Dr Syed Naseer Hussain,MP Rajya Sabha(@NasirHussainINC) 's Twitter Profileg
Dr Syed Naseer Hussain,MP Rajya Sabha

@NasirHussainINC

Member of Parliament, CWC Member, In-Charge Congress President’s Office, Whip,CPP in Rajya Sabha, National Spokesperson, All India Congress Committee

ID:2409295909

calendar_today24-03-2014 16:59:47

13,2K Tweets

10,0K Followers

245 Following

Dr Syed Naseer Hussain,MP Rajya Sabha(@NasirHussainINC) 's Twitter Profile Photo

ಮೈಸೂರಿನ ಹೆಮ್ಮೆಯ ದಿವಾನರು, ಇಂಜಿನಿಯರಿಂಗ್ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಭಾರತ ರತ್ನ, ಸರ್ ಎಂ. ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ನಮನಗಳು.

ಮೈಸೂರಿನ ಹೆಮ್ಮೆಯ ದಿವಾನರು, ಇಂಜಿನಿಯರಿಂಗ್ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಭಾರತ ರತ್ನ, ಸರ್ ಎಂ. ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ನಮನಗಳು. #SirMVishveshwaraiah
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಹೆಣ್ಣುಮಕ್ಕಳ ಮತ್ತು ದಲಿತ ಶಿಕ್ಷಣ ಕ್ರಾಂತಿಗೆ ಕಾರಣವಾದ, ಸತ್ಯಶೋಧಕ ಹೋರಾಟವನ್ನು ಹುಟ್ಟುಹಾಕಿದ ಸಮಾಜ ಸುಧಾರಕ, ವಿಚಾರವಾದಿ ಜ್ಯೋತಿ ಬಾ ಫುಲೆ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು.

ಹೆಣ್ಣುಮಕ್ಕಳ ಮತ್ತು ದಲಿತ ಶಿಕ್ಷಣ ಕ್ರಾಂತಿಗೆ ಕಾರಣವಾದ, ಸತ್ಯಶೋಧಕ ಹೋರಾಟವನ್ನು ಹುಟ್ಟುಹಾಕಿದ ಸಮಾಜ ಸುಧಾರಕ, ವಿಚಾರವಾದಿ ಜ್ಯೋತಿ ಬಾ ಫುಲೆ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು. #JyotibaPhule
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಸಮಸ್ತರಿಗೂ ಪವಿತ್ರ ರಂಜಾನ್‌ ಹಬ್ಬದ ಶುಭಾಶಯಗಳು

May the blessings of this auspicious day fill your life with love, success, and abundant happiness.
Happy Eid Ul-Fitr

2024

ಸಮಸ್ತರಿಗೂ ಪವಿತ್ರ ರಂಜಾನ್‌ ಹಬ್ಬದ ಶುಭಾಶಯಗಳು May the blessings of this auspicious day fill your life with love, success, and abundant happiness. Happy Eid Ul-Fitr #eidmubarak2024 #eidmubarak #eidulfitr2024 #ramzan2024 #ramadanmubarak
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಯುಗಾದಿಯು ನಿಮ್ಮ ಬಾಳಲ್ಲಿನ ಕಹಿಯನ್ನು ತೊಡೆದು ಹೆಚ್ಚು ಸಿಹಿಯನ್ನೇ ತುಂಬಲಿ.
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

2024 Festival

ಯುಗಾದಿಯು ನಿಮ್ಮ ಬಾಳಲ್ಲಿನ ಕಹಿಯನ್ನು ತೊಡೆದು ಹೆಚ್ಚು ಸಿಹಿಯನ್ನೇ ತುಂಬಲಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು #Ugadi #Ugadi2024 #UgadiFestival
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಮಂಗಲ್ ಪಾಂಡೆ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ನಮ್ಮ ಹೋರಾಟಗಾರರ ತ್ಯಾಗ- ಬಲಿದಾನ ಎಂದಿಗೂ ಅವಿಸ್ಮರಣೀಯ.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಮಂಗಲ್ ಪಾಂಡೆ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ನಮ್ಮ ಹೋರಾಟಗಾರರ ತ್ಯಾಗ- ಬಲಿದಾನ ಎಂದಿಗೂ ಅವಿಸ್ಮರಣೀಯ. #MangalPandey
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಇಂದು ವಿಶ್ವ ಆರೋಗ್ಯ ದಿನ
ನಿಮ್ಮ ಆರೋಗ್ಯವೇ ನಿಮ್ಮ ದೊಡ್ಡ ಸಂಪತ್ತು! ನಿಮ್ಮ ಮನಸ್ಸು ಹೇಳುವ ಎಲ್ಲವನ್ನೂ ನಿಮ್ಮ ದೇಹ ಕೇಳುತ್ತದೆ. ಧನಾತ್ಮಕವಾಗಿರಿ, ಆರೋಗ್ಯವಾಗಿರಿ

Healthy citizens are the greatest asset any country can have. - Winston S. Churchill

