ಪ್ರವೀಣ್ ಕುಮಾರ್ ಜಿ - Praveen Kumar G(@praveennbt) 's Twitter Profile Photo

ಹೊಸಬೀಡು 💛❤
ಕನ್ನಡಿಗರ ಮನೆಯ ಹೆಸರು, ಕನ್ನಡದಲ್ಲಿ. 

ನಿಮ್ಮ ಮನೆ ಮನಗಳ ನೆಮ್ಮದಿ ಹೆಚ್ಚಾಗಲಿ ಜಹೊಮ ತಿಪ್ಪೇಸ್ವಾಮಿ | JHM Thippeswamy ಸರ್.

ಹೊಸಬೀಡು 💛❤
ಕನ್ನಡಿಗರ ಮನೆಯ #ಕನ್ನಡದ್ದೇ ಹೆಸರು, ಕನ್ನಡದಲ್ಲಿ. 

ನಿಮ್ಮ ಮನೆ ಮನಗಳ ನೆಮ್ಮದಿ ಹೆಚ್ಚಾಗಲಿ @jahomathi ಸರ್.
account_circle
ನುಡಿಗಣ್ಣ(@ybharath77) 's Twitter Profile Photo

ತಿಂಗಳನಾಳು (ಸೋಮವಾರ) ನಡೆಯುವ ಸಂತೆಗೆ 'ನಮ್ದು' ಅಂತ ಹೆಸರಿಟ್ಟಿದ್ದಾರೆ.

[ಚಾಮರಾಜನಗರ]

ತಿಂಗಳನಾಳು (ಸೋಮವಾರ) ನಡೆಯುವ ಸಂತೆಗೆ 'ನಮ್ದು' ಅಂತ ಹೆಸರಿಟ್ಟಿದ್ದಾರೆ.

[ಚಾಮರಾಜನಗರ]

#ಕನ್ನಡದ್ದೇ
account_circle
ಹರಿವು ಬುಕ್ಸ್ Harivu Books(@HarivuBooks) 's Twitter Profile Photo

ಡಿ.ಎನ್‌.ಶಂಕರ ಭಟ್‌ ಅವರ “ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ” ಪುಸ್ತಕದ ಮರುಮುದ್ರಿತ ಪ್ರತಿಗಳನ್ನು ರಿಯಾಯಿತಿಯಲ್ಲಿ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏻
harivubooks.com/products/kanna…

ಡಿ.ಎನ್‌.ಶಂಕರ ಭಟ್‌ ಅವರ “ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ” ಪುಸ್ತಕದ ಮರುಮುದ್ರಿತ ಪ್ರತಿಗಳನ್ನು ರಿಯಾಯಿತಿಯಲ್ಲಿ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏻
harivubooks.com/products/kanna…

#DNShankarabhat #kannada #Kannadiga #Harivubooks
account_circle
ಕನ್ನಡಿಗ Virtually Tangible(@Virtuallytangib) 's Twitter Profile Photo

೧೦೦೦ ಯೇಡುಗಳ ಎಡೆಬಿಡದ ನಲ್ಬರಹ ಇರುವ ನುಡಿ — ಕನ್ನಡ

೪೦೦೦ ಯೇಡುಗಳ ಹಳಮೆ ಹೊನ್ದಿರುವ ನುಡಿ — ಕನ್ನಡ

ಬೇರೆಲ್ಲಕ್ಕಿನ್ತ ಹೆಚ್ಚು ಕಲ್ಬರಹ ಹೊನ್ದಿರುವ ನುಡಿ — ಕನ್ನಡ

ತನ್ನದೇ ಗೀಚಿಮೆ(ಸ್ಕ್ರಿಪ್ಟ್) ಹೊನ್ದಿರುವ ನುಡಿ — ಕನ್ನಡ

ತಮಿಳಿಗಿನ್ತ ಹಳೆಯ ನುಡಿ — ಕನ್ನಡ

ನುಡಿದನ್ತೆ ಬರೆಯುವ,ಬರೆದನ್ತೆ ಮಾತಾಡುವ ನುಡಿ — ಕನ್ನಡ

ಸುನೀಲ್ sunil(@Stormborn_KA) 's Twitter Profile Photo

ಕನ್ನಡದ್ದೇ ಪದ: ಕೊಳ್ಳು / ಕೊಂಡುಕೊಳ್ಳು

(ಅರ್ಥ: ಖರೀದಿ / buy / purchase )

ಕನ್ನಡದ್ದೇ ಪದ: ಕೊಳ್ಳು / ಕೊಂಡುಕೊಳ್ಳು

(ಅರ್ಥ: ಖರೀದಿ / buy / purchase )
account_circle
ಸುನೀಲ್ sunil(@Stormborn_KA) 's Twitter Profile Photo

ಕನ್ನಡದ್ದೇ ಪದ : ಮುಂತಾದುವು / ಮೊದಲಾದವು

(ಅರ್ಥ : ಇತ್ಯಾದಿ / et cetera - etc .,)

ಕನ್ನಡದ್ದೇ ಪದ : ಮುಂತಾದುವು / ಮೊದಲಾದವು

(ಅರ್ಥ : ಇತ್ಯಾದಿ / et cetera - etc .,)
account_circle
ಸುನೀಲ್ sunil(@Stormborn_KA) 's Twitter Profile Photo

ಕನ್ನಡದ್ದೇ ಪದ : ಕೋರಿಕೆ

(ಅರ್ಥ : ವಿನಂತಿ / ವಿಜ್ಞಾಪನೆ / ಮನವಿ / ಅಹವಾಲು / request)

ಕನ್ನಡದ್ದೇ ಪದ : ಕೋರಿಕೆ

(ಅರ್ಥ : ವಿನಂತಿ / ವಿಜ್ಞಾಪನೆ / ಮನವಿ / ಅಹವಾಲು / request)
account_circle