V. Somanna (Modi Ka Parivar)(@VSOMANNA_BJP) 's Twitter Profileg
V. Somanna (Modi Ka Parivar)

@VSOMANNA_BJP

Former Minister of Housing And Infrastructure Development, Govt. of Karnataka.

ID:978506839863189504

calendar_today27-03-2018 05:39:45

5,1K Tweets

29,2K Followers

207 Following

V. Somanna (Modi Ka Parivar)(@VSOMANNA_BJP) 's Twitter Profile Photo

ಸಂವಿಧಾನದ ಹಬ್ಬ

ನಾನು ನನ್ನ ಹಕ್ಕನ್ನು ಚಲಾಯಿಸಿದೆ, ನೀವೂ ಕೂಡ ತಪ್ಪದೇ ಮತದಾನ ಮಾಡಿ, ನಿಮ್ಮ ಹಕ್ಕನ್ನು ಚಲಾಯಿಸಿ.

ದೇಶದ ಭದ್ರತೆಗೆ, ಧರ್ಮದ ರಕ್ಷಣೆಗೆ, ಅಭಿವೃದ್ಧಿಗಾಗಿ ಮತ ನೀಡಿ.

ಸಂವಿಧಾನದ ಹಬ್ಬ ನಾನು ನನ್ನ ಹಕ್ಕನ್ನು ಚಲಾಯಿಸಿದೆ, ನೀವೂ ಕೂಡ ತಪ್ಪದೇ ಮತದಾನ ಮಾಡಿ, ನಿಮ್ಮ ಹಕ್ಕನ್ನು ಚಲಾಯಿಸಿ. ದೇಶದ ಭದ್ರತೆಗೆ, ಧರ್ಮದ ರಕ್ಷಣೆಗೆ, ಅಭಿವೃದ್ಧಿಗಾಗಿ ಮತ ನೀಡಿ.
account_circle
V. Somanna (Modi Ka Parivar)(@VSOMANNA_BJP) 's Twitter Profile Photo

ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ, ದೇಶದ ಸಂರಕ್ಷಣೆಗೆ ಮತಹಾಕೋಣ.

ತಪ್ಪದೇ ಮತದಾನ ಮಾಡಿ, ನಿಮ್ಮ ಹಕ್ಕನ್ನು ಚಲಾಯಿಸಿ.

ಮತದಾನ ದಿನಾಂಕ : 26/04/2024, ಶುಕ್ರವಾರ
ಸಮಯ : ಬೆಳಿಗ್ಗೆ 7.00 ರಿಂದ ಸಂಜೆ 6.00 ರ ವರೆಗೆ

ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ, ದೇಶದ ಸಂರಕ್ಷಣೆಗೆ ಮತಹಾಕೋಣ. ತಪ್ಪದೇ ಮತದಾನ ಮಾಡಿ, ನಿಮ್ಮ ಹಕ್ಕನ್ನು ಚಲಾಯಿಸಿ. ಮತದಾನ ದಿನಾಂಕ : 26/04/2024, ಶುಕ್ರವಾರ ಸಮಯ : ಬೆಳಿಗ್ಗೆ 7.00 ರಿಂದ ಸಂಜೆ 6.00 ರ ವರೆಗೆ
account_circle
V. Somanna (Modi Ka Parivar)(@VSOMANNA_BJP) 's Twitter Profile Photo

ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರ ಹೇಳಿಕೆಯಂತೆ ನನ್ನ ಕ್ರಮಸಂಖ್ಯೆ 3 ಕಮಲದ ಗುರುತಿಗೆ ಮತ ನೀಡಿ, ತುಮಕೂರಿನ ಅಭಿವೃದ್ಧಿಗೆ ಜೊತೆಯಾಗಿ ಸಾಗಲು ಅವಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆೆ.

account_circle
V. Somanna (Modi Ka Parivar)(@VSOMANNA_BJP) 's Twitter Profile Photo

ಮಾಜಿ ಪ್ರಧಾನಿಗಳು ಹಾಗೂ ಮಣ್ಣಿನಮಗ ಶ್ರೀ H D Deve Gowda ಅವರ ಆಶಯದಂತೆ ನನ್ನ ಕ್ರಮಸಂಖ್ಯೆ 3 ಕಮಲದ ಗುರುತಿಗೆ ಮತ ನೀಡಿ, ತುಮಕೂರಿನ ಅಭಿವೃದ್ಧಿಗೆ ಅವಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆೆ.

WithModi

account_circle
V. Somanna (Modi Ka Parivar)(@VSOMANNA_BJP) 's Twitter Profile Photo

ನಮ್ಮ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ B.S.Yediyurappa (Modi Ka Parivar) ಅವರ ಕೋರಿಕೆಯಂತೆ, ತುಮಕೂರು ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾದ ನನ್ನ ಕ್ರಮಸಂಖ್ಯೆ 3 ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ, ಭವ್ಯ ಭಾರತ ನಿರ್ಮಾಣಕ್ಕೆ ಪಣತೊಟ್ಟಿರುವ ಪ್ರಧಾನಿ ಶ್ರೀ Narendra Modi ಯವರ ಕೈ ಬಲಪಡಿಸಿ…..

account_circle
V. Somanna (Modi Ka Parivar)(@VSOMANNA_BJP) 's Twitter Profile Photo

ತುಮಕೂರಿನ ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ಗದ್ದುಗೆಗೆ ಪೂಜೆ ಸಲ್ಲಿಸಿ, ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆಯಲಾಯಿತು.

ತುಮಕೂರು ವಿಶ್ವವಿದ್ಯಾಲಯದ ಉದ್ಯಾನವನದಲ್ಲಿ ಮುಂಜಾನೆಯ ವಾಯುವಿಹಾರಿಗಳನ್ನು ಭೇಟಿ ಮಾಡಿ, ಲೋಕಸಭಾ ಚುನಾವಣೆಗೆ ಸಹಕಾರ ಕೋರಲಾಯಿತು.

WithModi

ತುಮಕೂರು ವಿಶ್ವವಿದ್ಯಾಲಯದ ಉದ್ಯಾನವನದಲ್ಲಿ ಮುಂಜಾನೆಯ ವಾಯುವಿಹಾರಿಗಳನ್ನು ಭೇಟಿ ಮಾಡಿ, ಲೋಕಸಭಾ ಚುನಾವಣೆಗೆ ಸಹಕಾರ ಕೋರಲಾಯಿತು. #Tumakuru #VSomanna #Modiji #ModiKiGuarantee #ModiKaParivar #PhirEkBharModiSarkar #TumakuruWithModi
account_circle
V. Somanna (Modi Ka Parivar)(@VSOMANNA_BJP) 's Twitter Profile Photo

ತುಮಕೂರು ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ಕ್ರಮಸಂಖ್ಯೆ 3 ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ತುಮಕೂರು ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡಲು ಸದಾವಕಾಶ ಕಲ್ಪಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

Karnataka India

account_circle
V. Somanna (Modi Ka Parivar)(@VSOMANNA_BJP) 's Twitter Profile Photo

ಕನ್ನಡಿಗರ ಹೃದಯ ಸಾಮ್ರಾಟ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ, ನಟ ಸಾರ್ವಭೌಮ ಡಾ|| ರಾಜ್ʼಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ಕನ್ನಡಿಗರ ಹೃದಯ ಸಾಮ್ರಾಟ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ, ನಟ ಸಾರ್ವಭೌಮ ಡಾ|| ರಾಜ್ʼಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. #DrRajkumar
account_circle