Yathi Raju H K(@raju_yathi) 's Twitter Profileg
Yathi Raju H K

@raju_yathi

Resident of Mysore, Working in Vijay Karnataka, Mysore

ID:941653428035395586

calendar_today15-12-2017 12:57:27

1,0K Tweets

460 Followers

366 Following

VK Editor(@editor_vk) 's Twitter Profile Photo

ವಿಜಯ ಕರ್ನಾಟಕ vijaykarnataka ದಿನಪತ್ರಿಕೆಯ ಆರನೇ ಆವೃತ್ತಿಯ
ಅಭಿಯಾನದ ಉದ್ಘಾಟನಾ ಕ್ಷಣ. ಕೃಷಿ ಸಚಿವ ಚಲುವರಾಯಸ್ವಾಮಿ, ಕುಲಪತಿ ಎಸ್ ವಿ ಸುರೇಶ್, MMCL CEO ದೀಪಕ್ ಸಲುಜ, ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಭಾಗವಹಿಸಿದ್ದರು.
Sudarshan Channangihalli Deepak saluja N Chaluvarayaswamy
VK Super Star Raitha #ಸೂಪರ್ಸ್ಟಾರ್ ರೈತ2021

account_circle
Bangalore Mirror(@BangaloreMirror) 's Twitter Profile Photo

BM WIN WIN SITUATION / In 100 words, tell us about one factor of Raghav’s music that connects with the spirit of Bengaluru and the first 20 quirkiest of answers will get a chance to catch Raghav live at White Lotus Club in HSR on March 9. Scan the QR code to send in your entries

BM WIN WIN SITUATION / In 100 words, tell us about one factor of Raghav’s music that connects with the spirit of Bengaluru and the first 20 quirkiest of answers will get a chance to catch Raghav live at White Lotus Club in HSR on March 9. Scan the QR code to send in your entries
account_circle
VKReaderskarnataka(@VKReaders) 's Twitter Profile Photo

VK & BM Healthcare Excellence Awards

Honoring healthcare heroes is an admirable practice that recognizes the devotion and sacrifices made by healthcare providers. vijaykarnataka Bangalore Mirror

VK & BM Healthcare Excellence Awards Honoring healthcare heroes is an admirable practice that recognizes the devotion and sacrifices made by healthcare providers. @Vijaykarnataka @BangaloreMirror
account_circle
VK Editor(@editor_vk) 's Twitter Profile Photo

Welcome to ರಾಮರಾಜ್ಯ
ಇಲ್ಲಿ ಸೋಲರಿಯದ ಅಯೋಧ್ಯೆ ಮಾತಾಡಿದೆ. ದಶರಥನ ಕಾಲದಿಂದ ಎಐ ಜಮಾನದ ಇಂದಿನ ರಾಮಮಂದಿರ ನಿರ್ಮಾಣದವರೆಗಿನ ತನ್ನ ಕಥೆ ಹೇಳಿಕೊಂಡಿದೆ



vijaykarnataka Sudarshan Channangihalli
Keerthi Kolgar
Purushotham K
Rajeeva C J
Narendra Modi
PMO India

Welcome to ರಾಮರಾಜ್ಯ ಇಲ್ಲಿ ಸೋಲರಿಯದ ಅಯೋಧ್ಯೆ ಮಾತಾಡಿದೆ. ದಶರಥನ ಕಾಲದಿಂದ ಎಐ ಜಮಾನದ ಇಂದಿನ ರಾಮಮಂದಿರ ನಿರ್ಮಾಣದವರೆಗಿನ ತನ್ನ ಕಥೆ ಹೇಳಿಕೊಂಡಿದೆ #ವಿಜಯಕರ್ನಾಟಕ #RamLallaVirajman #RamMandirPranPratishta @Vijaykarnataka @Sudarshanvk2 @kolgarkeerthi @puru_sbdoddi @RajeevaVK @narendramodi @PMOIndia
account_circle
VK Editor(@editor_vk) 's Twitter Profile Photo

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ?
ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ‌ ಶಕ್ತ್ಯಾನುಸಾರ ನೆರವಾಗಿರುವ ಪರಿ...
vijaykarnataka
Sudarshan Channangihalli Keerthi Kolgar Ganesh Itagi

