Anuraag Reddy Nalla(@AnuraagNalla) 's Twitter Profile Photo

Missing today. What a privilege it was to live in that beautiful place!The luxuries of a cosmopolitan in a small city that’s close to nature and deeply rooted in culture. Take me back!! The incredible west coast of Karnataka.

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ದೇಶದ್ರೋಹ ಎಂದು ಪರಿಗಣಿಸಿ ʼಸುವರ್ಣ ನ್ಯೂಸ್ʼ ವಿರುದ್ಧ ಕಾನೂನು ಕ್ರಮವಾಗಬೇಕು : ಮುನೀರ್ ಕಾಟಿಪಳ್ಳ
Click 👉 varthabharati.in/dakshinakannad…

ದೇಶದ್ರೋಹ ಎಂದು ಪರಿಗಣಿಸಿ ʼಸುವರ್ಣ ನ್ಯೂಸ್ʼ ವಿರುದ್ಧ ಕಾನೂನು ಕ್ರಮವಾಗಬೇಕು : ಮುನೀರ್ ಕಾಟಿಪಳ್ಳ
Click 👉 varthabharati.in/dakshinakannad…

#muneerkatipalla
account_circle
🍉Riz #ಕನ್ನಡತಿ(@rizthecoolone) 's Twitter Profile Photo

ಮತ ಚಲಾವಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ಪ್ರಜಾಪ್ರಭುತ್ವದ ಹಬ್ಬವನ್ನು ಎಲ್ಲರೂ ಆಚರಿಸುವಂತೆ ನೋಡಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಆರಕ್ಷಕರು 🤎
Dakshina Kannada District Police

account_circle
Hate Detector 🔍(@HateDetectors) 's Twitter Profile Photo

Following the discovery of three charred bodies of men from in , found in a car that was set on fire and pushed into a pond, authorities have taken six individuals into custody as part of the ongoing investigation.

The main suspect, Swamy from

Following the discovery of three charred bodies of men from #Beltangady in #DakshinaKannada, found in a car that was set on fire and pushed into a pond, authorities have taken six individuals into custody as part of the ongoing investigation.

The main suspect, Swamy from
account_circle
Padmaraj Ramaiah(@PadmarajRamaiah) 's Twitter Profile Photo

ದಕ್ಷಿಣ ಕನ್ನಡದ ಸಮಗ್ರ ಅಭಿವೃದ್ಧಿಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸಿ.
ಕ್ರಮ ಸಂಖ್ಯೆ - 02
ಚಿನ್ಹೆ- ಹಸ್ತ

account_circle
Captain Brijesh Chowta (Modi Ka Parivar)(@CaptBrijesh) 's Twitter Profile Photo

ದಕ್ಷಿಣ ಕನ್ನಡ …ಸಾಧ್ಯತೆಗಳ ಸಾಗರ 🪷🙏🏽

2.0 is a conscious effort to rebrand our region as an “Ocean of Possibilities”.

In this direction, announced an annual award in memory of Shri Manohar Prasad for the best positive Media portrayal of our region, its stories,

ದಕ್ಷಿಣ ಕನ್ನಡ …ಸಾಧ್ಯತೆಗಳ ಸಾಗರ 🪷🙏🏽

#DakshinaKannada 2.0 is a conscious effort to rebrand our region as an “Ocean of Possibilities”.

In this direction, announced an annual award in memory of Shri Manohar Prasad for the best positive Media portrayal of our region, its stories,
account_circle
Padmaraj Ramaiah(@PadmarajRamaiah) 's Twitter Profile Photo

ಪ್ರಜಾಪ್ರಭುತ್ವದ ಮೂಲ ಸತ್ವವಾದ ಮತದಾನದ ದಿನದಂದು ನನ್ನ ಕುಟುಂಬದೊಡನೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದೆ.

ಮತದಾನ ನಮ್ಮ ನಿಮ್ಮೆಲ್ಲರ ಹಕ್ಕಷ್ಟೇ ಅಲ್ಲ ಕರ್ತವ್ಯ ಕೂಡ. ಎಲ್ಲರೂ ತಪ್ಪದೇ ಮತದಾನ ಮಾಡಿ.

ಪ್ರಜಾಪ್ರಭುತ್ವದ ಮೂಲ ಸತ್ವವಾದ ಮತದಾನದ ದಿನದಂದು ನನ್ನ ಕುಟುಂಬದೊಡನೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದೆ.

ಮತದಾನ ನಮ್ಮ ನಿಮ್ಮೆಲ್ಲರ ಹಕ್ಕಷ್ಟೇ ಅಲ್ಲ ಕರ್ತವ್ಯ ಕೂಡ. ಎಲ್ಲರೂ ತಪ್ಪದೇ ಮತದಾನ ಮಾಡಿ.

#LoksabhaElections2024 #VotingDay #VoteForCongress #VoteForProgress #Bliss #DakshinaKannada #Kudla #VoteIndia
account_circle
Padmaraj Ramaiah(@PadmarajRamaiah) 's Twitter Profile Photo

ನಾಡು ಕಂಡ ಮುತ್ಸದ್ಧಿ ನೇತಾರ, ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿ, ನನ್ನ ಪೂಜ್ಯ ಗುರುಗಳಾದ ಶ್ರೀ ಜನಾರ್ಧನ ಪೂಜಾರಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತನ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸುತ್ತೇನೆ.

ನಾಡು ಕಂಡ ಮುತ್ಸದ್ಧಿ ನೇತಾರ, ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿ, ನನ್ನ ಪೂಜ್ಯ ಗುರುಗಳಾದ ಶ್ರೀ ಜನಾರ್ಧನ ಪೂಜಾರಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತನ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸುತ್ತೇನೆ.

#JanardhanaPoojary #DakshinaKannada
account_circle