MWD,Bagalkote(@MinorityDeptBgk) 's Twitter Profileg
MWD,Bagalkote

@MinorityDeptBgk

Official Twitter Handle of Minority Welfare Department Bagalkote

ID:1404447521208864779

linkhttp://dom.karnataka.gov.in calendar_today14-06-2021 14:36:14

505 Tweets

1,9K Followers

205 Following

MWD,Bagalkote(@MinorityDeptBgk) 's Twitter Profile Photo

Online applications are invited for admissions to 6th Standard in Minority Residential Schools [MDRS/GMRS/Dr.APJ AKRS] for the Academic Year 2024-25

Online applications are invited for admissions to 6th Standard in Minority Residential Schools [MDRS/GMRS/Dr.APJ AKRS] for the Academic Year 2024-25 #Minority #MDRS #DrAPJ
account_circle
Department of Minority Welfare, Govt of Karnataka(@DOMGOK) 's Twitter Profile Photo

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನೀಡಲಾಗುತ್ತಿರುವ ಉಚಿತ UPSC ಕೋಚಿಂಗ್ ಬಗ್ಗೆ ಅಭ್ಯರ್ಥಿಗಳ ಮನದಾಳದ ಮಾತು.

account_circle
Department of Minority Welfare, Govt of Karnataka(@DOMGOK) 's Twitter Profile Photo

ಕನಸು.. ನನಸಾಗುವ ಹಾದಿಯಲ್ಲಿ.. ಕಣ್ಣಂಚಲ್ಲಿ ಜಿನುಗಿದೆ ಆನಂದಭಾಷ್ಪ.. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೆರವಿಗೆ ಮನದಾಳದ ಕೃತಜ್ಞತೆ.

account_circle
DSWO BAGALKOT(@dswobagalkot) 's Twitter Profile Photo

ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ ಅವರ ಉಪಸ್ಥಿತಿಯಲ್ಲಿ ಇಂದು ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ
ಸಮಾವೇಶ ಅತ್ಯಂತ ಯಶಸ್ವಿಯಾಗಿ, ಜರುಗಿಸಲಾಯಿತು.

account_circle
Taluka MIC BADAMI(@tmicbadami1) 's Twitter Profile Photo

SSP Pre matric Scholarship announced by the Karnataka Minority welfare Department for 1 to 8 Pre matric Standard Scholarship
ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಿಸಿರುವ ಎಸ್‌ಎಸ್‌ಪಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 1 ರಿಂದ 8 ರವರೆಗಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರಕಟಿಸಲಾಗಿದೆ

SSP Pre matric Scholarship announced by the Karnataka Minority welfare Department for 1 to 8 Pre matric Standard Scholarship ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಿಸಿರುವ ಎಸ್‌ಎಸ್‌ಪಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ 1 ರಿಂದ 8 ರವರೆಗಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರಕಟಿಸಲಾಗಿದೆ
account_circle
MIC JAMKHANDI 🇮🇳 BAGALKOTE(@MIC_Jamkhandi) 's Twitter Profile Photo

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು 30/09/2029 ರವರಿಗೆ ವಿಸ್ತರಿಸಲಾಗಿದೆ.
Department of Minority Welfare, Govt of Karnataka MWD,Bagalkote

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು #sevasindhuportal ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು 30/09/2029 ರವರಿಗೆ ವಿಸ್ತರಿಸಲಾಗಿದೆ. @DOMGOK @MinorityDeptBgk
account_circle
MWD,Bagalkote(@MinorityDeptBgk) 's Twitter Profile Photo

2023-24ರ ಸಾಲಿನಲ್ಲಿ M.phil ಮತ್ತು Ph.Dಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03/10/2023
Department of Minority Welfare, Govt of Karnataka DO,Minority,Bagalkote

2023-24ರ ಸಾಲಿನಲ್ಲಿ M.phil ಮತ್ತು Ph.Dಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03/10/2023 @DOMGOK @ShivanandP14
account_circle
MWD,Bagalkote(@MinorityDeptBgk) 's Twitter Profile Photo

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-21-09-2023
Department of Minority Welfare, Govt of Karnataka DO,Minority,Bagalkote

2023-24 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-21-09-2023 @DOMGOK @ShivanandP14
account_circle
Department of Minority Welfare, Govt of Karnataka(@DOMGOK) 's Twitter Profile Photo

Minority Welfare Department is conducting a Monthly Feedback Meeting on the 4th Friday of this month.