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಕರುನಾಡಿನ ಕೊಡುಗೆ ಏನು ? ಪೇಜಾವರ ಶ್ರೀಗಳ ಹೋರಾಟದಿಂದ ಹಿಡಿದು ಮೈಸೂರಿನ ಶಿಲ್ಪಿ ಅರುಣ್ ಕೆತ್ತಿರುವ ರಾಮಲಲ್ಲಾನ ವಿಗ್ರಹದವರೆಗೆ... ಕೆಲವರು ತಮ್ಮ‌ ಶಕ್ತ್ಯಾನುಸಾರ ನೆರವಾಗಿರುವ ಪರಿ... #ವಿಕಫೋಕಸ್ @Vijaykarnataka @Sudarshanvk2 @kolgarkeerthi @itagiganesh #RamMandir
account_circle
Rajeeva C J(@RajeevaVK) 's Twitter Profile Photo

ಕಮಿಷನ್ ಸರಕಾರದ ವಿರುದ್ಧ ಹೋರಾಟ ನಡೆಸಿ ಅಧಿಕಾರಕ್ಕೆ ಬಂದ ಪಕ್ಷವೊಂದರ ಸರಕಾರದಲ್ಲಿ ಏನು ನಡೆಯುತ್ತಿದೆ ಗೊತ್ತಾ ?

account_circle
VK Editor(@editor_vk) 's Twitter Profile Photo

ನವರಂಗ್ ಬಂದೇ ಬಿಟ್ಟಿತು ! ದಿನಕ್ಕೊಂದು ಬಣ್ಣದ ಸೀರೆಯುಟ್ಟು ಸಂಭ್ರಮಿಸುವ ಹೆಂಗಳೆಯರ ಸಂಭ್ರಮವನ್ನು
ದಸರೆಯ ಅವಿಭಾಜ್ಯ ಅಂಗವಾಗಿಸಿದ ಕೀರ್ತಿ vijaykarnataka ಪತ್ರಿಕೆಗೆ ಸಲ್ಲುತ್ತದೆ ಎಂಬುದನ್ನು ವಿನಯದಿಂದಲೇ ನೆನಪಿಸಿಕೊಳ್ಳುತ್ತೇವೆ... VKNAVARANG LVK EDITOR
Sudarshan Channangihalli Babitha S Vidyarashmi Pelathadkavk Abhijith CE

ನವರಂಗ್ ಬಂದೇ ಬಿಟ್ಟಿತು ! ದಿನಕ್ಕೊಂದು ಬಣ್ಣದ ಸೀರೆಯುಟ್ಟು ಸಂಭ್ರಮಿಸುವ ಹೆಂಗಳೆಯರ ಸಂಭ್ರಮವನ್ನು ದಸರೆಯ ಅವಿಭಾಜ್ಯ ಅಂಗವಾಗಿಸಿದ ಕೀರ್ತಿ @Vijaykarnataka ಪತ್ರಿಕೆಗೆ ಸಲ್ಲುತ್ತದೆ ಎಂಬುದನ್ನು ವಿನಯದಿಂದಲೇ ನೆನಪಿಸಿಕೊಳ್ಳುತ್ತೇವೆ... @vknavarang @EditorLvk @Sudarshanvk2 @Babitha2007 @vrpelathadka @AbhijithCe
account_circle
Ranjeet Kate(@katranjeet) 's Twitter Profile Photo

ಅಭಿನಂದನೆಗಳು👏 VK team on strong ad rev flows in Fri issue (VK is the No.1 read daily across all languages in Karnataka)

account_circle
VK Editor(@editor_vk) 's Twitter Profile Photo

ಪತ್ರಿಕೆಯ ರಜತ ಸಂಭ್ರಮಕ್ಕೆ ಬೆಂಗಳೂರಿನ ಬೈರಸಂದ್ರ ಕೆರೆ ಆವರಣದಲ್ಲಿ ಗಿಡ ನೆಡುವ ಮೂಲಕ ಹೆಮ್ಮೆಯ ವಿಕ ಓದುಗರೇ ಚಾಲನೆ ನೀಡಿದರು.



vijaykarnataka
Deepak saluja
Sudarshan Channangihalli
Tejaswini AnanthKumar (ಮೋದಿಯ ಪರಿವಾರ)
Uday B.Garudachar

