POWER TV/ಪವರ್ ಟಿವಿ(@powertvnews) 's Twitter Profile Photo

ರಾಮನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಧಾರಾಕಾರ ಮಳೆ. ಮಳೆ ಬಾರದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರೈತಾಪಿ ವರ್ಗ, ಮಳೆ ನಂತರ ರೈತರ ಮೊಗದಲ್ಲಿ ಮಂದಹಾಸ.

rain
More Updates Keep Following Us
youtu.be/SYWWtYiOR0s

account_circle
ಸನಾತನ(@sanatan_kannada) 's Twitter Profile Photo

ಶ್ರೀ ರೇವಣ ಸಿದ್ದೇಶ್ವರ ಬೆಟ್ಟ
ರಾಮನಗರ ಜಿಲ್ಲೆ
ಬೆಂಗಳೂರಿನಿಂದ ಕೇವಲ 60KM ದೂರದಲ್ಲಿದೆ.

account_circle
Chamundi Betta(@chamundi_betta) 's Twitter Profile Photo

ಗೌಡಗೆರೆ ಚಾಮುಂಡೇಶ್ವರಿ ಅಮ್ಮ' ಚನ್ನಪಟ್ಟಣ ತಾಲ್ಲೂಕು ರಾಮನಗರ ಜಿಲ್ಲೆಯಲ್ಲಿದೆ ಈ ದೇಗುಲ

Nikhil Kumar(@Nikhil_Kumar_k) 's Twitter Profile Photo

ಕುಟುಂಬ ಸಮೇತವಾಗಿ ಇಂದು ರಾಮನಗರ ಜಿಲ್ಲೆ, ಬಿಡದಿಯ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದೆ.
ದೇಶದ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ತಪ್ಪದೇ ನಿಮ್ಮ ಅತ್ಯಮೂಲ್ಯ ಮತ ಚಲಾಯಿಸಿ.

ಕುಟುಂಬ ಸಮೇತವಾಗಿ ಇಂದು ರಾಮನಗರ ಜಿಲ್ಲೆ, ಬಿಡದಿಯ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದೆ.
ದೇಶದ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ತಪ್ಪದೇ ನಿಮ್ಮ ಅತ್ಯಮೂಲ್ಯ ಮತ ಚಲಾಯಿಸಿ.
account_circle
Chamundi Betta(@chamundi_betta) 's Twitter Profile Photo

ಗೌಡಗೆರೆ ಚಾಮುಂಡೇಶ್ವರಿ ಅಮ್ಮನವರು - ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ

Vinod K Gowda(@vinodkgowda000) 's Twitter Profile Photo

ಪದವೀಧರರು ಮತದಾನ ಮಾಡಲು ನೋಂದಣಿ ಮಾಡಿಕೊಳ್ಳಬಹುದು.
ರಾಮನಗರ ಜಿಲ್ಲೆಯ ನೋಂದಣಿ ಕೇಂದ್ರಗಳ ಮಾಹಿತಿ ಇಲ್ಲಿದೆ.
ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ನಾನು ಸ್ಪರ್ಧಿಸಲು ಬಯಸಿದ್ದು, ತಮ್ಮೆಲ್ಲರ ಬೆಂಬಲವಿರಲಿ.

BJP Karnataka

@BJP4Karnataka
account_circle
Chamundi Betta(@chamundi_betta) 's Twitter Profile Photo

ಗೌಡಗೆರೆ ಚಾಮುಂಡೇಶ್ವರಿ ಅಮ್ಮನವರು ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ

account_circle
Dr.C.N.Manjunath(@DrCNManjunath) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಮನಗರ ನಗರ ಮಂಡಲದಲ್ಲಿಂದು ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾದ ಸಭೆಯಲ್ಲಿ ರೈತ ಮುಖಂಡರ ಜೊತೆ ಪಾಲ್ಗೊಂಡು ಮತ ಯಾಚನೆ ಮಾಡಲಾಯಿತು.

ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಎಎಸ್ ನರಹಳ್ಳಿ, ಉಪಾಧ್ಯಕ್ಷರಾದ ಶ್ರೀ ರುದ್ರೇಶ್, ಬಿಜೆಪಿ-ಜೆಡಿಎಸ್ ಹಿರಿಯ ಮುಖಂಡರು, ಕಾರ್ಯಕರ್ತರು…

៣Ʀ.𝑮𝒐𝒗𝒊 (ಮೋದಿಯವರ ಪರಿವಾರ)(@Govi_Gaja) 's Twitter Profile Photo

ಕುಮಾರಣ್ಣ ರಾಮನಗರ ನ ಜಿಲ್ಲಾ ಕೇಂದ್ರ ಮಾಡಿದ್ರು....

Dk ಸುರೇಶ್ ಒಂದು ರೂಪಾಯಿಯ ಕೆಲಸನೂ ಮಾಡಿಲ್ಲ....

account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆಯಲ್ಲಿ (ಪಿಂಕ್ ಬೂತ್) ನನ್ನ ಕುಟುಂಬ ಸಮೇತವಾಗಿ ಮತದಾನ ಮಾಡಿದೆ.
ಪ್ರಜಾಪ್ರಭುತ್ವದ ಗೆಲುವಿಗಾಗಿ ಮತದ ಹಕ್ಕು ಚಲಾಯಿಸಿದ್ದು ನನಗೆ ಬಹಳ ಸಂತೋಷ ತಂದಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎನ್ನುವುದು ನನ್ನ ಕಳಕಳಿ.

