Tabu Rao
@TabbuRao
ID:877501046104444929
21-06-2017 12:18:47
3,5K Tweets
7,8K Followers
103 Following
Follow People
Exercised our democratic right! I proudly cast my vote along with my family today.
#LokSabhaElections2024 #VotingDay #Election2024
ಬಿಜೆಪಿ ಶಾಸಕ Basanagouda R Patil (Yatnal) (ಮೋದಿಯವರ ಕುಟುಂಬ) ಅವರ ಹೇಳಿಕೆ ಖಂಡನೀಯ! ಇವರಿಗೆ ರಾಷ್ಟ್ರೀಯತೆಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ.
ದಿನೇಶ್ ಗುಂಡೂರಾವ್ ಅವರ ಪತ್ನಿ Tabu Rao ಪೊಲೀಸ್ ಕಂಪ್ಲೇಂಟ್ ನೀಡಿರುವುದು ಸರಿಯಾದ ಕ್ರಮವಾಗಿದೆ.
ನಾನು ಮತ್ತು ಕಾಂಗ್ರೆಸ್ ಪಕ್ಷ ಇವರಿಗೆ ಬೆಂಬಲವಾಗಿ ನಿಲ್ಲುತ್ತದೆ ಮತ್ತು ಅವರ ಹೋರಾಟದಲ್ಲಿ ಜೊತೆಯಾಗಿರುತ್ತೇವೆ.…
Tabassum Rao: ಯತ್ನಾಳ್ ಯಾರಂಥ ಗೊತ್ತಿಲ್ಲ.. ದಿನೇಶ್ ಗುಂಡೂರಾವ್ ಮನೆ ಅರ್ಧ ಪಾಕಿಸ್ತಾನ ಅಂದವ್ರೆ
#tv9kannada #TabassumRao #BasangoudaPatilYatnal #Yatnal #DineshGunduRao #Siddaramaiah #ElectionCampaign #BangaloreNorth #LokSabhaconstituency #DKShivakumar #BYVijayendra #Rashoka …
Mr Basanagouda R Patil (Yatnal) (ಮೋದಿಯವರ ಕುಟುಂಬ) Namma Dinesh Gundu Rao/ದಿನೇಶ್ ಗುಂಡೂರಾವ್ Tabu Rao
ಸರ್ವ ಜನಾಂಗದ ಶಾಂತಿಯ ತೋಟದ ನಾಯಕರು ದಿನೇಶ್ ಗುಂಡೂರಾವ್ ಅವರನ್ನು ಕೆದಕಿದವರು ಯಾರು ಉಳಿದಿಲ್ಲ
ಕಟ್ಟಸುಬ್ರಹ್ಮಣ್ಯ ನಾಯ್ಡು
ಅನಂತ್ ಕುಮಾರ್ ಹೆಗಡೆ
ಪ್ರತಾಪ್ ಸಿಂಹ
What an horrible obnoxious thing to say,
Basanagouda R Patil (Yatnal) (ಮೋದಿಯವರ ಕುಟುಂಬ) you are such an abhorrent person.
Questioning Tabu Rao ma’am’s Indianness And making cheap comments about Dinesh Gundu Rao/ದಿನೇಶ್ ಗುಂಡೂರಾವ್ sir is disgusting.
Basanagouda R Patil (Yatnal) (ಮೋದಿಯವರ ಕುಟುಂಬ) ಶ್ರೀ ಬಸನಗೌಡ ಪಾಟೀಲ್ ಅವರೇ, ಏಳುಬೀಳದ ನಾಲಿಗೆ ಹರಿದು ಬಿಡಬೇಡಿ. Dinesh Gundu Rao/ದಿನೇಶ್ ಗುಂಡೂರಾವ್ Tabu Rao ಕುಟುಂಬವು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟಿರುವ ಉದಾಹರಣೆಯಾಗಿದೆ. ನಿಮ್ಮ ಕೊಳಕು ರಾಜಕೀಯಕ್ಕೆ ಕುಟುಂಬವನ್ನು ತರಬೇಡಿ
Yatnal’s comment that Dinesh Gundu Rao/ದಿನೇಶ್ ಗುಂಡೂರಾವ್ house is half-Pakistani is downright cheap, derogatory and defamatory. I may be born a Muslim, but nobody can question my Indianness. Will Election Commission of India , PMO India and Jagat Prakash Nadda (Modi Ka Parivar) take action against this habitual offender? DK Shivakumar