ಕನ್ನಡಿಗ(@Kanndaiga) 's Twitter Profile Photo

ಕನ್ನಡಿಗರು ಈ ಒಕ್ಕೂಟ ಸರಕಾರ ಅಡಿಯಲ್ಲಿ, ಅನುಭವಿಸುವ ಕಷ್ಟ, ಆಂಗ್ಲರ ಆಳ್ವಿಕೆಯಲ್ಲು ಅನುಭವಿಸಿಲ್ಲ ಅನ್ಸುತ್ತೆ.

ಕನ್ನಡಿಗರು ಈ ಒಕ್ಕೂಟ ಸರಕಾರ ಅಡಿಯಲ್ಲಿ, ಅನುಭವಿಸುವ ಕಷ್ಟ, ಆಂಗ್ಲರ ಆಳ್ವಿಕೆಯಲ್ಲು ಅನುಭವಿಸಿಲ್ಲ ಅನ್ಸುತ್ತೆ.
#gstmosa
account_circle
Shetty(@shettysandarsh) 's Twitter Profile Photo

One state many worlds ... ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...
Lets continue our fight to get our rights ...

pic.twitter.com/cS6PzXkx8v

One state many worlds ... ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...  #ಕನ್ನಡರಾಜ್ಯೋತ್ಸವ #Kannadarajyotsava
Lets continue our fight to get our rights ...#GSTmosa #ibpsmosa #serveinmylanguage
#stophindiimposition 
 pic.twitter.com/cS6PzXkx8v
account_circle
MRSEETHARAM(@mrseetharam) 's Twitter Profile Photo

ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿರುವಾಗ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ 13,764 ಕೋಟಿ ಜಿ.ಎಸ್.ಟಿ ಪರಿಹಾರವನ್ನು ಬಾಕಿ ಉಳಿಸಿಕೊಳ್ಳುವುದು ಅನ್ಯಾಯ. ಮುಖ್ಯಮಂತ್ರಿಗಳು ಕೇಂದ್ರದ ತಾಳಕ್ಕೆ ಕುಣಿಯುವುದು ಕೂಡ ವಿಪರ್ಯಾಸ

ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿರುವಾಗ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ 13,764 ಕೋಟಿ ಜಿ.ಎಸ್.ಟಿ ಪರಿಹಾರವನ್ನು ಬಾಕಿ ಉಳಿಸಿಕೊಳ್ಳುವುದು  ಅನ್ಯಾಯ. ಮುಖ್ಯಮಂತ್ರಿಗಳು ಕೇಂದ್ರದ ತಾಳಕ್ಕೆ ಕುಣಿಯುವುದು ಕೂಡ ವಿಪರ್ಯಾಸ 

#GSTMosa
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಇರೋ ಬರೋ ತೆರಿಗೆಯನ್ನೆಲ್ಲಾ ದೆಹಲಿಗೆ ಕೊಟ್ಟಮೇಲೆ ಉಳಿದ ಆಯ್ಕೆ..

ಇರೋ ಬರೋ ತೆರಿಗೆಯನ್ನೆಲ್ಲಾ ದೆಹಲಿಗೆ ಕೊಟ್ಟಮೇಲೆ ಉಳಿದ ಆಯ್ಕೆ..
#gstmosa
account_circle
ಗಿರೀಶ್ ಕಾರ್ಗದ್ದೆ| Girish Kargadde(@girishkargadde) 's Twitter Profile Photo

ಕರ್ನಾಟಕದಲ್ಲಿ 2019ರ ಅಕ್ಟೋಬರ್‌ ತಿಂಗಳಲ್ಲಿ 6675 ಕೋಟಿ ರೂಪಾಯಿ ಇದ್ದ ಈ ವರ್ಷ 6998 ಕೋಟಿಯಾಗಿದೆ. ನಡುವೆಯೂ 5% ಹೆಚ್ಚಳವಾಗಿದೆ. ಆದರೆ ನಮಗೆ ಬರಬೇಕಾದ ಪಾಲಿಗೆ ಪ್ರತಿಬಾರಿಯಂತೆ ಈ ಬಾರಿಯೂ ದೊಡ್ಡ ಚೊಂಬು ಹಿಡಿಸಲಾಗಿದೆ. ಹಾಗಾದರೆ ನಾವು ಸಂಗ್ರಹಿಸುವ ಹೆಚ್ಚುವರಿ ದುಡ್ಡು ಎಲ್ಲಿಗೆ ಹೋಗುತ್ತದೆ? Mosa

ಕರ್ನಾಟಕದಲ್ಲಿ 2019ರ ಅಕ್ಟೋಬರ್‌ ತಿಂಗಳಲ್ಲಿ 6675 ಕೋಟಿ ರೂಪಾಯಿ ಇದ್ದ #GST ಈ ವರ್ಷ 6998 ಕೋಟಿಯಾಗಿದೆ. #Coivd ನಡುವೆಯೂ 5% ಹೆಚ್ಚಳವಾಗಿದೆ. ಆದರೆ ನಮಗೆ ಬರಬೇಕಾದ ಪಾಲಿಗೆ ಪ್ರತಿಬಾರಿಯಂತೆ ಈ ಬಾರಿಯೂ ದೊಡ್ಡ ಚೊಂಬು ಹಿಡಿಸಲಾಗಿದೆ. ಹಾಗಾದರೆ ನಾವು ಸಂಗ್ರಹಿಸುವ ಹೆಚ್ಚುವರಿ ದುಡ್ಡು ಎಲ್ಲಿಗೆ ಹೋಗುತ್ತದೆ? #GSTMosa
account_circle
ಪ್ರಸಾದ ಕರೋಶಿ | Prasad Karoshi(@prasadkaroshi11) 's Twitter Profile Photo

