ನಮ್ ಅಪ್ಪ(@ollehudugaa) 's Twitter Profile Photo

There is two groups in bjp.
ಮೋದಿ And ಯಡಿಯೂರಪ್ಪ

ಯಡ್ಡಿ GANG ಬಸವರಾಜ್ ಬೊಮ್ಮಾಯಿ, ಕರ್ನಾಟಕ ರತ್ನ AWARD ಗೆ BOSS ಹೆಸ್ರು refer ಮಾಡಿದ್ದು.

ಸ್ಪೂರ್ತಿ ದಿನ ಅಂತ anounce ಮಾಡಿದ್ದು.

Sanghi sule makklu boss bagge matadta avre.. andre lowdi gang

account_circle
ಅಪ್ಪಟ ಪವರ್ ಸ್ಟಾರ್ ಅಭಿಮಾನಿ GHOST(@JKMANJU1) 's Twitter Profile Photo

*ಮಾರ್ಚ್ 17 ಸ್ಪೂರ್ತಿ ದಿನ*
ನಮ್ಮ ಕರ್ನಾಟಕ ರತ್ನನಿಗೆ ರಾಜ್ಯ ಸರ್ಕಾರದ ಕಡೆಯಿಂದ ಹಬ್ಬ ಮಾಡುವುದ ನೋಡೊ ಕಾತುರ..
ಇದು ನಮ್ಮ ಬಾಸ್ ..

*ಮಾರ್ಚ್ 17 ಸ್ಪೂರ್ತಿ ದಿನ*
ನಮ್ಮ ಕರ್ನಾಟಕ ರತ್ನನಿಗೆ ರಾಜ್ಯ ಸರ್ಕಾರದ ಕಡೆಯಿಂದ ಹಬ್ಬ ಮಾಡುವುದ ನೋಡೊ ಕಾತುರ..
ಇದು ನಮ್ಮ ಬಾಸ್ ..
#PuneethRajkumar
#AppuBoss
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ದೊಡ್ಮನೆ ಅಭಿಮಾನಿ ದೇವರುಗಳಿಗೆ ಒಂದು ರೀತಿಯ ಸಂತಸದ ಸುದ್ದಿ

ನಮ್ಮ ಅಪ್ಪು ಸರ್ ಜನ್ಮ ದಿನವನ್ನು ಎಂದು ಘೋಷಿಸಿ ಸರ್ಕಾರ ದಿಂದಲೇ ಅಪ್ಪು ಸರ್ ಜನ್ಮ ದಿನ ಆಚರಣೆ 😍

ನನ್ನೀಗಳು

account_circle
Puneeth Rajkumar Fc(@TheRajkumaras) 's Twitter Profile Photo

ಅಪ್ಪು ಜನ್ಮದಿನವನ್ನು ' ಸ್ಪೂರ್ತಿ ದಿನ' ಎಂದು ಸರ್ಕಾರದಿಂದಲೇ ನಡೆಸುವಂತ ಕೆಲಸ ನಿಜಕ್ಕೂ ಮೆಚ್ಚುವಂತದ್ದು,ಧನ್ಯವಾದಗಳು Basavaraj S Bommai (Modi Ka Parivar)

Puneeth Rajkumar

account_circle
ನಿಮ್ಮ ಒಂದು ಕೂಗು ಕೂಡ ಭೀಮ ಘರ್ಜನೆ.... sujayh@(@ManjuHadimani17) 's Twitter Profile Photo

ಹುಟ್ಟು ಹಬ್ಬದ ಶುಭಾಷೆಗಳು ದೇವರು..🎂💐. ಅಪ್ಪು, ಜಗ್ಗೇಶ್ sir .. ಸ್ಪೂರ್ತಿ ದಿನ.... Happy inspirtion day

ಹುಟ್ಟು ಹಬ್ಬದ ಶುಭಾಷೆಗಳು ದೇವರು..🎂💐. ಅಪ್ಪು, ಜಗ್ಗೇಶ್ sir .. ಸ್ಪೂರ್ತಿ ದಿನ.... Happy inspirtion day
account_circle
APPU ADDA(@appuuadda) 's Twitter Profile Photo

ಅಪ್ಪು ಜನ್ಮದಿನವನ್ನು ' ಸ್ಪೂರ್ತಿ ದಿನ' ಎಂದು ಸರ್ಕಾರದಿಂದಲೇ ನಡೆಸುವಂತ ಕೆಲಸ ನಿಜಕ್ಕೂ ಮೆಚ್ಚುವಂತದ್ದು,ಧನ್ಯವಾದಗಳು Basavaraj S Bommai (Modi Ka Parivar)

