Vikas(@iamVbhatt) 's Twitter Profile Photo

Biggest scandal in the World.
This is why general people should contest elections. Only or ಪ್ರಜಾಕೀಯ is the solution.

Biggest scandal in the World.
This is why general people should contest elections. Only #UPP or ಪ್ರಜಾಕೀಯ  is the solution.
account_circle
Venky M(@AdvVenkym89) 's Twitter Profile Photo

ಉತ್ತಮ ವ್ಯವಸ್ಥೆಗಾಗಿ, ನನ್ನ ಮತ ನನಗಾಗಿ 🫵ಪ್ರಜಾಕೀಯ ಕಾರ್ಮಿಕನಿಗೆ ನನ್ನ ಮತ, ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ 🤗

ಉತ್ತಮ ವ್ಯವಸ್ಥೆಗಾಗಿ, ನನ್ನ ಮತ ನನಗಾಗಿ 🫵ಪ್ರಜಾಕೀಯ ಕಾರ್ಮಿಕನಿಗೆ ನನ್ನ ಮತ, ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ 🤗
account_circle
Vikas(@iamVbhatt) 's Twitter Profile Photo

ಕ್ಕೆ ಮಾಡೋ ವೋಟ್ ನಿಜವಾಗ್ಲೂ 'ದೇಶ ಉದ್ದಾರ ಮಾಡಬಲ್ಲದು'.

ದೇಶದ ಹೆಸರಲ್ಲಿ ಇಲ್ಲಿ ಕಳ್ಳರು ವೋಟ್ ಕೇಳ್ತಾ ಇದ್ದಾರೆ.

ನಿಜವಾಗ್ಲೂ ಯೋಚ್ನೆ ಮಾಡು, ನೀನು ಕಟ್ಟೋ ತೆರಿಗೆ ಹಣ ಯಾರದ್ದೋ ಪಾಲಾಗುತ್ತಿದೆ, ನಿನಗೆ ಬುದ್ದಿ ಇದ್ದರೆ ಅದರ ಬಗ್ಗೆ ಲೆಕ್ಕ ಕೊಡುವವರನ್ನ ಆಯ್ಕೆ ಮಾಡು. ಬೊಗಳೆ ದಾಸರನ್ನಲ್ಲ.......

account_circle
Ravi kumara ಚೌcri(@ravikumarac16) 's Twitter Profile Photo

ಪ್ರಜಾಕೀಯ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಮನವಿ ಈ ಸಿನಿಮಾದವರನ್ನು ನಂಬಿ ಮೋಸ ಹೋಗಿ ಮನೆಯ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ನಿಮ್ಮ ದುಡಿಮೆಯ ಅಮೂಲ್ಯ 20-30 ದಿನಗಳನ್ನು ಹಾಳುಮಾಡಿಕೊಳ್ಳಬೇಡಿ. ಒಂದು ದಿನ ಒಬ್ಬನೇ ಒಬ್ಬ ಅಭ್ಯರ್ಥಿಯ ಪರ ಪ್ರಚಾರ ಮಾಡಿ ನಿಮ್ಮಗಳನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಕೂಡಾ ಮಾಡದೆ ನಿಮ್ಮಗಳ ಹಣ ಸಮಯ ಖತಮ್

account_circle
Raju E Prajaakeeya(@rajueupp) 's Twitter Profile Photo

ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಸಿದ್ಧರಾಗಿ ನಿಮ್ಮ ಮುಂದೆ ಬಂದಿದ್ದಾರೆ. ಆಯ್ಕೆ ನಿಮ್ಮದು. ಏನಂತೀರಾ ಪ್ರಜಾಪ್ರಭುಗಳೇ?
ಕಾರ್ಮಿಕರ ಅಥವಾ ಅದೇ ಹಳೆಯ ವ್ಯವಸ್ಥೆ ನೀಡುವ ನಾಯರಾ? forkarnataka

ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಸಿದ್ಧರಾಗಿ ನಿಮ್ಮ ಮುಂದೆ ಬಂದಿದ್ದಾರೆ. ಆಯ್ಕೆ ನಿಮ್ಮದು. ಏನಂತೀರಾ ಪ್ರಜಾಪ್ರಭುಗಳೇ? 
ಕಾರ್ಮಿಕರ ಅಥವಾ ಅದೇ ಹಳೆಯ ವ್ಯವಸ್ಥೆ ನೀಡುವ ನಾಯರಾ? #prajaakeeya #ಪ್ರಜಾಕೀಯ #uppforkarnataka #upp
account_circle
Raju E Prajaakeeya(@rajueupp) 's Twitter Profile Photo

ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಸಿದ್ಧರಾಗಿ ನಿಮ್ಮ ಮುಂದೆ ಬಂದಿದ್ದಾರೆ. ಆಯ್ಕೆ ನಿಮ್ಮದು. ಏನಂತೀರಾ ಪ್ರಜಾಪ್ರಭುಗಳೇ?
ಕಾರ್ಮಿಕರ ಅಥವಾ ಅದೇ ಹಳೆಯ ವ್ಯವಸ್ಥೆ ನೀಡುವ ನಾಯಕರಾ? forkarnataka

ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಲು ಸಿದ್ಧರಾಗಿ ನಿಮ್ಮ ಮುಂದೆ ಬಂದಿದ್ದಾರೆ. ಆಯ್ಕೆ ನಿಮ್ಮದು. ಏನಂತೀರಾ ಪ್ರಜಾಪ್ರಭುಗಳೇ? 
ಕಾರ್ಮಿಕರ ಅಥವಾ ಅದೇ ಹಳೆಯ ವ್ಯವಸ್ಥೆ ನೀಡುವ ನಾಯಕರಾ? #prajaakeeya #ಪ್ರಜಾಕೀಯ #uppforkarnataka #upp
account_circle
ARUN DEEPAK MENDONCA(@arunmatrix123) 's Twitter Profile Photo

ತಲೆ ಉಪಯೋಗಿಸುವವರಿಗೆ ಸನ್ನೆಯೂ ಅರ್ಥವಾಗುತ್ತದೆ..
ಎಮ್ಮೆ ಕೋಣಗಳಿಗೆ ಡಂಗೂರವೂ ಕೇಳಿಸುವುದಿಲ್ಲ..
ಬುದ್ಧಿವಂತರಿಗೆ ಮಾತ್ರ
prajaakeeya.org

account_circle
ಜಗನ್ JAGAN(@kannadigajagan) 's Twitter Profile Photo

ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷಕ್ಕೆ ಮತ ಹಾಕಿದ್ದೆ
ಈ ಸಲ ನನ್ನ ಮತ ಕಾಂಗ್ರೆಸಿಗೆ

ಕಾರಣ: ಭದ್ರಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಮೋಸ

ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷಕ್ಕೆ ಮತ ಹಾಕಿದ್ದೆ 
ಈ ಸಲ ನನ್ನ ಮತ ಕಾಂಗ್ರೆಸಿಗೆ 

ಕಾರಣ:  ಭದ್ರಾ ಮೇಲ್ದಂಡೆ  ಯೋಜನೆಗೆ  ಬಿಜೆಪಿ ಮೋಸ
account_circle