Date: 24th February 2023

For Registration:
forms.gle/Eejz5pFQ2NnQMk…

Note: Please check your eligibility before registering.

Manivannan P 🇮🇳

Minority Welfare Department is conducting a Monthly Feedback Meeting on the 4th Friday of this month. Date: 24th February 2023 For Registration: forms.gle/Eejz5pFQ2NnQMk… Note: Please check your eligibility before registering. @Captain_Mani72 #KarnatakaMWD
account_circle
Department of Minority Welfare, Govt of Karnataka(@DOMGOK) 's Twitter Profile Photo

The last date for seeding of Aadhaar with bank account is 15/02/2023.If you do not complete this activity by the last date, your scholarship will stand cancelled.

Regards.(2/2)

account_circle
Department of Minority Welfare, Govt of Karnataka(@DOMGOK) 's Twitter Profile Photo

Raghavendra T Dr. Sabeer Mulla Amit Bidari R`

Dear Students,

List of Pre-Matric, Post-Matric and Merit-cum-means applicants whose Aadhar Number is not seeded with a bank account under SSP 2021-22 are updated on our official website dom.karnataka.gov.in/english. (1/2)

account_circle
MIC JAMKHANDI 🇮🇳 BAGALKOTE(@MIC_Jamkhandi) 's Twitter Profile Photo

New! INCENTIVE SCHEME FOR MINORITY STUDENTS OF KARNATAKA STATE STUDYNIG IN IITs, IIITs, NITs, IIMs, IISER, AIIMSs, NLUs, INIs & IUSLAs .
link - sevasindhu.karnataka.gov.in/Sevasindhu/Dep…
Queries: 24×7 Helpline 8277799990

Manivannan P 🇮🇳
Raghavendra T

New! INCENTIVE SCHEME FOR MINORITY STUDENTS OF KARNATAKA STATE STUDYNIG IN IITs, IIITs, NITs, IIMs, IISER, AIIMSs, NLUs, INIs & IUSLAs . link - sevasindhu.karnataka.gov.in/Sevasindhu/Dep… Queries: 24×7 Helpline 8277799990 #KarnatakaMWD @Captain_Mani72 @RaghavendraT198
account_circle
Manivannan P 🇮🇳(@Captain_Mani72) 's Twitter Profile Photo

The schools of @SWDGok are located in the interior rural area of the state. Many of the students have not seen a Helicopter.

Today, in the they will see get a closer look at it. Someday, few of them will even fly it!

Kota Shrinivas Poojari (ಮೋದಿಜೀ ಪರಿವಾರ)
Department of Minority Welfare, Govt of Karnataka

account_circle
Manivannan P 🇮🇳(@Captain_Mani72) 's Twitter Profile Photo

The eagerness, thoughtfulness, and happiness. Priceless!

Students of @SWDGok at the , exploring the HAL stall. My memories went back to my childhood days!

Come and immerse yourself.

The eagerness, thoughtfulness, and happiness. Priceless! Students of @SWDGok at the #KREISScienceExpo23, exploring the @HALHQBLR stall. My memories went back to my childhood days! Come and immerse yourself.
account_circle
ಕಲ್ಯಾಣ ಮಿತ್ರ - ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ(@SWDGoK) 's Twitter Profile Photo

ಭವಿಷ್ಯದ ವಿಜ್ಞಾನಿಗಳ ಕುತೂಹಲಕಾರಿ ನೋಟಗಳಿಗೆ ಸಾಕ್ಷಿಯಾದ ವಿಜ್ಞಾನ ಮೇಳ - 2023!
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಹಯೋಗದಲ್ಲಿ, ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ ವಿಜ್ಞಾನ ಮೇಳ-2023 ರ ಕೆಲವು ಅಪೂರ್ವ ಕ್ಷಣಗಳು. CM of Karnataka
Kota Shrinivas Poojari (ಮೋದಿಜೀ ಪರಿವಾರ)

ಭವಿಷ್ಯದ ವಿಜ್ಞಾನಿಗಳ ಕುತೂಹಲಕಾರಿ ನೋಟಗಳಿಗೆ ಸಾಕ್ಷಿಯಾದ ವಿಜ್ಞಾನ ಮೇಳ - 2023! ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಹಯೋಗದಲ್ಲಿ, ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ ವಿಜ್ಞಾನ ಮೇಳ-2023 ರ ಕೆಲವು ಅಪೂರ್ವ ಕ್ಷಣಗಳು. @CMofKarnataka @KotasBJP #KarnatakaSWD
account_circle