Puneeth Rajkumar

account_circle
DD Chandana News(@DDChandanaNews) 's Twitter Profile Photo

ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ ಮಾರ್ಚ್ 17ರನ್ನು ”ಸ್ಪೂರ್ತಿ ದಿನ” ಎಂದು ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

‘ಸ್ಪೂರ್ತಿ ದಿನ’

ರಾಜ್ಯಸರ್ಕಾರ ನಮ್ಮೆಲ್ಲರ ನಗುಮುಖದ ರಾಜಕುಮಾರ ಅಪ್ಪು ಅವರ
ಹುಟ್ಟು ಹಬ್ಬದ ದಿನವನ್ನು ಎಂದು ಘೋಷಣೆ ಮಾಡಿದರಷ್ಟೇ ಸಾಲದು
ಅದನ್ನು ಆಚರಣೆಗೆ ತರಬೇಕು.✊

ಈ ಬಾರಿ ಸರ್ಕಾರದ ವತಿಯಿಂದ ನಮ್ಮೆಲ್ಲರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಅಪ್ಪು ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸಲೇಬೇಕು..

‘ಸ್ಪೂರ್ತಿ ದಿನ’

ರಾಜ್ಯಸರ್ಕಾರ ನಮ್ಮೆಲ್ಲರ ನಗುಮುಖದ ರಾಜಕುಮಾರ ಅಪ್ಪು  ಅವರ 
ಹುಟ್ಟು ಹಬ್ಬದ ದಿನವನ್ನು #ಸ್ಪೂರ್ತಿ_ದಿನ ಎಂದು ಘೋಷಣೆ ಮಾಡಿದರಷ್ಟೇ ಸಾಲದು
ಅದನ್ನು ಆಚರಣೆಗೆ ತರಬೇಕು.✊

ಈ ಬಾರಿ ಸರ್ಕಾರದ ವತಿಯಿಂದ ನಮ್ಮೆಲ್ಲರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಅಪ್ಪು ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸಲೇಬೇಕು..
account_circle
Sachin Eshwar(@iamsachiniv) 's Twitter Profile Photo

ಕರುನಾಡಿನ ಅಪ್ಪು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಈ ದಿನ ನಮಗೆ ಎಲ್ಲರಿಗೂ ಸ್ಪೂರ್ತಿ ದಿನ.

ಮತ್ತೆ ಹುಟ್ಟಿ ಬನ್ನಿ ನಗುವಿನ ಒಡೆಯ 🙏❤️

ಕರುನಾಡಿನ ಅಪ್ಪು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಈ ದಿನ ನಮಗೆ ಎಲ್ಲರಿಗೂ ಸ್ಪೂರ್ತಿ ದಿನ.

ಮತ್ತೆ ಹುಟ್ಟಿ ಬನ್ನಿ ನಗುವಿನ ಒಡೆಯ 🙏❤️

#PuneethRajkumar
account_circle
Preetam 🌧️(@Yaar_Nivu) 's Twitter Profile Photo

ಸ್ಪೂರ್ತಿ ದಿನ❤️
ಪ್ರಕೃತಿಯ ಕಲೆಗಿಂ ಮಿಗಿಲೆ ನರಕೃತಿಯ ಕಲೆ?

ಸ್ಪೂರ್ತಿ ದಿನ❤️
ಪ್ರಕೃತಿಯ ಕಲೆಗಿಂ ಮಿಗಿಲೆ ನರಕೃತಿಯ ಕಲೆ?
#DrPuneethRajkumar
#HappyBirthdayPowerstar
account_circle
vishnu_vish(@Vishnu_vish1) 's Twitter Profile Photo

ಇನ್ನು ಮುಂದೆ ರಾಜ್ಯ ಸರ್ಕಾರದ ಆದೇಶದಂತೆ ನಮ್ಮ ಡಾ | ಪುನೀತ್ ರಾಜಕುಮಾರ್ ರವರ ಹುಟ್ಟಿದ ದಿನವನ್ನು ' ಸ್ಪೂರ್ತಿ ದಿನ ' ಎಂದು ಆಚರಿಸಲಾಗುತ್ತದೆ.

ಇನ್ನು ಮುಂದೆ ರಾಜ್ಯ ಸರ್ಕಾರದ ಆದೇಶದಂತೆ ನಮ್ಮ ಡಾ | ಪುನೀತ್ ರಾಜಕುಮಾರ್ ರವರ ಹುಟ್ಟಿದ ದಿನವನ್ನು ' ಸ್ಪೂರ್ತಿ ದಿನ ' ಎಂದು ಆಚರಿಸಲಾಗುತ್ತದೆ.

#DrPuneethRajkumar  #InspirationDay #prkteammi #Vishnu
account_circle