗ ಲೋಕಸಭಾ ಚುನಾವಣೆ-2024'

ಇಂದು ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.

#NimmaGeethashivarajkumar #VoteforBetterShivamogga #VoteForCongress #KarnatakaLokasabhe2024 #Vote4Geethakka #GuaranteeScheme #Lokasabha
account_circle
Geetha Shivarajkumar(@Geetha_ShivRaj) 's Twitter Profile Photo

👇🏻👇🏻👇🏻
'ಶಿವಮೊಗ್ಗ ಲೋಕಸಭಾ ಚುನಾವಣೆ-2024'

ಇಂದು ಸಾಗರ ವಿಧಾನಸಭಾ ಕ್ಷೇತ್ರದ ರಿಪ್ಪನಪೇಟೆ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಲಾಯಿತು.

👇🏻👇🏻👇🏻
'ಶಿವಮೊಗ್ಗ ಲೋಕಸಭಾ ಚುನಾವಣೆ-2024'

ಇಂದು ಸಾಗರ ವಿಧಾನಸಭಾ ಕ್ಷೇತ್ರದ ರಿಪ್ಪನಪೇಟೆ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಲಾಯಿತು.

#NimmaGeethashivarajkumar #VoteforBetterShivamogga #VoteForCongress #KarnatakaLokasabhe2024 #Vote4Geethakka #GuaranteeScheme #Lokasabha #Election
account_circle
Geetha Shivarajkumar(@Geetha_ShivRaj) 's Twitter Profile Photo

'ಶಿವಮೊಗ್ಗ ಲೋಕಸಭಾ ಚುನಾವಣೆ-2024'

ಇಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮುಡುಬಸಿದ್ದಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹೋತನಕಟ್ಟೆ ಹಾಗು ಮುಡುಬಸಿದ್ದಾಪುರ ಗ್ರಾಮ‌ಪಂಚಾಯತಿ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಲಾಯಿತು.

#NimmaGeethashivarajkumar #VoteforBetterShivamogga #VoteForCongress
account_circle
Geetha Shivarajkumar(@Geetha_ShivRaj) 's Twitter Profile Photo

ನಮಗೆ ಮತ್ತಷ್ಟು ಶಕ್ತಿ, ಚೈತನ್ಯ ತುಂಬಲಿದ್ದಾರೆ...

ಎಲ್ಲಾ ಮುಖಂಡರು‌ ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಆಶೀರ್ವದಿಸಬೇಕೆಂದು ಕೋರುತ್ತೆನೆ...

account_circle
Geetha Shivarajkumar(@Geetha_ShivRaj) 's Twitter Profile Photo

ಈ ಸಂಧರ್ಭದಲ್ಲಿ ಪತಿ ಡಾ.ಶಿವರಾಜ್ ಕುಮಾರ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ, ಮಾಜಿ ಶಾಸಕರುಗಳಾದ ಕೆ.ಗೋಪಾಲ ಪೂಜಾರಿ & ಬಿ.ಎಂ ಸುಕುಮಾರ ಶೆಟ್ಟಿ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.

account_circle