Pushkarah Mallikarjunaiah(@Pushkara_M) 's Twitter Profile Photo

ನನ್ನ ಸಾವು-ಬದುಕಿನ ಮದ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ Releasing on May 6th 2022 .. ನಿಮ್ಮ ಪ್ರಾರ್ಥನೆ ಹಾಗು ಬೆಂಬಲ ನನ್ನ ಜೊತೆಯಿರಲಿ 🙏🕉

ನನ್ನ ಸಾವು-ಬದುಕಿನ ಮದ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ #ಅವತಾರಪುರುಷ Releasing on May 6th 2022 .. ನಿಮ್ಮ ಪ್ರಾರ್ಥನೆ ಹಾಗು ಬೆಂಬಲ ನನ್ನ ಜೊತೆಯಿರಲಿ 🙏🕉
account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ಅವತಾರ ಪುರುಷ ಭಾಗ ೨ ಇವತ್ತು ಬಿಡುಗಡೆ ಆಗಿದೆ ಎಲ್ಲರು ತಪ್ಪದೆ ನಿಮ್ಮ ಹತ್ತಿರದಲ್ಲಿರೋ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿ

account_circle
𝐓𝐨𝐱𝐢𝐜 𝐑𝐮𝐠𝐠𝐚™(@LoyalYashFan) 's Twitter Profile Photo

Yesterday in News First channel interview he referred as his family member. He also said that his mother talk with Yash regularly through whatsup voice messages🥺🤗

Let's support this movie, trailer releasing today @ 7pm 💛❤️

Yesterday in News First channel interview he referred #YashBOSS as his family member. He also said that his mother talk with Yash regularly through whatsup voice messages🥺🤗

Let's support this movie, trailer releasing today @ 7pm 💛❤️

#ಅವತಾರಪುರುಷ
account_circle
Jagadish Shettar (Modi Ka Parivar)(@JagadishShettar) 's Twitter Profile Photo

ಅವತಾರಪುರುಷ ತಾನು ಭೂಮಿಗೆ ಬಂದ ಕಾರ್ಯ ಮುಗಿಸಿ ಜೋಳಿಗೆ ಹಿಡಿದು ಸಾಗಿದ್ದಾರೆ ಪರಲೋಕದತ್ತ.

ಶ್ರೀಗಳ ಅಗಲಿಕೆಯಿಂದ ಈ ನಾಡು ಬಡವಾಗಿದೆ.
ಅವರು ತೋರಿಸಿದ ಮಾರ್ಗದಲ್ಲಿ ನಡೆಯೋಣ.

ದೇವರು ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿ ಲಕ್ಷಾಂತರ ಭಕ್ತರಿಗೆ ಕರುಣಿಸಲಿ.

#DrShivkumaraswamiji
account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಕರ್ನಾಟಕ ಚಕ್ರವರ್ತಿ, ಕಲಿಯುಗಕರ್ಣ, ಅಜಾತಶತೃ ಎಂಟೆದೆಭಂಟ, ಒಂಟಿಸಲಗ, ಪಾಳೇಗಾರ, ಸಕ್ಕರೆನಾಡಿನ ಅಕ್ಕರೆದೊರೆ, ಧೀಮಂತ ವ್ಯಕ್ತಿತ್ವದ, ಹೃದಯವಂತ ಮಾನವೀಯಗುಣಗಳ ಮಹಾಕರುಣಾಸಾಗರ ಗಂಧರ್ವಯುಗಪುರುಷ ಮನ್ವಂತರಕ್ಕೊಬ್ಬ ಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಜನುಮದಿನದ ಪ್ರೀತಿಯ ಶುಭಾಶಯಗಳು...
🙏🙏🙏💐🎂💐🙏🙏🙏

Filmy Corner ꭗ(@filmycorner9) 's Twitter Profile Photo

ಯಾರ್ ಯಾರಿಗೆ ಅವತಾರ ಪುರುಷ ಟ್ರೈಲರ್ ಇಷ್ಟ ಆಗಿದಿಯೋ . ಈ ಕೆಳಗಿನ ಫೋಟೋವನ್ನು DP ಗೆ ಹಾಕಿ support ಮಾಡಿ .

