SuddiRanga(@RangaSuddi) 's Twitter Profile Photo

ಇಂದು ದೇಶ ಕಂಡ ಶ್ರೇಷ್ಠ ಇಂಜಿನೀಯರ್, ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನಾಚರಣೆ. ಈ ನಾಡಿನ ಮಹತ್ವದ ಚಿಂತನೆಗಳ ಹಿಂದಿರುವ ಪ್ರೇರಕ ಶಕ್ತಿ ಸರ್ ಎಂ. ವಿಶ್ವೇಶ್ವರಯ್ಯ ಇಂತಹ ಸುದಿನದಂದು ರಾಷ್ಟ್ರೀಯ ಇಂಜಿನಿಯರ್‌ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

#sirMVisvesvaraya #EngineersDay
account_circle
Sumalatha Ambareesh 🇮🇳 ಸುಮಲತಾ ಅಂಬರೀಶ್(@sumalathaA) 's Twitter Profile Photo

ಮಂಡ್ಯ ಜನರ ಪಾಲಿಗೆ ಪ್ರಾತಃಸ್ಮರಣೀರು, ದೇಶ ಕಂಡ ಸರ್ವಶ್ರೇಷ್ಟ ಎಂಜಿನೀಯರ್ ಹಾಗೂ ಆಡಳಿತಗಾರ, ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಹುಟ್ಟುಹಬ್ಬ ನಮ್ಮೆಲ್ಲರ ಪಾಲಿಗೆ ಹಬ್ಬ. ಅವರ ಅವಿಸ್ಮರಣೀಯ ಕೊಡುಗೆಗಳನ್ನು ನೆನೆಯುತ್ತ ಎಲ್ಲರಿಗೂ ರ ಶುಭಾಶಯಗಳು.

ಮಂಡ್ಯ ಜನರ ಪಾಲಿಗೆ ಪ್ರಾತಃಸ್ಮರಣೀರು, ದೇಶ ಕಂಡ ಸರ್ವಶ್ರೇಷ್ಟ ಎಂಜಿನೀಯರ್ ಹಾಗೂ ಆಡಳಿತಗಾರ, ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಹುಟ್ಟುಹಬ್ಬ ನಮ್ಮೆಲ್ಲರ ಪಾಲಿಗೆ ಹಬ್ಬ. ಅವರ ಅವಿಸ್ಮರಣೀಯ ಕೊಡುಗೆಗಳನ್ನು ನೆನೆಯುತ್ತ ಎಲ್ಲರಿಗೂ #EngineersDay2020 ರ ಶುಭಾಶಯಗಳು. #SirMVisvesvaraya
account_circle
ᴜᴅᴀʏᴀɴᴛ ᴛᴏʙʏ ᴍᴀʟʜᴏᴜᴛʀᴀ 🇮🇳✨️(@UTobyM) 's Twitter Profile Photo

Called the builder of India, Visvesvaraya was born in 1860 in a small village in Muddenahalli, near present-day Bengaluru. Sep 15 is celebrated as Engineer’s Day in India, Sri Lanka and Tanzania in his memory.

is our inspiration.

#NationalEngineersDay #SirMVisvesvaraya is our inspiration.
account_circle
Cinephile(@CommonM4N) 's Twitter Profile Photo

'ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ,
ಕನ್ನಂಬಾಡಿಯ ಕಟ್ಟದಿದ್ದರೆ,
ಬಂಗಾರ ಬೆಳೆವ ಹೊನ್ನಾಡು ಆಗುತ್ತಿತ್ತೆ ಈ ನಾಡು,
ಕನ್ನಡ ಸಿರಿ ನಾಡು ನಮ್ಮ ಕನ್ನಡ ಸಿರಿ ನಾಡು'.

ಸರ್ ಎಂ. ವಿಶ್ವೇಶ್ವರಯ್ಯ ಅವರ ಪುಣ್ಯತಿಥಿ 🙏

'ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ,
 ಕನ್ನಂಬಾಡಿಯ ಕಟ್ಟದಿದ್ದರೆ,
ಬಂಗಾರ ಬೆಳೆವ ಹೊನ್ನಾಡು ಆಗುತ್ತಿತ್ತೆ ಈ ನಾಡು,
ಕನ್ನಡ ಸಿರಿ ನಾಡು ನಮ್ಮ ಕನ್ನಡ ಸಿರಿ ನಾಡು'.

ಸರ್ ಎಂ. ವಿಶ್ವೇಶ್ವರಯ್ಯ ಅವರ ಪುಣ್ಯತಿಥಿ 🙏

#Mysuru #sirmvisvesvaraya
account_circle
DK Suresh(@DKSureshINC) 's Twitter Profile Photo

My salute to the acclaimed Indian Engineer, statesman and the 19th Diwan of Mysore; Sir M Visvesvaraya on his death anniversary.

My salute to the acclaimed Indian Engineer, statesman and the 19th Diwan of Mysore; Sir M Visvesvaraya on his death anniversary. #SirMVisvesvaraya
account_circle