ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

'ಬ್ಲೂ ಫಿಲಂ' ಅನ್ನೋದನ್ನ ಅಚ್ಚ ಕನ್ನಡದಲ್ಲಿ 'ಶೋಬನದ ಸಿನಿಮಾ' ಅಂತ ತೋರಿಸ್ದರಂತೆ.
ಇದಲ್ವೆ ಕನ್ನಡ ಪ್ರೀತಿ ಅಂದ್ರೆ 😂😉

#ಕನ್ನಡ_ಕರುನಾಡು
account_circle
ಕಿರಣ್ ಕುಮಾರ್!(@Kiranam_KL) 's Twitter Profile Photo

ಈ ದೃಶ್ಯದಲ್ಲಿ ಅನಂತನಾಗ್ ಸರ್ ಅವ್ರು ಅಭಿನಯಸಿಲ್ಲ, ಜೀವಿಸಿದ್ದಾರೆ.

ಜೈ ಭುವನೇಶ್ವರಿ 🙏🙏

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಎಲ್ಲರಿಗೂ ನೆನಪಿರಲಿ,
ಕಳೆದ ಬಾರಿ ಕೂಡ ಪ್ರತಾಪ್ ಸಿಂಹ ಅವ್ರ ವಿರುದ್ಧ ಕೂಡ ಚುನಾವಣೆಯ ಹಿಂದಿನ ದಿನ ಇಂತದ್ದೇ ಕೀಳು ಮಟ್ಟದ ಷಡ್ಯಂತ್ರ ಮಾಡಿದ್ರು.
'ಕೈ'ಲಾಗದವರ ಕೊನೆಯ ಅಸ್ತ್ರವೆ ಅಪಪ್ರಚಾರ.

#ಮೋದಿಮತ್ತೊಮ್ಮೆ 
#ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಬಡಜನರ ಬದುಕು ಕಾಪಾಡುವ ಹೃದಯವಂತ 'ಡಾಕ್ಟರ್ ಸಿ.ಎನ್.ಮಂಜುನಾಥ್' ಅವ್ರಿಗೆ ಬೆಂಗಳೂರು ಗ್ರಾಮಾಂತರ ಜನತೆಯ ಬೆಂಬಲವಿರಲಿ.🪷

account_circle
ManjulaShobha(@ManjuShobha1981) 's Twitter Profile Photo

ನೂರೊಂದು ನೆನಪು ಎದೆಯಿಂದಾ ❤️❤️❤️❤️❤️❤️❤️❤️❤️ _ಕರುನಾಡು

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಯದುಕುಲ ತಿಲಕ,ಕರ್ನಾಟಕ ರತ್ನಸಿಂಹಾಸನಾಧೀಶ್ವರ
'ಶ್ರೀ ಮನ್ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ '
ಅವರಿಗೆ ಜಯವಾಗಲಿ 💞

#ModiAgain2024 
#ಕನ್ನಡ_ಕರುನಾಡು
account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಕುಣಿಗಲ್ ಯಾವ ಕ್ಷೇತ್ರಕ್ಕೆ ಬರುತ್ರಪ್ಪ?
ಎಲ್ಲಿ ಮಲಗವ್ರೆ ಊರು ತುಂಬ ಪ್ರೀತಿ ಹಂಚುವ ಕಿತ್ತೋದ ಪುಂಡು ರೌಡಿಗಳು.

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಅಣ್ಣಾವ್ರಿಂದ ನಾವು ಕಲಿಯಬೇಕಾದ್ದು
ಸರಳತೆ,ಸುಸ್ಪಷ್ಟ ಕನ್ನಡ ಮಾತಾಡೋದು ಮತ್ತು ತನ್ನಲ್ಲಿ ತಪ್ಪು ಕಾಣುವ ಸುಸಂಸ್ಕೃತ ಗುಣ.💞🙏🥰

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಹಿಂದು ಧರ್ಮದ ಉದ್ಧಾರಕ್ಕಾಗಿ ಅವಿರತ ದುಡಿದ ಧರ್ಮ ರಕ್ಷಕ ಸಂತ ಶಿರೋಮಣಿ
'ಶ್ರೀ ಶ್ರೀ ವಿಶ್ವೇಶ ತೀರ್ಥ' ಸ್ವಾಮಿಯವರ ಜನ್ಮದಿನ 💐