ಯಾರ್ ಯಾರಿಗೆ ಅವತಾರ ಪುರುಷ ಟ್ರೈಲರ್ ಇಷ್ಟ ಆಗಿದಿಯೋ . ಈ ಕೆಳಗಿನ ಫೋಟೋವನ್ನು DP ಗೆ ಹಾಕಿ support ಮಾಡಿ . 

#ಅವತಾರಪುರುಷ #AvataraPurusha
account_circle
Chethan Kumar(@chethankumar231) 's Twitter Profile Photo

ಇಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ
is now on screens for you all to witness the magic
The responses for Premiere show last night was fabulous, and I hope the same love continues

Ashika Ranganath ಸುನಿ/SuNi PushkarFilms Pushkarah Mallikarjunaiah

ಇಂದು #ಅವತಾರಪುರುಷ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ
#AvataraPurusha is now on screens for you all to witness the magic 
The responses for Premiere show last night was fabulous, and I hope the same love continues 

@AshikaRanganath @SimpleSuni @PushkarFilms @Pushkara_M
account_circle
Amogh Shambu (Modi Ka Parivar) 🕉️🇮🇳(@iamAmoghShambu) 's Twitter Profile Photo

ಎಲ್ಲರಿಗೂ ನನ್ನ ನಮಸ್ಕಾರಗಳು, ನನ್ನ ಗೌರವಾನ್ವಿತರಾದ ಶ್ರೀ ಸಿಂಪಿಲ್ ಸುನಿ ಸುನಿ/SuNi ಅಣ್ಣ ಅವರಿಗೆ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಹಾಗೂ ಚಲನಚಿತ್ರವು ನಮ್ಮ ಎಲ್ಲಾ ಚಲನಚಿತ್ರ ಮಂದಿರದಲ್ಲಿ ಅದ್ಭುತವಾಗಿ ಯಶಸ್ಸು ಸಿಗಲಿ ಎಂದು ನಾನು ಮನಸ್ಪೂರ್ವಕವಾಗಿ ಶುಭಹಾರೈಸುತ್ತೇನೆ,

ಎಲ್ಲರಿಗೂ ನನ್ನ ನಮಸ್ಕಾರಗಳು, ನನ್ನ ಗೌರವಾನ್ವಿತರಾದ ಶ್ರೀ ಸಿಂಪಿಲ್ ಸುನಿ @SimpleSuni ಅಣ್ಣ ಅವರಿಗೆ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಹಾಗೂ #ಅವತಾರಪುರುಷ #AvataraPurusha ಚಲನಚಿತ್ರವು ನಮ್ಮ ಎಲ್ಲಾ ಚಲನಚಿತ್ರ ಮಂದಿರದಲ್ಲಿ ಅದ್ಭುತವಾಗಿ ಯಶಸ್ಸು ಸಿಗಲಿ ಎಂದು ನಾನು ಮನಸ್ಪೂರ್ವಕವಾಗಿ ಶುಭಹಾರೈಸುತ್ತೇನೆ,
account_circle
ಕನ್ನಡ ಸಾಲು(@KannadaSaalu) 's Twitter Profile Photo

2013ನೇ ಇಸವಿ ಇಂದ ಕನ್ನಡಿಗರಿಗೆ ನೀಡಿತಿರುವ ಸುನಿ/SuNi ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

2013ನೇ  ಇಸವಿ ಇಂದ ಕನ್ನಡಿಗರಿಗೆ #ಸಿಂಪಲ್ಲಾಗಿ #ಚಮಕ್ ನೀಡಿತಿರುವ #ಅವತಾರಪುರುಷ @SimpleSuni ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
#simplesuni #HappyBirthdaySimpleSuni
account_circle