Mysuru Environment - ಮೈಸೂರಿನ ಪರಿಸರ(@Mysuru_Environ) 's Twitter Profileg
Mysuru Environment - ಮೈಸೂರಿನ ಪರಿಸರ

@Mysuru_Environ

ID:1011678932158967809

calendar_today26-06-2018 18:33:48

871 Tweets

1,1K Followers

69 Following

Suhas D G(@Suhas_D_G) 's Twitter Profile Photo

ಒಣಹುಲ್ಲು, ತರಗೆಲೆಗಳು ಮಣ್ಣಿನಲ್ಲಿ ಕೊಳೆತು ಮಣ್ಣಿನ ಹ್ಯೂಮಸ್ ಅಂಶವನ್ನು ಹೆಚ್ಚಿಸುತ್ತವೆ, ಇದರಿಂದ ನಮ್ಮ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಒಣಹುಲ್ಲು, ತರಗೆಲೆಗಳಿಗೆ ಬೆಂಕಿ ಇಡುವ ಮುನ್ನ ಒಮ್ಮೆ ಯೋಚಿಸಿ.

ಒಣಹುಲ್ಲು, ತರಗೆಲೆಗಳು ಮಣ್ಣಿನಲ್ಲಿ ಕೊಳೆತು ಮಣ್ಣಿನ ಹ್ಯೂಮಸ್ ಅಂಶವನ್ನು ಹೆಚ್ಚಿಸುತ್ತವೆ, ಇದರಿಂದ ನಮ್ಮ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಒಣಹುಲ್ಲು, ತರಗೆಲೆಗಳಿಗೆ ಬೆಂಕಿ ಇಡುವ ಮುನ್ನ ಒಮ್ಮೆ ಯೋಚಿಸಿ. #ಗಂಧದಗುಡಿಉಳಿಸಿ
account_circle
Mysuru Weather(@MysuruWeather) 's Twitter Profile Photo

Another cool and damp day in Mysuru city

Temperature still hovering around 21C🥶

during the last 24hrs close to 1 Inches of rainfall ☔️recorded

Another cool and damp day in Mysuru city Temperature still hovering around 21C🥶 during the last 24hrs close to 1 Inches of rainfall ☔️recorded
account_circle
ಶ್ರೇಯಸ್(@ShreyasS07) 's Twitter Profile Photo

This place looks amazing however tourists dirtied the place like anything!😤

You can see beer bottles everywhere.
Please be a responsible traveller & do not litter the place.🙏🏻

📍Meenakshipura, KRS backwaters


Mysuru Environment - ಮೈಸೂರಿನ ಪರಿಸರ
CLEAN MYSURU

account_circle
Science & Industries Updates(@Mysuru_Infra) 's Twitter Profile Photo

Mysuru zoo had secured third rank in the overall category and second rank in large zoo category in the MEE-Zoo report of 2022, where MEE stands for Management Effectiveness Evaluation. deccanherald.com/state/mysuru/m…

account_circle
Zoos of Karnataka(@ZKarnataka) 's Twitter Profile Photo

Under the watch of ,the elephant calf rescued from forests,. This is the fifth calf hand reared by Somu, he has to feed the calf every 2 to 3 hours during night also weighs 132 kgs. First year is critical whether it is ex-situ or in/situ for elephant calf to survive

account_circle
Pratap Simha (Modi Ka Parivar)(@mepratap) 's Twitter Profile Photo

ರಿಂಗ್ ರಸ್ತೆಯಲ್ಲಿ ಹಾಕುವ ಫ್ಲೆಕ್ಸ್ ತೆಗೆಸಿ ತೆಗಿಸಿ ನಾನು ಬೇಸತ್ತಿದ್ದೇನೆ. ಮೈಸೂರಿನ ಪ್ರಜ್ಞಾವಂತ ನಾಗರೀಕರಾದ ನೀವೇ ಸೋಶಿಯಲ್ ಮೀಡಿಯಾ ಮೂಲಕ ಇವರಿಗೆ ಬುದ್ಧಿ ಹೇಳಿ...

account_circle
ಮೈಸೂರು ಮಹಾನಗರ ಪಾಲಿಕೆ Mysuru City Corporation(@mysurucitycorp) 's Twitter Profile Photo

ಮಾನ್ಯ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತ್ ರೆಡ್ಡಿ ರವರು ದೇವನೂರು ಕೆರೆ ಹಾಗೂ ರಾಜೀವ್ ನಗರ 1ನೇ ಮುಖ್ಯ ರಸ್ತೆ ಗುಪ್ತಸ್ಟೋರ್ ಸ್ವಚ್ಛತೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಮಾನ್ಯ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತ್ ರೆಡ್ಡಿ ರವರು ದೇವನೂರು ಕೆರೆ ಹಾಗೂ ರಾಜೀವ್ ನಗರ 1ನೇ ಮುಖ್ಯ ರಸ್ತೆ ಗುಪ್ತಸ್ಟೋರ್ ಸ್ವಚ್ಛತೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
account_circle
Pratap Simha (Modi Ka Parivar)(@mepratap) 's Twitter Profile Photo

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ 25 ಸಾವಿರ ಸಸಿ ನೆಡುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು . ಪರಮಪೂಜ್ಯ ಸುತ್ತೂರು ಶ್ರೀಗಳು,ಪೂಜ್ಯ ಶ್ರೀ ಡಾ ವೀರೇಂದ್ರ ಹೆಗ್ಗಡೆ ರವರು,ಸಚಿವರಾದ ಸನ್ಮಾನ್ಯ ಶ್ರೀ ಎಸ್ ಟಿ ಸೋಮಶೇಖರ್ ರವರು ಉಪಸ್ಥಿತರಿದ್ದರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ 25 ಸಾವಿರ ಸಸಿ ನೆಡುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು . ಪರಮಪೂಜ್ಯ ಸುತ್ತೂರು ಶ್ರೀಗಳು,ಪೂಜ್ಯ ಶ್ರೀ ಡಾ ವೀರೇಂದ್ರ ಹೆಗ್ಗಡೆ ರವರು,ಸಚಿವರಾದ ಸನ್ಮಾನ್ಯ ಶ್ರೀ ಎಸ್ ಟಿ ಸೋಮಶೇಖರ್ ರವರು ಉಪಸ್ಥಿತರಿದ್ದರು
account_circle
ರಾಜೇಶ ಬಸವೇಗೌಡ / Rajesha Basavegowda(@raj_bgowda) 's Twitter Profile Photo

CM of Karnataka Basavaraj S Bommai (Modi Ka Parivar) ಸರ್ ಮೈಸೂರು ಭಾಗದ ಅಭಿವೃದ್ಧಿ ಬಗ್ಗೆ ತಮ್ಮ ಹೆಚ್ಚಿನ ಆಸಕ್ತಿ ಅತ್ಯಗತ್ಯವಾಗಿದೆ. 4 ವರ್ಷಗಳ ನಂತರ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅನುದಾನ ನೀಡಿದ್ದೀರಿ. ಇನ್ನೂ ಕೆಳಕಂಡ ಪ್ರಮುಖ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಿದೆ.
೧) ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ
೨) ನಾಗನಹಳ್ಳಿ ಸ್ಯಾಟಲೈಟ್ ಟರ್ಮಿನಲ್‌
೩) ಮೈಸೂರು-ಕುಶಾಲನಗರ ರೈಲು ಮಾರ್ಗ

account_circle