ಪರಿಸರ ಪರಿವಾರ(@Parisara360) 's Twitter Profile Photo

ಗುಬ್ಬಚ್ಚಿಗಳ ಬಗ್ಗೆ 'ಪ್ರಕೃತಿ ಸಂತ' ಪೂರ್ಣಚಂದ್ರ ತೇಜಸ್ವಿಯವರ ಮಾತು...

ಗುಬ್ಬಚ್ಚಿಗಳ ಬಗ್ಗೆ 'ಪ್ರಕೃತಿ ಸಂತ' ಪೂರ್ಣಚಂದ್ರ ತೇಜಸ್ವಿಯವರ ಮಾತು...

#ಗುಬ್ಬಚ್ಚಿದಿನ #SparrowDay
account_circle
Maruti(@Maruti_m16) 's Twitter Profile Photo

ಗುಬ್ಬಚ್ಚಿಗಳ ಬಗ್ಗೆ 'ಪ್ರಕೃತಿ ಸಂತ' ಪೂರ್ಣಚಂದ್ರ ತೇಜಸ್ವಿಯವರ ಮಾತು...

ಗುಬ್ಬಚ್ಚಿಗಳ ಬಗ್ಗೆ 'ಪ್ರಕೃತಿ ಸಂತ' ಪೂರ್ಣಚಂದ್ರ ತೇಜಸ್ವಿಯವರ ಮಾತು...

#ಗುಬ್ಬಚ್ಚಿದಿನ #SparrowDay
account_circle
Sathish Reddy S(@sathishreddys9) 's Twitter Profile Photo

ಮನೆಯಂಗಳ, ಬೀದಿಗಳಲ್ಲಿ ಸದಾ ಚಿಲಿಪಿಲಿಗುಟ್ಟಾತ್ತಾ ಹಾರಾಡುವ ಪ್ರಕೃತಿಮಾತೆಯ ಸುಂದರ ಮಕ್ಕಳು. ನಾಶ, ಆಧುನಿಕ ನಗಳ ಅತಿಯಾದ ಬಳಕೆಯಿಂದ ಗುಬ್ಬಚ್ಚಿ ಸಂತತಿ ಅಪಾಯ ಅಂಚಿಗೆ ಹೋಗುತ್ತಿರುವ ಕುರಿತು ಜಾಗೃತಿ ಮೂಡಿಸೋಣ. ಗುಬ್ಬಚ್ಚಿಗಳ ಸಂರಕ್ಷಣೆಗೆ ಮುಂದಾಗೋಣ.

ಮನೆಯಂಗಳ, ಬೀದಿಗಳಲ್ಲಿ ಸದಾ ಚಿಲಿಪಿಲಿಗುಟ್ಟಾತ್ತಾ ಹಾರಾಡುವ #ಗುಬ್ಬಚ್ಚಿಗಳು ಪ್ರಕೃತಿಮಾತೆಯ ಸುಂದರ ಮಕ್ಕಳು. #ಪರಿಸರ ನಾಶ, ಆಧುನಿಕ #ತಂತ್ರಜ್ಞಾ ನಗಳ ಅತಿಯಾದ ಬಳಕೆಯಿಂದ ಗುಬ್ಬಚ್ಚಿ ಸಂತತಿ ಅಪಾಯ ಅಂಚಿಗೆ ಹೋಗುತ್ತಿರುವ ಕುರಿತು ಜಾಗೃತಿ ಮೂಡಿಸೋಣ. ಗುಬ್ಬಚ್ಚಿಗಳ ಸಂರಕ್ಷಣೆಗೆ ಮುಂದಾಗೋಣ.
#WorldSparrowDay
#ಗುಬ್ಬಚ್ಚಿದಿನ #Bagepalli
account_circle
Dr Manorama B N(@drmanoramabn) 's Twitter Profile Photo

ಕಾಗೆ ಗುಬ್ಬಕ್ಕರ ಬಾಲಕಥೆಯದು ಮಾಯ
ಹೊಳೆತಟದ ಗುಬ್ಬಚ್ಚಿಗೂಡು ಮಾಯ
ಮನೆಮಾಡಿನಲಿ ಉಲಿದ ಚಿಲಿಪಿಲಿಯ ದನಿ ಮಾಯ
ಸುಖಲಾಲಸೆಯಲಿ ಮಾನವನೆ ಮಾಯ



ಕಾಗೆ ಗುಬ್ಬಕ್ಕರ ಬಾಲಕಥೆಯದು ಮಾಯ
ಹೊಳೆತಟದ ಗುಬ್ಬಚ್ಚಿಗೂಡು ಮಾಯ
ಮನೆಮಾಡಿನಲಿ ಉಲಿದ ಚಿಲಿಪಿಲಿಯ ದನಿ ಮಾಯ
ಸುಖಲಾಲಸೆಯಲಿ ಮಾನವನೆ ಮಾಯ

#sparrowday 
#ಗುಬ್ಬಚ್ಚಿದಿನ
#WorldSparrowDay
account_circle