AR Krishnamurthy(@arkinc_official) 's Twitter Profile Photo

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು, ಭಾರತ ರತ್ನ ಶ್ರೀ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜಯಂತಿಯ ಅಂಗವಾಗಿ ಆಚರಿಸಲ್ಪಡುವ ಅಭಿಯಂತರರ ದಿನದ ಶುಭಾಶಯಗಳು.

#SirMVisvesvaraya
account_circle
Sharada Puryanaik(@SharadaPuranaik) 's Twitter Profile Photo

ಮೈಸೂರಿನ ದಿವಾನರಾಗಿ ಕನ್ನಂಬಾಡಿಗೆ ಆಣೆಕಟ್ಟು ಕಟ್ಟಿದ ಜನಾನುರಾಗಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಪುಣ್ಯಸ್ಮರಣೆಯಂದು ಅನಂತ ಅನಂತ ನಮನಗಳು.

isvesvaraya

#SirMVisvesvaraya #SirMV
account_circle
T Raghumurthy MLA(@Raghumurthy_INC) 's Twitter Profile Photo

ಮಹಾನ್ ತಂತ್ರಜ್ಞ, ದೂರದೃಷ್ಟಿಯ ನಾಯಕ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಗೌರವ ನಮನಗಳು.‌
ಎಲ್ಲ ಇಂಜಿನಿಯರ್ ಗಳಿಗೆ ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು.

ಮಹಾನ್ ತಂತ್ರಜ್ಞ, ದೂರದೃಷ್ಟಿಯ ನಾಯಕ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಗೌರವ ನಮನಗಳು.‌
ಎಲ್ಲ ಇಂಜಿನಿಯರ್ ಗಳಿಗೆ ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು. 

#SirMVisvesvaraya
#EngineersDay
account_circle
Janardhan S Reddy(@JanardhanSRedd1) 's Twitter Profile Photo

ಆಧುನಿಕ ಭಾರತ ನಿರ್ಮಾತೃಗಳಲ್ಲಿ ಅಗ್ರಗಣ್ಯ ಮಹಾನುಭಾವರಲ್ಲಿ ನಿಲ್ಲುವ ಕರ್ನಾಟಕದ ಪುತ್ರ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮದಿನದ ಶುಭಾಶಯಗಳು.

#sirmvisvesvaraya 
#engineersday 
#Abvpbengaluru
account_circle
Dr Nagalakshmi | ಡಾ. ನಾಗಲಕ್ಷ್ಮಿ(@drnagalakshmi_c) 's Twitter Profile Photo

ನಾಡಿನ ಮಹತ್ತರ ಯೋಜನೆಗಳ ಹಿಂದಿನ ಪ್ರೇರಕ ಶಕ್ತಿ, ಕೆಆರ್‌ಎಸ್ ನಿರ್ಮಾತೃ, ಭಾರತ ರತ್ನ ಶ್ರೀ ಸರ್. ಎಂ ವಿಶ್ವೇಶ್ವರಯ್ಯ ನವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ನಾಡಿನ ಮಹತ್ತರ ಯೋಜನೆಗಳ ಹಿಂದಿನ ಪ್ರೇರಕ ಶಕ್ತಿ, ಕೆಆರ್‌ಎಸ್ ನಿರ್ಮಾತೃ, ಭಾರತ ರತ್ನ ಶ್ರೀ ಸರ್. ಎಂ ವಿಶ್ವೇಶ್ವರಯ್ಯ ನವರ ಪುಣ್ಯಸ್ಮರಣೆಯಂದು ಗೌರವ ನಮನಗಳು. 

