@AMahmmadali(@AMahmmadali) 's Twitter Profile Photo

ರವಿಚಂದ್ರ ಗೌಡ | Ravichandra A T ಶಕುಂತಲ ನಟರಾಜ್ (ಮೋದಿ ಪರಿವಾರ) ಲೋ ನಮ್ಮ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆದಿತ್ಯನಾಥ್ ಅವನ ವಿರುದ್ಧ ಎಷ್ಟು ಕೆಟ್ಟ ಶಬ್ದಗಳನ್ನು ಬಳಸುತ್ತಾನೆ...😭😭

account_circle
ರವಿಕುಮಾರ ಬಿ(@TLzXOk9s1InBH8i) 's Twitter Profile Photo


ನಮಗೆ ಬೇಕಿರುವುದು ಕಂಪನಿಯ ಒಳಗಡೆ ಉತ್ತಮ ಕೆಲಸದ ವಾತಾವರಣವೇ ಹೊರೆತು ಕಿರಿಕಿರಿ ಮಾಡುವ ಆಡಳಿತ ಮಂಡಳಿ ಅಲ್ಲ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
ರವಿಚಂದ್ರ ಗೌಡ | Ravichandra A T

account_circle
Vijay Kumar(@VijayKu83167273) 's Twitter Profile Photo

ರವಿಚಂದ್ರ ಗೌಡ | Ravichandra A T Anupama Shenoy/ಅನುಪಮ ಶೆಣೈ ಇದುವರೆಗೂ ಮಾಡುತಿದ್ದಿದ್ದು ಆ ಕೆಲಸ ಈಗ ಸರಿದಾರಿಯಲ್ಲಿ ಇದ್ದಾರೆ. ನಮ್ಮ ಬೆಂಬಲ ನಿಮಗಿದು ಮೇಡಮ್ ಮುಂದವರೆಯಿರಿ

account_circle
Ganesh Gani.(@gs_g8771) 's Twitter Profile Photo

ರವಿಚಂದ್ರ ಗೌಡ | Ravichandra A T ಕುಂಬಳ ಕಾಯಿ ಕಳ್ಳ ಅಂದ್ರೆ ನೀನ್ ಯಾಕ್ ಗುರು ಉರ್ಕೊತಿಯ...😂😂😂
ಇನ್ನೂ ಈ ವ್ಯವಸ್ಥೆ ಅರ್ಥ ಆಗಿಲ್ಲ ಅಂದ್ರೆ ನಿನೊಬ್ಬ ಮೂರ್ಖ ಅಷ್ಟೆ...

account_circle
Akash Shetty(@AKASHSHETTY2) 's Twitter Profile Photo

ರವಿಚಂದ್ರ ಗೌಡ | Ravichandra A T ಶಿವರಾಜ್ (supershiva) 💛❤ ಭೈರಪ್ಪ ಹರೀಶ್ ಕುಮಾರ್(B Harish Kumar) KJP/ಕೆ ಜೆ ಪಿ ಇವರ ಸಿದ್ಧಾಂತ ಸಮಾನತೆ ಅಲ್ಲ. ಇವರದು ಬ್ರಾಹ್ಮಣ ವಿರೋಧಿ ನಿಲುವು. ನಾಳೆ ಯಾವುದಾದರು ಒಂದು ಪಕ್ಷದೊಂದಿಗೆ ಮೈತ್ರಿ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತಾರೆ.

account_circle
Akash Shetty(@AKASHSHETTY2) 's Twitter Profile Photo

ಶಿವರಾಜ್ (supershiva) 💛❤ ರವಿಚಂದ್ರ ಗೌಡ | Ravichandra A T ಭೈರಪ್ಪ ಹರೀಶ್ ಕುಮಾರ್(B Harish Kumar) KJP/ಕೆ ಜೆ ಪಿ ಯಾರ ಅಗತ್ಯವಿಲ್ಲ ಎಂದು ಹೇಳುವ ಅಧಿಕಾರ ನಿಮಗೆ ಯಾರು ಕೊಟ್ಟದ್ದು? ಎಲ್ಲರಿಗೂ ಎಲ್ಲರ ಅಗತ್ಯ ಒಂದಲ್ಲ ಒಂದು ದಿನ ಬರುತ್ತೆ. ಈಗ ಸದ್ಯಕ್ಕೆ ಈ ಜಗತಿನಲ್ಲಿ ನಿಮ್ಮ ಅಗತ್ಯವೆನು?

account_circle
Manjunatha S(@Manjuna37422253) 's Twitter Profile Photo

ರವಿಚಂದ್ರ ಗೌಡ | Ravichandra A T James Bond ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಕಾಮಾಲೆ ಕಣ್ಣುಗಳಿಗೆ ಕಾಣಿಸೋದೆಲ್ಲ ಹಳದಿಯಂತೆ ನಿಮ್ಮಂತವರ ನೋಡಿಹೆ ಹೇಳಿರಬೇಕು.ಏನಾದರೂ ಹಾಗಿರಲಿ ನಿಮಗೂ ಕೂಡ 74 ನೇ ಸ್ವಾತಂತ್ರೋತ್ಸವದ ಶಭಾಶಯಗಳು.

account_circle