YPL_T10 | ಯಜಮಾನ ಪ್ರೀಮಿಯರ್ ಲೀಗ್(@Ypl_T10) 's Twitter Profile Photo

ಯಜಮಾನ್ರ ಹೆಸರಲ್ಲಿ ಡಾ||ವಿಷ್ಣು ಸೇನಾ ಸಮಿತಿ ಆಯೋಜಿಸಿದ ವೀರಲೋಕ 'ಯಜಮಾನ‌ ಪ್ರೀಮಿಯರ್ ಲೀಗ್' - 2023 ಸೀಸನ್02 ರ‌ ಚಿತ್ರಗಳು'🏆

YPL Cricket Season 02🏆🏏💥🔥

2023

#YajamanaPremierLeague #ವೈಪಿಎಲ್ #ಯಜಮಾನ_ಪ್ರೀಮಿಯರ್_ಲೀಗ್ #Season02 #YPL #YPL2023 #DrVishnuSenaSamithi #Veeraloka #KannadaManikya #ಯಜಮಾನ್ರು
account_circle
Veeraloka Books(@Veeraloka_Books) 's Twitter Profile Photo

ವೀರಲೋಕದಲ್ಲಿ ಈ ವಾರ ಅತಿಹೆಚ್ಚು ಮಾರಾಟವಾದ ಕೃತಿಗಳು. ಎಲ್ಲಾ ಕೃತಿಕಾರರಿಗೆ ಅಭಿನಂದನೆಗಳು.

#ವೀರಲೋಕ #veeralokabooks
account_circle
YPL_T10 | ಯಜಮಾನ ಪ್ರೀಮಿಯರ್ ಲೀಗ್(@Ypl_T10) 's Twitter Profile Photo

BICC INIFINITY GROUND ನಲ್ಲಿ ಶನಿವಾರ ಹಾಗು ಭಾನುವಾರ ನಡೆದ 'ಡಾ.ವಿಷ್ಣು ಸೇನಾ ಸಮಿತಿ' ಆಯೋಜಿಸಿದ,ವೀರಲೋಕ 'ಯಜಮಾನ ಪ್ರೀಮಿಯರ್ ಲೀಗ್'- 2023ರ ರನ್ನರ್ ಅಪ್ ಆದ 'ದರ್ಶನ್ ಸರ್ ಫ್ಯಾನ್ಸ್ - ಸೂರ್ಯವಂಶ ಸ್ಟ್ರೈಕರ್ಸ್ ತಂಡ.🏏😍

Darshan Thoogudeepa🔥
Gajapade - ಗಜಪಡೆ

BICC INIFINITY GROUND ನಲ್ಲಿ ಶನಿವಾರ ಹಾಗು ಭಾನುವಾರ ನಡೆದ 'ಡಾ.ವಿಷ್ಣು ಸೇನಾ ಸಮಿತಿ' ಆಯೋಜಿಸಿದ,ವೀರಲೋಕ 'ಯಜಮಾನ ಪ್ರೀಮಿಯರ್ ಲೀಗ್'- 2023ರ ರನ್ನರ್ ಅಪ್ ಆದ 'ದರ್ಶನ್ ಸರ್ ಫ್ಯಾನ್ಸ್ - ಸೂರ್ಯವಂಶ ಸ್ಟ್ರೈಕರ್ಸ್ ತಂಡ.🏏😍

@dasadarshan🔥
@DBoss_Gajapade

#ವೈಪಿಎಲ್ #YajamanaPremierLeague #Season2  #YPL2023 #DBoss
account_circle
Janardhana Rao Salanke, Journalist & Photographer(@JanardhanaRao71) 's Twitter Profile Photo

ವೀರಲೋಕ ಹೊರತಂದ 'ಮೇರುನಟ' (ಭಾಗ 1) ಎಂಬ ಪುಸ್ತಕವನ್ನು ಬರೆದಿರುವ ಡಾ.ಶರಣು ಹುಲ್ಲೂರು ಅವರೊಂದಿಗೆ.

ಡಾ.ಶರಣು ಹುಲ್ಲೂರು ಮತ್ತು ಪುಸ್ತಕವನ್ನು ಪ್ರಕಟಿಸಿದ ಶ್ರೀವೀರಕಪುತ್ರ ಶ್ರೀನಿವಾಸ ಅವರಿಗೆ ಅನಂತ ಧನ್ಯವಾದಗಳು.

