Satya Hegde(@satya_hegde) 's Twitter Profileg
Satya Hegde

@satya_hegde

Cinematographer🎥 #45 #Martin #DoddmaneHudga #Myna #SanjuWedsGeetha #GajaKesari #Jackie #Uturn #Kendasampige #Duniya. Producer Shortfilms Youtube/@SHStudiosoff

ID:717337616

linkhttp://www.satyahegde.com calendar_today26-07-2012 03:51:53

1,2K Tweets

7,2K Followers

291 Following

Satya Hegde(@satya_hegde) 's Twitter Profile Photo

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, A P ಅರ್ಜುನ್ ನಿರ್ದೇಶನದ , ಉದಯ್ ಕೆ ಮೆಹತಾ ನಿರ್ಮಾಣದ ಸಿನಿಮಾದ *BIG UPDATE* ಇದೇ ಮೇ 24 ರಂದು ಸಂಜೆ 7:30 ಕ್ಕೆ ಘೋಷಣೆಯಾಗಲಿದೆ⚔️💥

ಸಮಯ : ಸಂಜೆ ಸಂಜೆ 7:30 ಕ್ಕೆ

TheMovie Dhruva Sarja Vaibhavi Shandilya AP Arjun🇮🇳 UDAY K MEHTA PRODUCTION

account_circle
Sandalwood Online(@SandalwoodOnlin) 's Twitter Profile Photo

'ದುನಿಯಾ'ದಿಂದ 'ಮಾರ್ಟಿನ್‌'ವರೆಗೆ 25 ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಕೊಟ್ಟ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗ್ಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!

Satya Hegde Satya Hegde Studios

'ದುನಿಯಾ'ದಿಂದ 'ಮಾರ್ಟಿನ್‌'ವರೆಗೆ 25 ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಕೊಟ್ಟ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗ್ಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು! #HappyBirthday #SatyaHegde @satya_hegde @SHStudiosOff
account_circle
Satya Hegde Studios(@SHStudiosOff) 's Twitter Profile Photo

ಸತ್ಯ ಹೆಗ್ಡೆ ಸ್ಟುಡಿಯೋಸ್ ವತಿಯಿಂದ 25-05-2024ರ ಶನಿವಾರ ಸಂಜೆ 5ಕ್ಕೆ. ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಕಿರುಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, 'ಡೋರ್', 'ಸುಪ್ತ' ಮತ್ತು 'ಸತ್ಯ' ಕಿರುಚಿತ್ರಗಳ‌ ಪ್ರದರ್ಶನ ನಡೆಯಲಿದೆ!

ಸತ್ಯ ಹೆಗ್ಡೆ ಸ್ಟುಡಿಯೋಸ್ ವತಿಯಿಂದ 25-05-2024ರ ಶನಿವಾರ ಸಂಜೆ 5ಕ್ಕೆ. ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಕಿರುಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, 'ಡೋರ್', 'ಸುಪ್ತ' ಮತ್ತು 'ಸತ್ಯ' ಕಿರುಚಿತ್ರಗಳ‌ ಪ್ರದರ್ಶನ ನಡೆಯಲಿದೆ! #Door #Suptha #Sathya #ShortfilmScreening #SatyaHegdeStudios
account_circle
Satya Hegde(@satya_hegde) 's Twitter Profile Photo

ವರನಟ ಡಾ|| ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು.
ಅಣ್ಣಾವ್ರಿಗೆ ಹುಟ್ಟುಹಬ್ಬದ ನಲ್ವಾರೈಕೆಗಳು.

ವರನಟ ಡಾ|| ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ಅಣ್ಣಾವ್ರಿಗೆ ಹುಟ್ಟುಹಬ್ಬದ ನಲ್ವಾರೈಕೆಗಳು. #Annavru #DrRajkumar
account_circle
Satya Hegde(@satya_hegde) 's Twitter Profile Photo

ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. #Dwarakish
account_circle
Satya Hegde(@satya_hegde) 's Twitter Profile Photo

Out of the struggle comes the strength. Out of the darkness comes the light. The greater the challenge, the more glorious the triumph.

- Napoleon Hill

Out of the struggle comes the strength. Out of the darkness comes the light. The greater the challenge, the more glorious the triumph. - Napoleon Hill #MondayMotivation #GoodVibes #CinematographersLife #BelieveInMagic
account_circle
Satya Hegde(@satya_hegde) 's Twitter Profile Photo

ಎಷ್ಟೋ‌ ದಿನಗಳ ಕನಸನ್ನು ನನಸು ಮಾಡಿ ಈ ಸಲ ಕಪ್ ನಮ್ದೇ ಎಂದು ವಿಜಯ ಸಾಧಿಸಿದ ಆರ್‌ಸಿಬಿ ಮಹಿಳಾ ತಂಡಕ್ಕೆ Heartily Congratulations!

Champions Final

ಎಷ್ಟೋ‌ ದಿನಗಳ ಕನಸನ್ನು ನನಸು ಮಾಡಿ ಈ ಸಲ ಕಪ್ ನಮ್ದೇ ಎಂದು ವಿಜಯ ಸಾಧಿಸಿದ ಆರ್‌ಸಿಬಿ ಮಹಿಳಾ ತಂಡಕ್ಕೆ Heartily Congratulations! #RCBWins #WPL2024Champions #WPL2024Final #RCBvDC #SmritiMandhana #ನಮ್ಮRCB #PlayBold #WPL2024 #ESalaCupNamdu
account_circle
Satya Hegde(@satya_hegde) 's Twitter Profile Photo

ನಮ್ಮೆಲ್ಲರ ಪ್ರೀತಿಯ ಅಪ್ಪು, ಸ್ಫೂರ್ತಿ ತುಂಬುವ ಚೈತನ್ಯ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದ ಸವಿನೆನಪು.

ಅಪ್ಪು ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ನೆನೆಯುತ್ತ ಸ್ಫೂರ್ತಿ ದಿನವನ್ನು ಸಂಭ್ರಮಿಸೋಣ

Miss you B 😍SS,

ನಮ್ಮೆಲ್ಲರ ಪ್ರೀತಿಯ ಅಪ್ಪು, ಸ್ಫೂರ್ತಿ ತುಂಬುವ ಚೈತನ್ಯ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದ ಸವಿನೆನಪು. ಅಪ್ಪು ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ನೆನೆಯುತ್ತ ಸ್ಫೂರ್ತಿ ದಿನವನ್ನು ಸಂಭ್ರಮಿಸೋಣ Miss you B 😍SS, #AppuLivesOn #HBDAppu #InspirationDay #HappyBirthdayPowerStar #DrPuneethRajkumar
account_circle