M P Renukacharya (ನಾನು ಮೋದಿ ಪರಿವಾರ)(@MPRBJP) 's Twitter Profile Photo

ಹನುಮಸಾಗರ ಕೆಳಗಿನ ತಾಂಡದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಣೆ ಮಾಡಲಾಯಿತು.

account_circle
M P Renukacharya (ನಾನು ಮೋದಿ ಪರಿವಾರ)(@MPRBJP) 's Twitter Profile Photo

ಪವರ್ ಸ್ಟಾರ್, ಕರ್ನಾಟಕ ರತ್ನ ಡಾ|| ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ನಿಮಿತ್ತ ನನ್ನ ಮತ ಕ್ಷೇತ್ರದ ಹೊಸಹಳ್ಳಿ ಗ್ರಾಮದಲ್ಲಿ Nataraj Entertainers ಅವರ ಡ್ಯಾನ್ಸರ್ ಯಶಸ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು

account_circle
PublicTV(@publictvnews) 's Twitter Profile Photo

ಗಣಿನಾಡು ಬಳ್ಳಾರಿಯಲ್ಲಿ `ಟಗರು’ ನರ್ತನ – ಆಡಿಯೋ ಲಾಂಚ್ ಮಾಡಿ ಕುಣಿದ ದೊಡ್ಮನೆ ಬ್ರದರ್ಸ್ goo.gl/TMva4i

ಗಣಿನಾಡು ಬಳ್ಳಾರಿಯಲ್ಲಿ `ಟಗರು’ ನರ್ತನ – ಆಡಿಯೋ ಲಾಂಚ್ ಮಾಡಿ ಕುಣಿದ ದೊಡ್ಮನೆ ಬ್ರದರ್ಸ್ goo.gl/TMva4i

#Bellary #Sandalwood #ShivarajKumar #PunithRajukumar #Manvitha #Yash #Tagaru #AudioLaunch
account_circle
RISING KANNADA(@RisingKannada) 's Twitter Profile Photo

ಗಂಗಾವತಿಯಲ್ಲಿ ಪುನೀತ್ ರಾಜಕುಮಾರ ಅಭಿನಯ ‘ಜೇಮ್ಸ್’ ಚಿತ್ರೀಕರಣ
--------------------------------





risingkannada.com/sandalwood_mov…

account_circle