ನಾನು𝕏ಲೋಹಿತ್(@LohithRaavan) 's Twitter Profile Photo

ಜಯಂತ್ ಕಾಯ್ಕಿಣಿ ಅವರು ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಆಡಿರುವ ಅದ್ಬುತ ಮಾತುಗಳನ್ನು ಕೇಳಿ..!!💙💙

account_circle
ನಿಶ್ಚಿತಾ🌱🐾(@_Nishchita) 's Twitter Profile Photo

ಜಯಂತ್ ಕಾಯ್ಕಿಣಿ ಸರ್ ಅವರಿಂದ ರಚಿಸಲ್ಪಟ್ಟ 'ಉತ್ತರ ಕನ್ನಡಾ' ಕವನ😍

ಜಯಂತ್ ಕಾಯ್ಕಿಣಿ ಸರ್ ಅವರಿಂದ ರಚಿಸಲ್ಪಟ್ಟ 'ಉತ್ತರ ಕನ್ನಡಾ' ಕವನ😍
account_circle
DEEPU GOWDRU(@DEEPUVAJRAMUNI) 's Twitter Profile Photo

ಜಯಂತ್ ಕಾಯ್ಕಿಣಿ ಅವರು ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಆಡಿರುವ ಅದ್ಬುತ ಮಾತುಗಳನ್ನು ಕೇಳಿ..!!💙💙

account_circle
Purushotham Gopal(@PurushothamGop1) 's Twitter Profile Photo

ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ನಿರ್ದಾರ ಸರಿಇದೆಯೇ.ಇದು ಕನ್ನಡ ವಿರೋಧಿ ನೀತಿ.ಸಾಹಿತಿ ಗಳ ಕೊರತೆಯೇ.ಜಯಂತ್ ಕಾಯ್ಕಿಣಿ ಅವರಂತಹ ಸಾಹಿತಿಗಳು ಇಲ್ಲವೇ ,ಈ ಕೂಡಲೇ ಈ ನಾಡದ್ರೋಹಿಯ ರಾಜೀನಾಮೆ ಪಡೆಯಿರಿ#cm of Karnataka#sunilkumar#ಕನ್ನಡ ಅಭಿವೃದ್ಧಿ ಪ್ರಾಧಿಕಾರ

#sackrohithchakrathirtha #ನಾಡದ್ರೋಹಿ_ಚಕ್ರತೀರ್ಥನನ್ನು_ಕೆಳಗಿಳಿಸಿ ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ನಿರ್ದಾರ ಸರಿಇದೆಯೇ.ಇದು ಕನ್ನಡ ವಿರೋಧಿ ನೀತಿ.ಸಾಹಿತಿ ಗಳ ಕೊರತೆಯೇ.ಜಯಂತ್ ಕಾಯ್ಕಿಣಿ ಅವರಂತಹ ಸಾಹಿತಿಗಳು ಇಲ್ಲವೇ ,ಈ ಕೂಡಲೇ ಈ ನಾಡದ್ರೋಹಿಯ ರಾಜೀನಾಮೆ ಪಡೆಯಿರಿ#cm of Karnataka#sunilkumar#ಕನ್ನಡ ಅಭಿವೃದ್ಧಿ ಪ್ರಾಧಿಕಾರ
account_circle
ನಿಶ್ಚಿತಾ🌱🐾(@_Nishchita) 's Twitter Profile Photo

ಹುಟ್ಟು ಹಬ್ಬದ ಶುಭಾಶಯಗಳು ಜಯಂತ್ ಕಾಯ್ಕಿಣಿ ಸರ್😍😍

ಹುಟ್ಟು ಹಬ್ಬದ ಶುಭಾಶಯಗಳು ಜಯಂತ್ ಕಾಯ್ಕಿಣಿ ಸರ್😍😍
account_circle
ಮೊದಲು ಕನ್ನಡಿಗ(@ModaluKannadiga) 's Twitter Profile Photo

ಹಿತನುಡಿ
ತುತ್ತು ಕಾಣದ ಬಳಗ ಸುತ್ತಾ ನಿಂತಿರುವಾಗ ಗತ್ತು ಶ್ರೀಮಂತಿಕೆಯ ಲೋಬವೇಕೆ
ಹುಟ್ದಬ್ಬ

ಹಿತನುಡಿ 
ತುತ್ತು ಕಾಣದ ಬಳಗ ಸುತ್ತಾ ನಿಂತಿರುವಾಗ ಗತ್ತು ಶ್ರೀಮಂತಿಕೆಯ ಲೋಬವೇಕೆ
#ಜಯಂತ್_ಕಾಯ್ಕಿಣಿ ಹುಟ್ದಬ್ಬ
account_circle
Namaste India.(@ambik4ever) 's Twitter Profile Photo

ಕರೋನ ವೈರಸ್ ಬಗ್ಗೆ ಜಯಂತ್ ಕಾಯ್ಕಿಣಿ ಅವರು ಬರೆದಿರುವ ಒಂದು ಹಾಡನ್ನು ತಾವೇ ಕಂಪೋಸ್ ಮಾಡಿ ಲೈವ್ ನಲ್ಲಿ ಹಾಡಿದ ಎಸ್.ಪಿ.ಬಿ ಅವರು.🙏

account_circle
ಯೋಗ ನರಸಿಂಹ (ರೈತರ ಕುಟುಂಬ)(@yoganarasimha19) 's Twitter Profile Photo

ಜಯಂತ್ ಕಾಯ್ಕಿಣಿ ಅವರು💛♥️😍😍🥰.
ಸರಳ ಆಡು ಮಾತನ್ನೇ ಹಾಡುಮಾಡಿ ಕಟ್ಟಿಕೊಟ್ಟ
ಪದಪುಂಜಗಳು ಕವಿ ನಮ್ ಜಯಂತ್ ಕಾಯ್ಕಿಣಿ ಸರ್