2024

ಇಂದು ವಿಶ್ವ ಆರೋಗ್ಯ ದಿನ ನಿಮ್ಮ ಆರೋಗ್ಯವೇ ನಿಮ್ಮ ದೊಡ್ಡ ಸಂಪತ್ತು! ನಿಮ್ಮ ಮನಸ್ಸು ಹೇಳುವ ಎಲ್ಲವನ್ನೂ ನಿಮ್ಮ ದೇಹ ಕೇಳುತ್ತದೆ. ಧನಾತ್ಮಕವಾಗಿರಿ, ಆರೋಗ್ಯವಾಗಿರಿ Healthy citizens are the greatest asset any country can have. - Winston S. Churchill #WorldHealthDay2024 #WorldHealthDay
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಲೋಕಸಭಾ ಚುನಾವಣೆಗ Congress ಪ್ರಣಾಳಿಕೆ ವನ್ನು ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ Mallikarjun Kharge, ಸಿಪಿಪಿ ಅಧ್ಯಕ್ಷೆ ಶ್ರೀಮತಿ Sonia Gandhi, ಮಾಜಿ ಅಧ್ಯಕ್ಷ ಶ್ರೀ Rahul Gandhi, ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಶ್ರೀ ಪಿ ಚಿದಂಬರಂ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ K C Venugopal ಅವರು ಬಿಡುಗಡೆಗೊಳಿಸಿದರು

account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ದೀನದಲಿತರು, ಬಡವರ ಹಕ್ಕುಗಳಿಗಾಗಿ ಹೋರಾಟ ನಡೆಸಿದಸಮಾಜ ಸುಧಾರಕ ಬಾಬು ಜಗಜೀವನ್ ರಾಮ್ ಅವರ ಜನ್ಮ ವಾರ್ಷಿಕೋತ್ಸವದಂದು ವಿನಮ್ರ ನಮನಗಳು

ದೀನದಲಿತರು, ಬಡವರ ಹಕ್ಕುಗಳಿಗಾಗಿ ಹೋರಾಟ ನಡೆಸಿದಸಮಾಜ ಸುಧಾರಕ ಬಾಬು ಜಗಜೀವನ್ ರಾಮ್ ಅವರ ಜನ್ಮ ವಾರ್ಷಿಕೋತ್ಸವದಂದು ವಿನಮ್ರ ನಮನಗಳು #babujagjivanram
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಅಕ್ಷರ ಮಾಂತ್ರಿಕ, ಚಿಂತಕ, ಪರಿಸರವಾದಿ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು

ಅಕ್ಷರ ಮಾಂತ್ರಿಕ, ಚಿಂತಕ, ಪರಿಸರವಾದಿ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು #poornachandratejaswi
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಎರಡನೇ ಅವಧಿಗೆ ರಾಜ್ಯಸಭೆ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ ಸ್ಮರಣೀಯ ಕ್ಷಣಗಳು.

MP

account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದು ಸಿಲುಕಿದ್ದ ಮಗು ಸಾತ್ವಿಕ್‌ನನ್ನು ಸುರಕ್ಷಿತವಾಗಿ ರಕ್ಷಿಸಿ ಹೊರತಂದ ರಕ್ಷಣಾ ಸಿಬ್ಬಂದಿಗಳಿಗೆ ಅಭಿನಂದನೆಗಳು

ಸಾರ್ವಜನಿಕರು ಜಾಗೃತರಾಗಿ ವಿಫಲವಾಗಿರುವ ಬೋರ್‌ವೆಲ್ ಗುಂಡಿಯನ್ನು ತಕ್ಷಣವೇ ಸಮರ್ಪಕವಾಗಿ ಮುಚ್ಚಬೇಕು ಎಂದು ಮನವಿ ಮಾಡುತ್ತೇನೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದು ಸಿಲುಕಿದ್ದ ಮಗು ಸಾತ್ವಿಕ್‌ನನ್ನು ಸುರಕ್ಷಿತವಾಗಿ ರಕ್ಷಿಸಿ ಹೊರತಂದ ರಕ್ಷಣಾ ಸಿಬ್ಬಂದಿಗಳಿಗೆ ಅಭಿನಂದನೆಗಳು ಸಾರ್ವಜನಿಕರು ಜಾಗೃತರಾಗಿ ವಿಫಲವಾಗಿರುವ ಬೋರ್‌ವೆಲ್ ಗುಂಡಿಯನ್ನು ತಕ್ಷಣವೇ ಸಮರ್ಪಕವಾಗಿ ಮುಚ್ಚಬೇಕು ಎಂದು ಮನವಿ ಮಾಡುತ್ತೇನೆ. #satwik
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

Congress President Shri Mallikarjun Kharge launches ‘Ghar Ghar Guarantee Abhiyan’ from North East Delhi Parliamentary Constituency.

ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆಜಿ ಅವರು ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ‘ಘರ್ ಘರ್ ಗ್ಯಾರಂಟಿ ಅಭಿಯಾನ’ಕ್ಕೆ ಚಾಲನೆ ನೀಡಿದರು .

Congress President Shri Mallikarjun Kharge launches ‘Ghar Ghar Guarantee Abhiyan’ from North East Delhi Parliamentary Constituency. ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆಜಿ ಅವರು ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ‘ಘರ್ ಘರ್ ಗ್ಯಾರಂಟಿ ಅಭಿಯಾನ’ಕ್ಕೆ ಚಾಲನೆ ನೀಡಿದರು . #ghargharguarantee
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಭಾರತದ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ, ಪದ್ಮವಿಭೂಷಣ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜನ್ಮದಿನದಂದು ಗೌರವ ನಮನಗಳು

ಭಾರತದ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ, ಪದ್ಮವಿಭೂಷಣ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜನ್ಮದಿನದಂದು ಗೌರವ ನಮನಗಳು #kamaladevichattopadhyay
account_circle
Dr Syed Naseer Hussain,MP Rajya Sabha(@NasirHussainINC) 's Twitter Profile Photo

ಆಶ್ರಯ, ಅನ್ನ ,ಅಕ್ಷರ ನೀಡಿದ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯ ಸ್ಮರಣೆಗಳು

ಆಶ್ರಯ, ಅನ್ನ ,ಅಕ್ಷರ ನೀಡಿದ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯ ಸ್ಮರಣೆಗಳು #siddagangaswamiji #siddagangamutt #ShivakumaraSwamiji
account_circle