#Elections2024
account_circle
ಸನಾತನ(@sanatan_kannada) 's Twitter Profile Photo

ಬನ್ನಿಕುಪ್ಪೆ ಬಸಪ್ಪ ಕೊಂಡ
ರಾಮನಗರ ಜಿಲ್ಲೆ 🚩🚩🚩

account_circle
Ashok🇮🇳🕉️(Modi's Family)(@jackyjagu0510) 's Twitter Profile Photo

🚩Sri Sri Sri Srimad Jagatmindri MahaswamigaLu 🛕 ರಾಮನಗರ MLA ಬಗ್ಗೆ ಮಾತಡೋದಿಲ್ವ 😭,ಕಾಂಗ್ರೆಸ್ ಲಾಯರ್ ಮನು ಮನುಶಿಂಗವಿ ಜಡ್ಜ್ ಅಪ್ಪೋಯಿಂಟ್ಮೆಂಟ್ ಹೇಗೆ ಮಾಡ್ತಿದ್ದ ಅಂತ ಗೊತ್ತಿಲ್ವ, 2012 ರಲ್ಲಿ ಮಾಡಿದ ಕರ್ಮಕಾಂಡದ ಬಗ್ಗೆ ಇನ್ನು ಕ್ರಮ ಕೈಗೊಂಡಿಲ್ಲ, ಮರಳಿ ಅವನನ್ನ ರಾಜ್ಯ ಸಭಾ ಮೆಂಬರ್ ಮಾಡಿದ್ರು, ಇನ್ನು ಮೇಟಿ ವಿಡಿಯೋ ನೋಡಿಲ್ವಾ, ಇನ್ನೊಬ್ಬ ಕಿರಾತಕ ಆಮೇಠಿಲ್ಲಿ ಮಾಡಿದ ಕರ್ಮ ಕಾಂಡ

account_circle
Puneeth Kerehalli(@Puneeth74353549) 's Twitter Profile Photo

ಮಾಗಡಿ ವಿಧಾನಸಭೆಯ ಮಾಜಿ ಶಾಸಕರು ಹಾಗೂ ಜೆ ಡಿ ಎಸ್ ನ ರಾಮನಗರ ಜಿಲ್ಲಾಧ್ಯಕ್ಷರಾದ ಎ. ಮಂಜುನಾಥ್ ರವರು ಹಾಗೂ ಜೆ ಡಿ ಎಸ್ ಕಾರ್ಯಕರ್ತರು ಬಿ ಜೆ ಪಿ ಮತ್ತು RSS ಕಾರ್ಯಕರ್ತರ ಜೊತೆ ಸೇರಿ ಅಯೋಧ್ಯ ಪ್ರಭು ಶ್ರೀ ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯ ಅಭಿಯಾನದಲ್ಲಿ ಪಾಲ್ಗೊಂಡ ಕ್ಷಣ
ಜೆ ಡಿ ಎಸ್ ಈಗ ಕೇಸರಿಮಯ 🙏
ಹಿಂದೂಗಳ ಶಕ್ತಿ ಈಗ ಮತ್ತಷ್ಟು…

account_circle
Bengaluru Weatherman(@Nammahavamana) 's Twitter Profile Photo

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ (ಗಂಟೆಗೆ 30-40 ಕಿಮೀ ವೇಗ) ಲಘು-ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 3 ಗಂಟೆಗಳು.

Sachin Eshwar (Modi Ka Parivar)(@iamsachiniv) 's Twitter Profile Photo

ಡಬಲ್ ಡ್ರೈವರ್ ಸರ್ಕಾರದಿಂದ ಡಬಲ್ ಸ್ಟ್ಯಾಂಡರ್ಡ್ ಹೇಳಿಕೆಗಳು.

ಮೊದಲು ಈ ಸಿಎಂ ಮತ್ತು ಡಿಸಿಎಂ ಅವರಲ್ಲಿ ಸಮನ್ವಯ ತರ್ರಪ್ಪ ಆಮೇಲೆ ಎಲ್ಲವೂ ಸರಿ ಹೋಗುತ್ತೆ.

ರಿಪಬ್ಲಿಕ್ ಬಳ್ಳಾರಿ, ರಿಪಬ್ಲಿಕ್ ಹಾಸನ, ರಿಪಬ್ಲಿಕ್ ಬೆಳಗಾವಿ ಕೇಳಿದ್ದೆವು ಈಗ ಅದಕ್ಕೆ ಹೊಸ ಸೇರ್ಪಡೆ ರಿಪಬ್ಲಿಕ್ ರಾಮನಗರ ( ಕನಕಪುರ )

Veeresha MPM(@VeereshaMpmVK) 's Twitter Profile Photo

ಬೇಸಿಗೆಯಲ್ಲಿ ನೀರು, ಬೆಟ್ಟ, ಚಾರಣ, ಪ್ರವಾಸ ಹೋಗುವವರು ಎಚ್ಚರಿಕೆ ಮರೆಯದಿರಿ.
@ವಿಜಯ ಕರ್ನಾಟಕ

ಬೇಸಿಗೆಯಲ್ಲಿ ನೀರು, ಬೆಟ್ಟ, ಚಾರಣ, ಪ್ರವಾಸ ಹೋಗುವವರು ಎಚ್ಚರಿಕೆ ಮರೆಯದಿರಿ.
#ರಾಮನಗರ #ಜಿಲ್ಲಾಪ್ರವಾಸಿತಾಣ #ಜಲಮೂಲಗಳು @ವಿಜಯ ಕರ್ನಾಟಕ
account_circle
Department of Minority Welfare, Govt of Karnataka(@DOMGOK) 's Twitter Profile Photo

2023-24ರ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ರಾಮನಗರ, ಬೆಳಗಾವಿ, ದಾವಣಗೆರೆ, ಕಲ್ಬುರ್ಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾವಂತ ನಿರುದ್ಯೋಗಿ ಯುವಕ/ ಯುವತಿಯರಿಗೆ (1/2)