#SirMVisvesvaraya
account_circle
A S Patil (Nadahalli) ( Modi Ka Parivar )(@AsNadahalli) 's Twitter Profile Photo

ವಿಶ್ವಕಂಡ ಮಹಾನ್ ಇಂಜಿನಿಯರ್, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.‌
ಎಲ್ಲ ಇಂಜಿನಿಯರ್ ಗಳಿಗೆ ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು.‌

ವಿಶ್ವಕಂಡ ಮಹಾನ್ ಇಂಜಿನಿಯರ್, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.‌
ಎಲ್ಲ ಇಂಜಿನಿಯರ್ ಗಳಿಗೆ ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು.‌

#SirMVisvesvaraya
#EngineersDay
account_circle
D SUDHAKAR(@dsudhakar2727) 's Twitter Profile Photo

ಜಗತ್ತು ಕಂಡ ಅಪ್ರತಿಮ ಮೇಧಾವಿ ಅಭಿಯಂತರ, ಹೆಮ್ಮೆಯ ಕನ್ನಡಿಗ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುಣ್ಯ ಸ್ಮರಣೆಯಂದು ಗೌರವ ಪೂರ್ವಕ ನಮನಗಳು. ಮೈಸೂರಿನ ದಿವಾನರಾಗಿ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಅಸಾಧಾರಣ ಸೇವೆ ಸಲ್ಲಿಸಿದ್ದ ಅವರ ಕೊಡುಗೆಗಳು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಜರಾಮರವಾಗಿವೆ.

ಜಗತ್ತು ಕಂಡ ಅಪ್ರತಿಮ ಮೇಧಾವಿ ಅಭಿಯಂತರ, ಹೆಮ್ಮೆಯ ಕನ್ನಡಿಗ ಭಾರತರತ್ನ  ಸರ್.ಎಂ.ವಿಶ್ವೇಶ್ವರಯ್ಯ ಅವರ ಪುಣ್ಯ ಸ್ಮರಣೆಯಂದು ಗೌರವ ಪೂರ್ವಕ ನಮನಗಳು. ಮೈಸೂರಿನ ದಿವಾನರಾಗಿ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಅಸಾಧಾರಣ ಸೇವೆ ಸಲ್ಲಿಸಿದ್ದ ಅವರ ಕೊಡುಗೆಗಳು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಜರಾಮರವಾಗಿವೆ.

#SirMVisvesvaraya
account_circle
Bhavani Revanna(@BhavaniRevanna) 's Twitter Profile Photo

ನಾಡು ಕಂಡ ಶ್ರೇಷ್ಠ ಅಭಿಯಂತರರಾದ ಭಾರತರತ್ನ ಶ್ರೀ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು.

ದೇಶದ ಎಲ್ಲಾ ಅಭಿಯಂತರರಿಗೆ ಅಭಿಯಂತರ ದಿನದ ಹಾರ್ದಿಕ ಶುಭಾಶಯಗಳು.

#EngineersDay #SirMVisvesvaraya
 #JanatadalSecular
account_circle
Malavika Gubbivani ಮಾಲವಿಕ ಗುಬ್ಬಿವಾಣಿ(@MalavikaGVani) 's Twitter Profile Photo

ಮೈಸೂರು ಸಂಸ್ಥಾನದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಶ್ರೇಷ್ಠ ಎಂಜಿನಿಯರ್‌, ಕೈಗಾರಿಕಾ ಕ್ರಾಂತಿಯ ಹರಿಕಾರ, ಭಾರತರತ್ನ ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ಪುಣ್ಯತಿಥಿಯಂದು ಗೌರವಪೂರ್ಣ ಪ್ರಣಾಮಗಳು.

ಮೈಸೂರು ಸಂಸ್ಥಾನದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಶ್ರೇಷ್ಠ ಎಂಜಿನಿಯರ್‌, ಕೈಗಾರಿಕಾ ಕ್ರಾಂತಿಯ ಹರಿಕಾರ, ಭಾರತರತ್ನ ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ಪುಣ್ಯತಿಥಿಯಂದು ಗೌರವಪೂರ್ಣ ಪ್ರಣಾಮಗಳು.

#SirMVisvesvaraya
account_circle
Dr. Anjali Hemant Nimbalkar(@DrAnjaliTai) 's Twitter Profile Photo

ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.