#ವಿಜಯಕರ್ನಾಟಕ ಪತ್ರಿಕೆಯ ರಜತ ಸಂಭ್ರಮಕ್ಕೆ ಬೆಂಗಳೂರಿನ ಬೈರಸಂದ್ರ ಕೆರೆ ಆವರಣದಲ್ಲಿ ಗಿಡ ನೆಡುವ ಮೂಲಕ ಹೆಮ್ಮೆಯ ವಿಕ ಓದುಗರೇ ಚಾಲನೆ ನೀಡಿದರು. #ವಿಕರಜತಸಂಭ್ರಮ #VkSilverJubilee #VkRajathaSambhrama @Vijaykarnataka @deepaksaluja80 @Sudarshanvk2 @Tej_AnanthKumar @udaygaruda
account_circle
VK Editor(@editor_vk) 's Twitter Profile Photo

ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ.
ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ




vijaykarnataka
Sudarshan Channangihalli
Deepak saluja

#ವಿಜಯಕರ್ನಾಟಕ ಪತ್ರಿಕೆಗೆ ಇಂದು ರಜತ ಸಂಭ್ರಮ.24 ವರುಷ ಪೂರೈಸಿ 25ಕ್ಕೆ ಪದಾರ್ಪಣೆ ಮಾಡುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ವಿಕ ಪರಿಚಯಿಸಿದ ಹೊಸತನಗಳನ್ನು ವಿಕ ವಿನಯದಿಂದ ನೆನಪು ಮಾಡಿಕೊಂಡಿದೆ #ವಿಕರಜತಸಂಭ್ರಮ #VkSilverJubilee #VkRajathaSambhrama #Vijaykarnataka @Vijaykarnataka @Sudarshanvk2 @deepaksaluja80
account_circle
VK Editor(@editor_vk) 's Twitter Profile Photo

ವಿಜಯ ಕರ್ನಾಟಕ vijaykarnataka ಪತ್ರಿಕೆಯಲ್ಲಿ
ಶಿಕ್ಷಕ ಸಮುದಾಯದ ಸಂತಸ ಸಂಭ್ರಮ ಕೊರತೆ ಸಂಕಟಗಳ ಅನಾವರಣ, ಗುರುನಮನ !
Deepak saluja
Sudarshan Channangihalli Rajeeva C J rajesh

ವಿಜಯ ಕರ್ನಾಟಕ @Vijaykarnataka ಪತ್ರಿಕೆಯಲ್ಲಿ ಶಿಕ್ಷಕ ಸಮುದಾಯದ ಸಂತಸ ಸಂಭ್ರಮ ಕೊರತೆ ಸಂಕಟಗಳ ಅನಾವರಣ, ಗುರುನಮನ ! #teachersday2023 @deepaksaluja80 @Sudarshanvk2 @RajeevaVK @rajeshkhegde
account_circle
VK Editor(@editor_vk) 's Twitter Profile Photo

ರಂಗೋಲಿಯ ಮುಂದೆ ಇಲ್ಲವೇ ಮುಂಬಾಗಿಲ ಹೊಸ್ತಿಲಿನಲ್ಲಿ ನಿತ್ಯವೂ ಚೆಲ್ಲಿ ಹೋದ ಪೇಪರಿನ ಮೂಲಕ...
ಸೈಕಲ್ ಟ್ರಿಣ್ ಟ್ರಿಣ್/ ಸ್ಕೂಟರಿನ ಹಾರನ್ನಿನಲ್ಲಿ- ನಮ್ಮನ್ನು
ಎಚ್ಚರಿಸಿ, ಕೈಗೆ ಪೇಪರ್ ನೀಡುವ...
ನಮ್ಮ ಪತ್ರಿಕಾ ವಿತರಕರಿಗೆ ಶುಭಾಶಯ...
ನಮ್ಮ ಬೆಳಗನ್ನು ಚಹಾದಷ್ಟೆ ಸಹನೀಯವಾಗಿಸುವ ಬಂಧುಗಳು ಅವರು
vijaykarnataka
Sudarshan Channangihalli

ರಂಗೋಲಿಯ ಮುಂದೆ ಇಲ್ಲವೇ ಮುಂಬಾಗಿಲ ಹೊಸ್ತಿಲಿನಲ್ಲಿ ನಿತ್ಯವೂ ಚೆಲ್ಲಿ ಹೋದ ಪೇಪರಿನ ಮೂಲಕ... ಸೈಕಲ್ ಟ್ರಿಣ್ ಟ್ರಿಣ್/ ಸ್ಕೂಟರಿನ ಹಾರನ್ನಿನಲ್ಲಿ- ನಮ್ಮನ್ನು ಎಚ್ಚರಿಸಿ, ಕೈಗೆ ಪೇಪರ್ ನೀಡುವ... ನಮ್ಮ ಪತ್ರಿಕಾ ವಿತರಕರಿಗೆ ಶುಭಾಶಯ... ನಮ್ಮ ಬೆಳಗನ್ನು ಚಹಾದಷ್ಟೆ ಸಹನೀಯವಾಗಿಸುವ ಬಂಧುಗಳು ಅವರು @Vijaykarnataka @Sudarshanvk2
account_circle
VK Editor(@editor_vk) 's Twitter Profile Photo

