Madhu Chavan(@madhuannachavan) 's Twitter Profile Photo

महान अभियंते भारतरत्न सर मोक्षगुंडम विश्वेश्वरैया यांना जयंती दिनी विनम्र अभिवादन! राष्‍ट्रीय अभियंता दिनाच्या हार्दिक शुभेच्छा!

#EngineersDay2021 #NationalEngineersDay2021 #SirmVisvesvaraya
account_circle
MRSEETHARAM(@mrseetharam) 's Twitter Profile Photo

ಇಂಜಿನಿಯರಿಂಗ್ ಪದಕ್ಕೆ ಬೇರೆಯದ್ದೇ ರೂಪ ನೀಡಿ ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹಾನ್ ಮೇಧಾವಿ, ಉತ್ತಮ ಆಡಳಿತಗಾರ ಹಾಗೂ ಶ್ರೇಷ್ಠ ಅಭಿಯಂತರರಾದ
|| ಭಾರತ ರತ್ನ, ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಅವರಿಗೆ ನನ್ನ ಅನಂತ ನಮನಗಳು.

#SirMVisvesvaraya #EngineersDay2022
account_circle
T Raghumurthy MLA(@Raghumurthy_INC) 's Twitter Profile Photo

ಮಹಾನ್ ತಂತ್ರಜ್ಞ, ದೂರದೃಷ್ಟಿಯ ನಾಯಕ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಗೌರವ ನಮನಗಳು.‌
ಎಲ್ಲ ಇಂಜಿನಿಯರ್ ಗಳಿಗೆ ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು.

#SirMVisvesvaraya
#EngineersDay
account_circle
Vidyarthi Patha(@VidyarthiPatha) 's Twitter Profile Photo

ಇಂದು ಭಾರತ ಕಂಡ ಶ್ರೇಷ್ಠ ಎಂಜಿನಿಯರ್, ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದ ಸವಿನೆನಪು.
ಅಭಿಯಂತರರ ದಿನದ ಶುಭಾಶಯಗಳು.

#EngineersDay #BharataRatna #SirmVisvesvaraya
account_circle
ನನ್ನ ಕರ್ನಾಟಕ / Nanna Karnataka(@Nanna_Karnataka) 's Twitter Profile Photo

ಮೈಸೂರಿನ ದಿವಾನರಾಗಿ , ರಾಜ್ಯದ ಏಳಿಗೆಗೆ ಹಲವಾರು ನೀರಾವರಿ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಕಾರಣೀಭೂತರಾದ ಆಧುನಿಕ ಕರ್ನಾಟಕ ನಿರ್ಮಾರ್ತೃ,

|| ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ನಮ್ಮ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ

#SirMVisvesvaraya #EngineersDay
account_circle
Nayana Jhawar /Nayana Motamma(@NayanaJhawar) 's Twitter Profile Photo

ಕೈಗಾರಿಕಾ ಕ್ರಾಂತಿಯ ಹರಿಕಾರ, ಶ್ರೇಷ್ಠ ಇಂಜಿನಿಯರ್‌, ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ಶ್ರೀ ಸರ್‌. ಎಂ ವಿಶ್ವೇಶ್ವರಯ್ಯನವರ ಪುಣ್ಯ ಸ್ಮರಣೆಯಂದು ಅನಂತಾನಂತ ಪ್ರಣಾಮಗಳು.

#ವಿಶ್ವೇಶ್ವರಯ್ಯ #SirMVisvesvaraya
account_circle
Santosh Lad Official(@SantoshSLadINC) 's Twitter Profile Photo

ನಿರ್ಮಾಣ ಕ್ಷೇತ್ರ ಎಂದೂ ಮರೆಯದ ಅಸಾಮಾನ್ಯ ಎಂಜಿನಿಯರ್‌, ಕಾಯಕಯೋಗಿ ಸರ್‌ ಎಂ ವಿಶ್ವೇಶ್ವರಯ್ಯ ಅವರು, ಕನ್ನಡ ನಾಡಿಗೆ ನೀಡಿದ ಕೊಡುಗೆ ಅನನ್ಯ. ಭಾರತದ ಭಾಗ್ಯಶಿಲ್ಪಿ ಸರ್‌ ಎಂವಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸೋಣ.

ನಿರ್ಮಾಣ ಕ್ಷೇತ್ರ ಎಂದೂ ಮರೆಯದ ಅಸಾಮಾನ್ಯ ಎಂಜಿನಿಯರ್‌, ಕಾಯಕಯೋಗಿ ಸರ್‌ ಎಂ ವಿಶ್ವೇಶ್ವರಯ್ಯ ಅವರು, ಕನ್ನಡ ನಾಡಿಗೆ ನೀಡಿದ ಕೊಡುಗೆ ಅನನ್ಯ. ಭಾರತದ ಭಾಗ್ಯಶಿಲ್ಪಿ ಸರ್‌ ಎಂವಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸೋಣ.

#SirMVisvesvaraya
account_circle
Raju Chikkangoudar 🇮🇳(@goudar_raj) 's Twitter Profile Photo

ಶ್ರೇಷ್ಟ ಅಭಿಯಂತರರು, ಮೈಸೂರು ಸಂಸ್ಥಾನದ ದಿವಾನರು, ಅಭಿವೃದ್ಧಿ ಹರಿಕಾರ, ಶತಾಯುಷಿ, ಭಾರತ ರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯರನವರ ಪುಣ್ಯ ಸ್ಮರಣೆ.
ಶತ ಶತ ನಮನಗಳು...

ಶ್ರೇಷ್ಟ ಅಭಿಯಂತರರು, ಮೈಸೂರು ಸಂಸ್ಥಾನದ ದಿವಾನರು,  ಅಭಿವೃದ್ಧಿ ಹರಿಕಾರ, ಶತಾಯುಷಿ, ಭಾರತ ರತ್ನ  ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯರನವರ ಪುಣ್ಯ ಸ್ಮರಣೆ.
ಶತ ಶತ ನಮನಗಳು...
#SirMVisvesvaraya
account_circle
Dr. Anjali Hemant Nimbalkar(@DrAnjaliTai) 's Twitter Profile Photo

ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.

ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
 
#SirMVisvesvaraya
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

My sincere tributes to Bharat Ratna Shri M. Visvesvaraya ji on his birth anniversary.

Happy Engineers Day to all the engineers who are giving us something new with each passing day and for inspiring us for a better life.

#EngineersDay2020
#SirMVisvesvaraya
account_circle