ಜಯಂತ್ ಕಾಯ್ಕಿಣಿ ಅವರು💛♥️😍😍🥰.
ಸರಳ ಆಡು ಮಾತನ್ನೇ ಹಾಡುಮಾಡಿ ಕಟ್ಟಿಕೊಟ್ಟ
ಪದಪುಂಜಗಳು ಕವಿ ನಮ್ ಜಯಂತ್ ಕಾಯ್ಕಿಣಿ ಸರ್
account_circle
Cartoonist Satish(@KannadaSatish) 's Twitter Profile Photo

ವೋಟಿಂಗ್ ನಿಂತು ಹೋದ ಮೇಲೆ, ಪೆಟ್ರೋಲ್ ಬೆಲೆ ಏರಿದೆ...
ಕ್ಯಾಂಪೆನಿಂಗ್ ಮುಗಿದ ಮೇಲೆ ಬೆಲೆಯೇರಿಕೆ ಕಾಡಿದೆ...
(ಜಯಂತ್ ಕಾಯ್ಕಿಣಿ ಸರ್ ಅವರ ಕ್ಷಮೆ ಕೋರುತ್ತ....😁)

ವೋಟಿಂಗ್ ನಿಂತು ಹೋದ ಮೇಲೆ, ಪೆಟ್ರೋಲ್ ಬೆಲೆ ಏರಿದೆ...
ಕ್ಯಾಂಪೆನಿಂಗ್ ಮುಗಿದ ಮೇಲೆ ಬೆಲೆಯೇರಿಕೆ ಕಾಡಿದೆ...
(ಜಯಂತ್ ಕಾಯ್ಕಿಣಿ ಸರ್ ಅವರ ಕ್ಷಮೆ ಕೋರುತ್ತ....😁)
account_circle
Hubballi Dharwad Infra(@Hubballi_Infra) 's Twitter Profile Photo

ಖ್ಯಾತ ಕವಿ ಜಯಂತ್ ಕಾಯ್ಕಿಣಿ ಅವರ ಅನಿಸಿಕೆ: ಧಾರವಾಡದ ಬಗ್ಗೆ

Video by: Shantanand Hiremath

account_circle
ವಿಪಕ್ಷಾಸುರ(@Anivaasii) 's Twitter Profile Photo

ಜಯಂತ್ ಕಾಯ್ಕಿಣಿ ಯವರು ಯಾರನ್ನು ಉದ್ದೇಶಿಸಿ ಈ ಮಾತನ್ನ ಹೇಳಿರಬಹುದು!!
🤔

ಜಯಂತ್ ಕಾಯ್ಕಿಣಿ ಯವರು ಯಾರನ್ನು ಉದ್ದೇಶಿಸಿ ಈ ಮಾತನ್ನ ಹೇಳಿರಬಹುದು!! 
🤔
account_circle
ಪ್ರಿಯದರ್ಶಿನಿಗೌಡ(@arpriyagowda) 's Twitter Profile Photo

ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ, ಮನೋಮೂರ್ತಿ ಅವರ ಸಂಗೀತ
ಸೋನು ನಿಗಮ್ ಅವರ ಹಿನ್ನೆಲೆ ಧ್ವನಿ
ಅಪ್ಪು ಅವರ ಮುಗ್ಧತೆಯ ನಟನೆ ನೋಡೊಕೆ ಚೆಂದ...👌👌
ಪದೇ ಪದೇ ಕೇಳಬೇಕೆನ್ನುವ ಹಾಡು...
ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು...
Puneeth Rajkumar

account_circle
E=mc²(@Kabab_Lover) 's Twitter Profile Photo

ಜಯಂತ್ ಕಾಯ್ಕಿಣಿ ಲಿರಿಕ್ಸ್+ ಸೋನು ನಿಗಮ್ ವಾಯ್ಸ್

ಏಕಾಂಗಿ ನಾನು ಏಕಾಂಗಿ ❤️

account_circle
Goofy Ghosts(@GoofyGhosts) 's Twitter Profile Photo

ಬಿದ್ದಲ್ಲೇ ಬೇರೂರಿ ಗಗನಕ್ಕೆ ಮುಖ ಮಾಡಿ ಹೂ ಬಿಡುವ ಗಿಡ ಮರಕೆ ವಾಸ್ತುವೆಲ್ಲಿ. 🌴
ಬಡತನದ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ ನಸು ನಗುವ ಮಗು ಮನಕೆ ವಾಸ್ತುವೆಲ್ಲಿ ❤️

ಹುಟ್ಟು ಹಬ್ಬದ ಶುಭಾಶಯಗಳು ಜಯಂತ್ ಕಾಯ್ಕಿಣಿ ಸರ್ 🙏

ಬಿದ್ದಲ್ಲೇ ಬೇರೂರಿ ಗಗನಕ್ಕೆ ಮುಖ ಮಾಡಿ ಹೂ ಬಿಡುವ ಗಿಡ ಮರಕೆ ವಾಸ್ತುವೆಲ್ಲಿ. 🌴
ಬಡತನದ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ ನಸು ನಗುವ ಮಗು ಮನಕೆ ವಾಸ್ತುವೆಲ್ಲಿ ❤️

ಹುಟ್ಟು ಹಬ್ಬದ ಶುಭಾಶಯಗಳು ಜಯಂತ್ ಕಾಯ್ಕಿಣಿ ಸರ್ 🙏
#JayanthKaikini #GoofyGhosts
account_circle