YashoMarga(@YashoMarga) 's Twitter Profile Photo

ಇಂದು ವಿಶ್ವ ಜಲ ದಿನ. ಶುದ್ಧ ನೀರು ಜೀವಸಂಕುಲದ ಉಳಿವಿಗೆ ಅತ್ಯಗತ್ಯ. ನೀರನ್ನು ಸಂರಕ್ಷಿಸುವ, ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಜೊತೆಗೆ ಮಾಲಿನ್ಯ ಮತ್ತು ವ್ಯರ್ಥ ಮಾಡುವುದನ್ನು ತಡೆಯೋಣ, ಜೀವಸಂಕುಲವನ್ನು ಉಳಿಸೋಣ.

#WorldWaterDay
#ವಿಶ್ವಜಲದಿನ
account_circle
YashoMarga(@YashoMarga) 's Twitter Profile Photo

ಇಂದು . ನೀರಿನ ಪ್ರತಿ ಹನಿಯೂ ಅಮೂಲ್ಯ. ಎಲ್ಲ ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ. ನೀರನ್ನು ಮಿತವಾಗಿ, ಬಳಸಿ, ಉಳಿಸೋಣ. ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಬಾವಡಿಗಳನ್ನು ಸಂರಕ್ಷಿಸೋಣ.

ಇಂದು #ವಿಶ್ವಜಲದಿನ. ನೀರಿನ ಪ್ರತಿ ಹನಿಯೂ ಅಮೂಲ್ಯ. ಎಲ್ಲ ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ.  ನೀರನ್ನು ಮಿತವಾಗಿ, ಬಳಸಿ, ಉಳಿಸೋಣ.  ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಬಾವಡಿಗಳನ್ನು ಸಂರಕ್ಷಿಸೋಣ.
#worldwaterday
account_circle
Nithin Kumar A(@NimmaNKA) 's Twitter Profile Photo

ನೀರು ಅತ್ಯಮೂಲ್ಯ ಸಂಪತ್ತು. ಜೀವಜಲದ ಸದ್ಭಳಕೆ ನಮ್ಮೆಲರ ಹೊಣೆ.

ನೀರು ಅತ್ಯಮೂಲ್ಯ ಸಂಪತ್ತು. ಜೀವಜಲದ ಸದ್ಭಳಕೆ ನಮ್ಮೆಲರ ಹೊಣೆ.

#ವಿಶ್ವಜಲದಿನ #WorldWaterDay
account_circle
Vishwasa Seva Trust(@seva_vishwasa) 's Twitter Profile Photo

ಇಂದು . ನೀರಿನ ಮಹತ್ವ ಅರಿತು ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯೆಂದು ತಿಳಿದು ಬಾಳೋಣ

ಇಂದು #ವಿಶ್ವಜಲದಿನ. ನೀರಿನ ಮಹತ್ವ ಅರಿತು ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯೆಂದು ತಿಳಿದು ಬಾಳೋಣ
#WorldWaterDay #Mysuru #Mysore
account_circle
S G Ravisha(@ravisha_g) 's Twitter Profile Photo

ಇಂದು . ನೀರೆಂಬುದು ಅಮೃತ ಸಮಾನ. ಹೀಗಾಗಿಯೇ ನೀರಿನ ಪ್ರತಿ ಹನಿಯೂ ಅಮೂಲ್ಯ. ಅನಗತ್ಯವಾಗಿ ಪೋಲಾಗುವುದನ್ನು ತಪ್ಪಿಸಿ, ನೀರು ಉಳಿಸುವ ಕುರಿತಂತೆ ಎಲ್ಲರಲ್ಲೂ ಜಾಗೃತಿ ಮೂಡಿಸೋಣ. ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಸಂರಕ್ಷಿಸುವ ಕಾರ್ಯಗಳಿಗೆ ಕೈ ಜೋಡಿಸೋಣ.

ಇಂದು #ವಿಶ್ವಜಲದಿನ. ನೀರೆಂಬುದು ಅಮೃತ ಸಮಾನ. ಹೀಗಾಗಿಯೇ ನೀರಿನ ಪ್ರತಿ ಹನಿಯೂ ಅಮೂಲ್ಯ. ಅನಗತ್ಯವಾಗಿ ಪೋಲಾಗುವುದನ್ನು ತಪ್ಪಿಸಿ, ನೀರು ಉಳಿಸುವ ಕುರಿತಂತೆ ಎಲ್ಲರಲ್ಲೂ ಜಾಗೃತಿ ಮೂಡಿಸೋಣ. ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ,  ಸಂರಕ್ಷಿಸುವ ಕಾರ್ಯಗಳಿಗೆ ಕೈ ಜೋಡಿಸೋಣ.
#WorldWaterDay2023
account_circle
Ramoji Gowda(@Ramojigowda) 's Twitter Profile Photo

ಇಂದು . ನೀರಿನ ಪ್ರತಿ ಹನಿಯೂ ಅಮೂಲ್ಯ. ಎಲ್ಲ ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ. ನೀರನ್ನು ಮಿತವಾಗಿ, ಬಳಸಿ, ಉಳಿಸೋಣ. ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಬಾವಡಿಗಳನ್ನು ಸಂರಕ್ಷಿಸೋಣ.

anekalramojigowda

ಇಂದು #ವಿಶ್ವಜಲದಿನ. ನೀರಿನ ಪ್ರತಿ ಹನಿಯೂ ಅಮೂಲ್ಯ. ಎಲ್ಲ ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ.  ನೀರನ್ನು ಮಿತವಾಗಿ, ಬಳಸಿ, ಉಳಿಸೋಣ.  ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಬಾವಡಿಗಳನ್ನು ಸಂರಕ್ಷಿಸೋಣ.

anekalramojigowda #WorldWaterDay #WaterConservation #SaveWater #incc #EveryDropCounts #WaterIsLife
account_circle
Muniraju Gowda P M(Modi Ka Parivar)(@tulasimuniraju1) 's Twitter Profile Photo

ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22ನ್ನು “ ”ವನ್ನಾಗಿ ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಜಲದಿನವನ್ನು ಪ್ರತಿದಿನ ಆಚರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದಂತೂ ಸತ್ಯ.

ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ವಿಶ್ವದ ಮನುಕುಲಕ್ಕೆ ಅರ್ಥವಾಗಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 22ನ್ನು “#ವಿಶ್ವಜಲದಿನ”ವನ್ನಾಗಿ ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಜಲದಿನವನ್ನು ಪ್ರತಿದಿನ ಆಚರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದಂತೂ ಸತ್ಯ.
account_circle
rajanikant yadavade(@rajanik48511718) 's Twitter Profile Photo

ಇಂದು . ಅಮೂಲ್ಯ ವನ್ನು ಮಿತವಾಗಿ ಬಳಸಿ, ಹನಿ ಹನಿಯೂ ಸದ್ಭಳಕೆಯಾಗುವಂತೆ ಮಾಡುವುದೇ ನಿಜವಾದ ಗಂಗಾ ಪೂಜೆ.

ಇಂದು #ವಿಶ್ವಜಲದಿನ. ಅಮೂಲ್ಯ #ಜೀವಜಲ ವನ್ನು ಮಿತವಾಗಿ ಬಳಸಿ, ಹನಿ ಹನಿಯೂ ಸದ್ಭಳಕೆಯಾಗುವಂತೆ ಮಾಡುವುದೇ ನಿಜವಾದ ಗಂಗಾ ಪೂಜೆ.
account_circle