ದೇಶದಲ್ಲಿ gst ಕಟ್ಟುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪರಿಹಾರ ಹಾನಿಗೂ ಸಹ ಸಾಲ ಬೇಡುವ ಪರಿಸ್ಥಿತಿ ಬಂದಿದೆ. ಕರ್ಮ 😞

ದೇಶದಲ್ಲಿ gst ಕಟ್ಟುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪರಿಹಾರ ಹಾನಿಗೂ ಸಹ ಸಾಲ ಬೇಡುವ ಪರಿಸ್ಥಿತಿ ಬಂದಿದೆ. ಕರ್ಮ 😞
#GstMosa
#Karnataka
account_circle
ಗುರು ಕುಲಕರ್ಣಿ(@kul_guru) 's Twitter Profile Photo

ಹಣಮಪ್ಪ ಹಗ್ಗ ಕಡಿಯುವಾಗ, ಫೂಜಾರಿ ಶ್ಯಾವಿಗಿ ಬೇಡಿದ್ದನಂತ....

, ಕೋವಿಡ್‌ನಿಂದಾಗಿ ಸರಕಾರ ಪಗಾರ ಕೊಡುವುದಕ್ಕೂ ತಿಣುಕಲಿಕ್ಕತ್ತಾಗ, ಇವರ ಜುಟ್ಟಿಗೆ ಮಲ್ಲಿಗೆ ಬೇಕಂತೆ..

ಮಾನ್ಯ B.S.Yediyurappa (Modi Ka Parivar), ನೀವು ಮಾಡಿದ ಕೆಲಸದ ಕೆಟ್ಟ ಪರಿಣಾಮ..

ಹಣಮಪ್ಪ ಹಗ್ಗ ಕಡಿಯುವಾಗ, ಫೂಜಾರಿ ಶ್ಯಾವಿಗಿ ಬೇಡಿದ್ದನಂತ....

#GSTMosa, ಕೋವಿಡ್‌ನಿಂದಾಗಿ ಸರಕಾರ ಪಗಾರ ಕೊಡುವುದಕ್ಕೂ ತಿಣುಕಲಿಕ್ಕತ್ತಾಗ, ಇವರ ಜುಟ್ಟಿಗೆ ಮಲ್ಲಿಗೆ ಬೇಕಂತೆ..

ಮಾನ್ಯ @BSYBJP, ನೀವು ಮಾಡಿದ ಕೆಲಸದ ಕೆಟ್ಟ ಪರಿಣಾಮ..
account_circle
Mansoor Khan(@MansoorKhanINC) 's Twitter Profile Photo

It's a gross injustice that a state which contributes 2.72 lakh Cr, inclusive of IT, in taxes is given only 4,314 Cr in tax devolution by the Central govt.
This is malicious sabotage of 's development by the BJP-led Union govt.

It's a gross injustice that a state which contributes 2.72 lakh Cr, inclusive of IT, in taxes is given only 4,314 Cr in tax devolution by the Central govt.
This is malicious sabotage of #Karnataka's development by the BJP-led Union govt.
#GSTMosa
#BJPFailsKarnataka
#BJPFailsIndia
account_circle
ಪೂರ್ಣ ಚಂದ್ರ ತೇಜಸ್ವಿ | Purna Chandra Tejasvi(@purnachandrayb) 's Twitter Profile Photo

ಇದು ಒಂಥರಾ 'ಹರ್ಷದ ಕುಳಿಗೆ ವರ್ಷದ ಕುಳು' ಕಳೆದುಕೊಳ್ಳೋ ಸ್ಥಿತಿ, ಜನ ಮತ್ತು ರಾಜ್ಯ ಸರಕಾರಕ್ಕೆ ಬೆಲೆ ಕಡಿಮೆಯಾದ್ರೆ ಸಾಕು. ಅದ್ರೆ ರಾಜ್ಯಕ್ಕೆ, ಒಂದು ಸಲ ತೆರಿಗೆ ಹಾಕೋ ಹಕ್ಕು ಹೋದ್ರೆ ಒಕ್ಕೂಟದ ಮುಂದೆ ಬಿಕ್ಷೆ ಬೇಡೋ ಸ್ಥಿತಿ.

