ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

@Madhu_bangarappa ನಿಮ್ಮಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಹಿಂದಿ ರಾಷ್ಟ್ರ ಭಾಷೆಯಲ್ಲ. ದಯವಿಟ್ಟು ತಪ್ಪು ಮಾಹಿತಿ ಹರಡಬೇಡಿ.

imposition
inkarnataka
inkarnataka

account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ಒಡಿಶಾ ರಾಜ್ಯದ ಸುದ್ದಿ ಮಾಧ್ಯಮಗಳಿಗೆ ಕರ್ನಾಟಕದ ಚುನಾವಣೆ ಕಟ್ಕೊಂಡು ಏನ್ ಆಗ್ಬೇಕು🤦🏻‍♂️
ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನು ಕನ್ನಡ ಬಾರದ/ ಕನ್ನಡ ಕಲಿಯದ ಹಿಂದಿಯವರಿಗೆ ಇದೆ ರೀತಿ ಹಿಂದಿ ಬರಲ್ಲ ಅಂತ ಹೇಳಿ ಕಳುಸ್ಬೇಕು😂😂

account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ಕರ್ನಾಟಕದಲ್ಲಿದ್ದು ಕನ್ನಡ ಮಾತನಾಡಲು ಬರುವುದಿಲ್ಲ, ಅಷ್ಟಲ್ಲದೇ ಇವರಿಗೆ ಕನ್ನಡಿಗರು ಹಿಂದಿಯಲ್ಲಿಯೇ ಉತ್ತರಿಸಬೇಕಂತೆ... 🤬🤬
ಕರ್ನಾಟಕದಲ್ಲಿ ಇರಬೇಕೆಂದರೆ ಕನ್ನಡ ಕಲಿಯಲೇಬೇಕು,, ಅಷ್ಟೇ..

inkarnataka

account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ಯಾವುದೇ ಪಕ್ಷಪಾತವಿಲ್ಲದೆ ಕನ್ನಡ ಪರವಾಗಿ ಧ್ವನಿ ಎತ್ತುವ ದೃಢತೆ ಕನ್ನಡಿಗರಲ್ಲಿರಬೇಕು.. ಕನ್ನಡ ವಿರೋಧಿ ಕೆಲಸಗಳು ಕಂಡು ಬಂದಲ್ಲಿ, ಕಾಂಗ್ರೆಸ್ ನ್ನು ಪ್ರಶ್ನಿಸಲು ನಮ್ಮೊಡನೆ ಸಿದ್ದರಾಗಿರಿ ಕನ್ನಡಿಗರೇ...

 #kannada #karnataka #bhuvaneshwari #stophindiimpositioninkarnataka
#stophindiarroganceinkarnataka
account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ಹಿಂದಿ ಹೇರಿಕೆ ಎಲ್ಲಿದೆ' ಎಂದು ಕೆಲವರಿಗೆ ಇದನ್ನು ತೋರಿಸಿ. ಕರ್ನಾಟಕದಲ್ಲೂ ಒಂದು ಪದ ಕನ್ನಡ ಇಲ್ದೆ ಮೈಲಿಗಲ್ಲು ಹಾಕುವ ಕೇಂದ್ರ ಸರ್ಕಾರ ಇದಕ್ಕೆ ಉತ್ತರ ನೀಡಲಿ . ಸಂಬಂದಗೊಂಡಿರುವ ಅಧಿಕಾರಿಗಳಿಗೆ ಮತ್ತೆ ಪುಟಗಳನ್ನು tag ಮಾಡಿ ತಿಳಿಸಿ

#kannada #karnataka #bhuvaneshwari 
#stophindiimpositioninkarnataka

#Admin_basvashi
account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ನಿಮ್ಮ ಅಭ್ಯರ್ಥಿಗಳ ವಿವರಗಳನ್ನು ತಿಳಿಯಲು ಇರುವ ಒಂದು ಯ್ಯಾಪ್ ಇದು,, ಆದರೆ ಇಲ್ಲಿ ಎಲ್ಲವೂ ಹಿಂದಿ ಹಾಗೂ ಇಂಗ್ಲಿಷ್ ನಲ್ಲಿದೆ, ಕನ್ನಡ ಮಾತ್ರ ಗೊತ್ತಿರುವ ಕನ್ನಡಿಗನೊಬ್ಬ ಇದನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ.