ANU ANITHA(@Ani_Sanatani) 's Twitter Profile Photo

ಚಂದ್ರನ ಮೇಲೆ ಕಾಲಿಟ್ಟ ಮೊದಲ ನಟರು ನಮ್ಮ ನರಸಿಂಹರಾಜು ಮತ್ತು ಎಂ.ಎಸ್.ಉಮೇಶ್.
ಪರಿಕಲ್ಪನೆ ಅಷ್ಟೇ

account_circle
Sridhar Gowda(@SridharGowda73) 's Twitter Profile Photo

ಚಂದ್ರನ ಮೇಲೆ ಮೊದಲು ಕಾಲಿಟ್ಟವರು...
ನಮ್ಮ ನರಸಿಂಹರಾಜು... ಉಮೇಶ್...
😜😜😜😜😜

account_circle
ihariprasad(@officialhari7) 's Twitter Profile Photo

ತಿಪಟೂರಿನ ಹೆಮ್ಮೆ ಹಾಗೂ ನಮ್ಮ ಕರ್ನಾಟಕದ ಹೆಸರಾಂತ ಹಾಸ್ಯ ಚಕ್ರವರ್ತಿ ನರಸಿಂಹರಾಜು ಜನ್ಮದಿನಾಚರಣೆ 🙏🏻

account_circle
Prof. B.K.R.RaoByndoor sir.(@BRaobyndoo91290) 's Twitter Profile Photo

ಹಾಸ್ಯ ಚಕ್ರವರ್ತಿ ದಿ.ನರಸಿಂಹರಾಜು ಅವರು 1956ರಲ್ಲಿ ತೆರೆಕಂಡ 'ಚೋರಿ ಚೋರಿ' ಹಿಂದಿ ಚಲನಚಿತ್ರದಲ್ಲಿ ನರ್ಗಿಸ್ ಅವರೊಂದಿಗೆ ಅಭಿನಯಿಸಿದ್ದ ದೃಶ್ಯ...

🇮🇳ಪ್ರೊl ಬಿ. ಕೆ. ಆರ್.ರಾವ್ ಬೈಂದೂರ್.

account_circle
Sira public news(@sirapublicnewz) 's Twitter Profile Photo

ಇದೇ ತಿಂಗಳು 18-03-24 ನೇ ರಾತ್ರಿ 8 ಗಂಟೆಗೆ, ಶ್ರೀ ಕೃಷ್ಣ ಸಂಧಾನ ಅಥವಾ ಗೀತೋಪದೇಶ ನಾಟಕ ನಡೆಯಲಿದ್ದು, ತಾಲ್ಲೂಕಿನ ಸರ್ವ ಜನಸಾಮನ್ಯರು ಆಗಮಿಸಿ, ಪ್ರೋತ್ಸಾಹಿಸಿಬೆಕಂದು ಮನವಿ.
ಸ್ಥಳ : ಸ್ವಾಮಿ ವಿವೇಕಾನಂದ ಕ್ರೀಡಾಂಗಣ. ಸಹೃದಯಿ ಅರ್ಜುನ ನ ನೋಡ ಬನ್ನಿ.
ನ್ಯೂಸ್ Sira Public News

account_circle
ಪ್ರದೀಪ (Pradeepa ಮೋದಿ ಪರಿವಾರ)(@Pradeep20115349) 's Twitter Profile Photo

ಹಾಸ್ಯ ಚಕ್ರವರ್ತಿ ನರಸಿಂಹರಾಜು ೧೦೦ ನೇ ಹುಟ್ಟು ಹಬ್ಬದ ಸವಿನೇನಪು

ಹಾಸ್ಯ ಚಕ್ರವರ್ತಿ ನರಸಿಂಹರಾಜು ೧೦೦ ನೇ ಹುಟ್ಟು ಹಬ್ಬದ ಸವಿನೇನಪು
account_circle
ಲೇಖನಿ✍️(@mglathamg) 's Twitter Profile Photo

ಚಂದ್ರನ ಮೇಲೆ ಮೊದಲು ಕಾಲಿಟ್ಟವರು ನಮ್ಮ ನಲ್ಮೆಯ ಹಾಗೂ ಮಹಾನ್ ನಟರುಗಳಾದ ನರಸಿಂಹರಾಜು ಮತ್ತು ಎಂ ಎಸ್.ಉಮೇಶ್🚀🛰️🛸🌜🌛🌝...ಇಲ್ಲಿದೆ ನೋಡಿ ಸಾಕ್ಷಿ 😅

account_circle
Vedavati S(@vinuveda) 's Twitter Profile Photo

*ಚಂದ್ರಯಾನ ಮಾಡಿದ್ದರೆ ಹಿರಿಯ ನಟ ನರಸಿಂಹರಾಜು ಹಾಗು ಹಿರಿಯನಟ ಉಮೇಶರವರು!!!!
ಹಳೆಯ ಸಿನಿಮಾದೊಂದು ತುಣುಕು ಬಾಲಕನಾಗಿ ಹಿರಿನಟ ಉಮೇಶರವರು
😍😍😍😊🙏🏻

account_circle
S Shyam Prasad(@ShyamSPrasad) 's Twitter Profile Photo

ಚಂದ್ರನ ಮೇಲೆ ಕಾಲಿಟ್ಟ ಮೊದಲ ನಟರು ನಮ್ಮ ನರಸಿಂಹರಾಜು ಮತ್ತು ಎಂ.ಎಸ್.ಉಮೇಶ್.
actors Narasimharaju and MS Umesh were the first actors to land on the in the 1960 sci-fi film directed by one of the greatest filmmakers of India, BR Pantulu.

account_circle
ಕರ್ನಾಟಕ ಇತಿಹಾಸ(@KannadaNaduu) 's Twitter Profile Photo

ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದ ಹಾಸ್ಯಬ್ರಹ್ಮ 'ಶ್ರೀ ನರಸಿಂಹರಾಜು' ಅವರ ಜನ್ಮದಿನ 💐💞

ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದ ಹಾಸ್ಯಬ್ರಹ್ಮ 'ಶ್ರೀ ನರಸಿಂಹರಾಜು' ಅವರ ಜನ್ಮದಿನ 💐💞
#ಕನ್ನಡ_ಕರುನಾಡು
account_circle
ರಣರಂಗ(@gundrugovi) 's Twitter Profile Photo

ಕರ್ನಾಟಕದ ಮೊದಲ ಕನ್ನಡ ರಾಜ್ಯೋತ್ಸವ ಆಚರಿಸಿದ ದಿನಾಂಕ ೧/೧೧/೧೯೬೩
ಅಂದು ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ ಮಹನೀಯರು ಮಾ.ರಾಮಮೂರ್ತಿಯವರು , ವರನಟ ಡಾ॥.ರಾಜಕುಮಾರ್ , ಡಾ.ಆ. ನಾ. ಕೃಷ್ಣರಾಯರು, ತ.ರಾ.ಸು., ನಟ ನರಸಿಂಹರಾಜು, ನಾಡಿಗೇರ ಕೃಷ್ಣರಾಯರು.ಬಹಳ ಅಪರೂಪದ ಕನ್ನಡದ ಕಟ್ಟಾಳುಗಳ ಸಂಗಮ

#kannada #Raj
account_circle
Maya Bazaar(@MayaBazaar01) 's Twitter Profile Photo

🔵 ಕನ್ನಡ ಚಿತ್ರರಂಗದಲ್ಲಿ ಕಪ್ಪು ಬಿಳುಪಿನ ಕಾಲದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಖ್ಯಾತಿ ಗಳಿಸಿ, ಇಂದಿಗೂ ಜನಮಾನಸದಲ್ಲಿ ಜೀವಂತವಾಗಿರುವ ಹಾಸ್ಯ ಚಕ್ರವರ್ತಿ ಕನ್ನಡದ ಚಾರ್ಲಿ ಚಾಪ್ಲಿನ್ ದಿ. ಟಿ ಆರ್ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ..

Maya Bazaar
instagram.com/reel/CvDXcOtMz…

account_circle
Viji Maani(@VijayanandaHeg7) 's Twitter Profile Photo

ಕನ್ನಡದ ಮಹೋನ್ನತ ಚಿತ್ರಕ್ಕೆ ಇಂದಿಗೆ 50 ವರ್ಷಗಳು.
Some information about the movie:
🌟ಡಾ. ರಾಜಕುಮಾರ್ ಅವರ 150ನೇ ಚಿತ್ರ
🌟ಡಾ. ವಿಷ್ಣುವರ್ಧನ್ ಅವರ 2ನೇ ಚಿತ್ರ
🌟ಡಾ. ರಾಜಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಜೊತೆಗೆ ನಟಿಸಿದ ಏಕೈಕ ಚಿತ್ರ ಹಾಗೂ ಡಾ. ರಾಜಕುಮಾರ್ -ನರಸಿಂಹರಾಜು ಜೊತೆಗೆ ನಟಿಸಿದ ಕೊನೆಯ ಚಿತ್ರ.

Akhil Major(@major_akhil) 's Twitter Profile Photo

ವರ್ಷವಿಡೀ ನರಸಿಂಹರಾಜು ಜನ್ಮ ಶತಮಾನೋತ್ಸವ
way2.co/MTEyMDkwODY=_l…

ವರ್ಷವಿಡೀ ನರಸಿಂಹರಾಜು ಜನ್ಮ ಶತಮಾನೋತ್ಸವ
way2.co/MTEyMDkwODY=_l…
account_circle
Pramodkumar K M(@PramodKMkumar) 's Twitter Profile Photo

ಓಯ್ ಅದೆಂತವ್ರೋ ಅವ್ರು ಪೋಸ್ಟ್ ಮಾಡೋರೇ - ನರಸಿಂಹರಾಜು ಬಳ್ಳಾಪುರ ಅಣ್ಣ😂😂

account_circle