ಇದು ಒಂಥರಾ 'ಹರ್ಷದ ಕುಳಿಗೆ ವರ್ಷದ ಕುಳು' ಕಳೆದುಕೊಳ್ಳೋ ಸ್ಥಿತಿ, ಜನ ಮತ್ತು ರಾಜ್ಯ ಸರಕಾರಕ್ಕೆ ಬೆಲೆ ಕಡಿಮೆಯಾದ್ರೆ ಸಾಕು. ಅದ್ರೆ ರಾಜ್ಯಕ್ಕೆ, ಒಂದು ಸಲ ತೆರಿಗೆ ಹಾಕೋ ಹಕ್ಕು ಹೋದ್ರೆ ಒಕ್ಕೂಟದ ಮುಂದೆ ಬಿಕ್ಷೆ ಬೇಡೋ ಸ್ಥಿತಿ.
#GstMosa
account_circle
ಜಗದೀಶ ಬಸರಿಗಿಡದ | Jagadeesh Basarigidad(@JagadeeshMB_) 's Twitter Profile Photo

ಗುಜರಾತ್ ಮುಖ್ಯಮಂತ್ರಿ Narendra Modi ಅವರಿಂದ ಒಕ್ಕೂಟ ಸರ್ಕಾರದ ಪ್ರಧಾನಿ ಮಂತ್ರಿ Narendra Modi ಅವರಿಗೆ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.

ಗುಜರಾತ್ ಮುಖ್ಯಮಂತ್ರಿ @narendramodi ಅವರಿಂದ ಒಕ್ಕೂಟ ಸರ್ಕಾರದ ಪ್ರಧಾನಿ ಮಂತ್ರಿ @narendramodi ಅವರಿಗೆ #gstmosa ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.
#ತೆರಿಗೆಮೋಸ
account_circle
ಕರ್ಣಾಟ(@Karnatanjaneya) 's Twitter Profile Photo

ಒಕ್ಕೊಟ ಭಾರತಕ್ಕೆ ಮಹಾರಾಷ್ಟ್ರ ನಂತರ ಅತಿ ಹೆಚ್ಚು GST ಕೊಡುಗೆ ಕೊಡುವ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕರ್ನಾಟಕದ ಎಂಪಿ, ಎಂಎಲ್ಎ ಗಳು ಬಿಜೆಪಿ ಕಾಂಗ್ರೆಸ್ ಅಂತ ಪಕ್ಷ ಬೇದ ಮಾಡದೆ ಕರ್ನಾಟಕ ಪರ ಒಗ್ಗಟ್ಟಾಗಿ ಹೋರಾಡಬೇಕು.
ಕರ್ನಾಟಕದ ಹಣ ಮೊದಲು ಕನ್ನಡಿಗರಿಗೆ.
ಕರ್ನಾಟಕದ ಹಣ ಕರ್ನಾಟಕದ ಏಳಿಗೆಗೆ ಬಳಸಲಿ

#GSTmosa
#SouthTaxMovement
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಇದೂ ಆದಷ್ಟು ಬೇಗ ಆಗಲಿ, ರಾಜ್ಯ ಸರಕಾರಕ್ಕೆ ತೆರಿಗೆ ಸಂಗ್ರಹ ಕಡಿಮೆಯಾಗಿ, ನಮ್ಮ ರಾಜ್ಯದ ಜನಪ್ರತಿನಿಧಿಗಳು ಯೋಜನೆ, ಅಭಿವೃದ್ದಿಗೆ ದುಡ್ಡು ಹೊಂದಿಸಲು ಕಷ್ಟ ಪಡುವ ಸ್ತಿತಿಗೆ ತಲುಪಿದಾಗಲಾದರೂ ಬುದ್ದಿ ಕಲಿಯಿತ‌್ತಾರೇನೋ

ಇದೂ ಆದಷ್ಟು ಬೇಗ ಆಗಲಿ, ರಾಜ್ಯ ಸರಕಾರಕ್ಕೆ ತೆರಿಗೆ ಸಂಗ್ರಹ ಕಡಿಮೆಯಾಗಿ, ನಮ್ಮ ರಾಜ್ಯದ ಜನಪ್ರತಿನಿಧಿಗಳು ಯೋಜನೆ, ಅಭಿವೃದ್ದಿಗೆ ದುಡ್ಡು ಹೊಂದಿಸಲು ಕಷ್ಟ ಪಡುವ ಸ್ತಿತಿಗೆ ತಲುಪಿದಾಗಲಾದರೂ ಬುದ್ದಿ ಕಲಿಯಿತ‌್ತಾರೇನೋ

#gstmosa
account_circle
ಕನ್ನಡಿಗ ಸಾಗರ್ ರವಿನಾಥ್ l Sagar Ravinath(@Sagar_Ravinath) 's Twitter Profile Photo

ರಾಜ್ಯಸರ್ಕಾರದ ತೆರಿಗೆ ವಿಧಿಸುವ ಹಕ್ಕುಗಳನ್ನು ಕಿತ್ತುಕೊಂಡು ನಂತರ ಹೀಗೆ! ಶಹಭಾಷ್!

ರಾಜ್ಯಸರ್ಕಾರದ ತೆರಿಗೆ ವಿಧಿಸುವ  ಹಕ್ಕುಗಳನ್ನು ಕಿತ್ತುಕೊಂಡು ನಂತರ  ಹೀಗೆ! ಶಹಭಾಷ್!
#GSTMOSA
account_circle