ನಾನು ಮುಂದೊಂದು ದಿನ ಮಾಡ ಬಯಸುವ ಯಜಮಾನ್ರ ಗ್ರಂಥಾಲಯಕ್ಕೆ ಮತ್ತೊಂದು ಹೊತ್ತಿಗೆ ಸೇರ್ಪಡೆ.

ನಿಮ್ಮ,
ಜನಾರ್ಧನ ರಾವ್

Kalmesh Totad🐾(@KalmeshTotad) 's Twitter Profile Photo

ಪ್ರಜಾವಾಣಿ ಹಾಗೂ ವೀರಲೋಕ ಏರ್ಪಡಿಸಿದ್ದ ಕಾವ್ಯ ಸಂಕ್ರಾಂತಿ ಸ್ಪರ್ಧೆಯ ಆಯ್ದ ಕವಿತೆಗಳ ಸಂಕಲನದಲ್ಲಿ ನನ್ನ 'ಅಫ್ಘಾನಿಸ್ತಾನದಲ್ಲಿ ಅಕ್ಕ' ಕವಿತೆ ಕೂಡ ಇದೆ‌. ಜೊತೆಗೆ ಇನ್ನೂ ಸಾಕಷ್ಟು ಗೆಳೆಯರ ಕವಿತೆಗಳು ಇದರಲ್ಲಿವೆ‌. ಅವರೆಲ್ಲರಿಗೂ ಕೂಡ ಅಭಿನಂದನೆಗಳು..
community lovers islife

ಪ್ರಜಾವಾಣಿ ಹಾಗೂ ವೀರಲೋಕ  ಏರ್ಪಡಿಸಿದ್ದ ಕಾವ್ಯ ಸಂಕ್ರಾಂತಿ ಸ್ಪರ್ಧೆಯ ಆಯ್ದ ಕವಿತೆಗಳ ಸಂಕಲನದಲ್ಲಿ ನನ್ನ 'ಅಫ್ಘಾನಿಸ್ತಾನದಲ್ಲಿ ಅಕ್ಕ' ಕವಿತೆ ಕೂಡ ಇದೆ‌.  ಜೊತೆಗೆ ಇನ್ನೂ ಸಾಕಷ್ಟು ಗೆಳೆಯರ ಕವಿತೆಗಳು ಇದರಲ್ಲಿವೆ‌. ಅವರೆಲ್ಲರಿಗೂ ಕೂಡ ಅಭಿನಂದನೆಗಳು..
#poetry #poetrycommunity #poetrylovers #poetryislife #prajavani
account_circle
ಕನ್ನಡ ಅಭಿವೃದ್ಧಿ ಪ್ರಾಧಿಕಾರ(@kdabengaluru) 's Twitter Profile Photo

ಪುಸ್ತಕಗಳು ನಾಡಿನ ಸಂಸ್ಕೃತಿಯ ಪ್ರತೀಕ. ಪುಸ್ತಕಗಳು ನಾಗರೀಕತೆಯ ತಳಹದಿ, ಒಂದು ವರ್ಷದ ಹಿಂದೆ ಸಾಹಿತ್ಯ ಲೋಕಕ್ಕೆ ಬಂದು ಅತ್ಯಂತ ಉತ್ಸಾಹದಿಂದ ಕನ್ನಡಿಗರ ಮನಸ್ಸನ್ನು ಗೆದ್ದ ವೀರಲೋಕ ಬುಕ್ಸ್‌ ಗೆ ಮೊದಲನೇ ವಾರ್ಷೀಕೋತ್ಸವದ ಶುಭಾಶಯಗಳು.

ವೀರಲೋಕ ಕಥಾ ಸಂಕ್ರಾಂತಿ(@VKathasankranti) 's Twitter Profile Photo

ನೀವು ಪಣತೊಟ್ಟು ಬರೆದ ಕಥೆ ಕಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 5, 2023..
ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ bit.ly/veeralokakatha…

ವೀರಲೋಕ ಕಥಾ ಸಂಕ್ರಾಂತಿ

#ವೀರಲೋಕ
ವೀರಲೋಕ ಕಥಾ ಸಂಕ್ರಾಂತಿ
account_circle