Puneeth Rajkumar(@PuneethRajkumar) 's Twitter Profileg
Puneeth Rajkumar

@PuneethRajkumar

Actor - Singer - Producer - The World of Cinema then now and forever!

ID:1014176307599441924

linkhttps://youtu.be/BxuUvAmg52Y calendar_today03-07-2018 15:57:29

588 Tweets

399,9K Followers

0 Following

Puneeth Rajkumar(@PuneethRajkumar) 's Twitter Profile Photo

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.

@amoghavarsha B AJANEESH LOKNATH PRK Productions PRK Audio

ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @amoghavarsha @AJANEESHB @PRK_Productions @PRKAudio #mudskipper
account_circle
Puneeth Rajkumar(@PuneethRajkumar) 's Twitter Profile Photo

ಸಿನೆಮಾ ನೋಡ್ದೆ
ಅದ್ಭುತವಾದ ಪ್ರದರ್ಶನ, ಖುಷಿ ಆಯಿತು.
Dhananjaya,Reba Monica John, ಪ್ರಮೋದ್ ಮಂಜು, ಉಮಾಶ್ರೀ ಯವರು, ರವಿಶಂಕರ್,ಶ್ರುತಿ ಮೇಡಂ,ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ.
ಅದ್ಭುತವಾದ dialogues, cinematography & music.

All the best to the whole team

account_circle
Puneeth Rajkumar(@PuneethRajkumar) 's Twitter Profile Photo

Congratulations Raghanna @RRK_Official_ on being conferred with the Lifetime Achievement Award by Dadasaheb Phalke, MSK Trust in association with International Film Festival Bengaluru.

Innovative International Film Festival

Congratulations Raghanna @RRK_Official_ on being conferred with the Lifetime Achievement Award by Dadasaheb Phalke, MSK Trust in association with International Film Festival Bengaluru. @IIFFBengaluru
account_circle
Puneeth Rajkumar(@PuneethRajkumar) 's Twitter Profile Photo

ಸರಳತೆ, ಸಭ್ಯತೆಯ ಪ್ರತಿರೂಪ, ಶಾಂತಿ ದೂತ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 152ನೇ ಜಯಂತಿಯ ಶುಭಾಶಯಗಳು.

account_circle
Puneeth Rajkumar(@PuneethRajkumar) 's Twitter Profile Photo

ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು.

ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು. #memories #appaji
account_circle
Puneeth Rajkumar(@PuneethRajkumar) 's Twitter Profile Photo

ದಿನನಿತ್ಯದ ಕಿರಾಣಿ ಸಾಮಾನು ಪಡೆಯಿರಿ ಕೇವಲ 19 ನಿಮಿಷಗಳಲ್ಲಿ! ದಿನಸಿ ಸಾಮಾನುಗಳು, ಹಣ್ಣು, ತರಕಾರಿ ಮತ್ತು ಮಾಂಸಗಳು, ಎಲ್ಲ ನಿಮ್ಮ ಮನೆಬಾಗಿಲಿಗೆ ಡೆಲಿವರಿ ಮಾಡಿಸಿ.ಈಗಲೇ !


Maadi
Dunzo

ದಿನನಿತ್ಯದ ಕಿರಾಣಿ ಸಾಮಾನು ಪಡೆಯಿರಿ ಕೇವಲ 19 ನಿಮಿಷಗಳಲ್ಲಿ! ದಿನಸಿ ಸಾಮಾನುಗಳು, ಹಣ್ಣು, ತರಕಾರಿ ಮತ್ತು ಮಾಂಸಗಳು, ಎಲ್ಲ ನಿಮ್ಮ ಮನೆಬಾಗಿಲಿಗೆ ಡೆಲಿವರಿ ಮಾಡಿಸಿ.ಈಗಲೇ #ಡಂಝೋಡೈಲಿಮಾಡಿ! #DunzoDaily #DunzoDailyMaadi #IfYouComeToday #PuneethRajkumar #Eegindheegale #DunIn19 @DunzoIt
account_circle
Puneeth Rajkumar(@PuneethRajkumar) 's Twitter Profile Photo

ಅಭಿಮಾನಿದೇವರುಗಳೇ ನನಿಗೂ, ಈ ಹಾಡಿಗೂ ಪ್ರೀತಿ ತೋರಿಸ್ತಿರಾ ತಾನೆ?
Hoping to bring back the magic of for the launch of ’s 19 minute grocery delivery service. Grocerya drama bidi. Dunzo Daily Maadi.

Maadi Dunzo

account_circle