ಕರ್ನಾಟಕದಲ್ಲಿ ಗ್ಯಾರಂಟಿ ಕ್ರಾಂತಿ
Siddaramaiah DK Shivakumar ಸರಕಾರಕ್ಕೆ 100 ದಿನ ತುಂಬಿದ ಪ್ರಯುಕ್ತ vijaykarnataka ಪ್ರಕಟಿಸಿರುವ 4 ವಿಶೇಷ ಪುಟಗಳು.
Sudarshan Channangihalli
Deepak saluja
Ranjeet Kate
kalicharan Rai vkbrand MMCL HR Marketing Karnataka Abhijith CE jagadeesha VijayKarnataka [email protected]

ಕರ್ನಾಟಕದಲ್ಲಿ ಗ್ಯಾರಂಟಿ ಕ್ರಾಂತಿ @siddaramaiah @DKShivakumar ಸರಕಾರಕ್ಕೆ 100 ದಿನ ತುಂಬಿದ ಪ್ರಯುಕ್ತ @Vijaykarnataka ಪ್ರಕಟಿಸಿರುವ 4 ವಿಶೇಷ ಪುಟಗಳು. @Sudarshanvk2 @deepaksaluja80 @katranjeet @kalicharanRai @vkbrand2018 @HRMMCL_VK @MarketingKarna1 @AbhijithCe @jagadee93179369 @ravikvpl5
account_circle
VK Editor(@editor_vk) 's Twitter Profile Photo

ಚಂದಿರನ ಅಂಗಳದಲ್ಲಿ ಭಾರತದ ನೌಕೆ ಇಳಿದಾಗ, vijaykarnataka
ವಿಜಯ ಕರ್ನಾಟಕದಲ್ಲೂ ಹುಣ್ಣಿಮೆಯ ಬೆಳದಿಂಗಳು!
ಪುಟ ಪುಟದಲ್ಲೂ ವಿಜಯ, ವಿಕ್ರಮ,ಅಭಿಮಾನ
ಹೇಗಿತ್ತು?
Sudarshan Channangihalli
Deepak saluja
Ranjeet Kate Rajeeva C J Keerthi Kolgar anilkumar somashekar VJAI
sathyanathbp

ಚಂದಿರನ ಅಂಗಳದಲ್ಲಿ ಭಾರತದ ನೌಕೆ ಇಳಿದಾಗ, @Vijaykarnataka ವಿಜಯ ಕರ್ನಾಟಕದಲ್ಲೂ ಹುಣ್ಣಿಮೆಯ ಬೆಳದಿಂಗಳು! ಪುಟ ಪುಟದಲ್ಲೂ ವಿಜಯ, ವಿಕ್ರಮ,ಅಭಿಮಾನ #Chandrayaan3Success ಹೇಗಿತ್ತು? @Sudarshanvk2 @deepaksaluja80 @katranjeet @RajeevaVK @kolgarkeerthi @anil_kumarBN @kilarisom @VCheelange @sathyanathbp
account_circle
Shivaraj C Beedimani(@VKBeedimaniS) 's Twitter Profile Photo

KarnatakakDrugsaginst## ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ವಿಕ ಮಾದಕ‌ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನದ ಜಾಥಾ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಾಸಕರು, ಡಿವೈಎಸ್ಪಿ , ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. VK Editor Sudarshan Channangihalli Rajeeva C J sadananda Yalanadu Manju VK Yathi Raju H K Davanagere District Police

KarnatakakDrugsaginst## ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ವಿಕ ಮಾದಕ‌ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನದ ಜಾಥಾ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಾಸಕರು, ಡಿವೈಎಸ್ಪಿ , ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. @editor_vk @Sudarshanvk2 @RajeevaVK @shhargiVK @yalanadumanju @raju_yathi @SpDavanagere
account_circle