LIKHI(@k_s_likhi) 's Twitter Profile Photo

Literally I got tears in my eyes after watching this 😭
I see myself in her 🥹
Seeing your fav hero whom you love n admire from childhood is different feeling that can't be explained in words!
And I am so lucky I have met him so many times 🥺

account_circle
Asianet Suvarna News(@AsianetNewsSN) 's Twitter Profile Photo

ಹುಬ್ಬಳ್ಳಿ ನೇಹಾ ಕೊಂದವನನ್ನು ಗಲ್ಲಿಗೇರಿಸಿ ಎಂದ ಸಚಿವ ಪಾಟೀಲ್: ಬೇಡ ಜನರಿಗೊಪ್ಪಿಸಿ ಎಂದ ನಟಿ ರಚಿತಾ ರಾಮ್
Incident M B Patil Hubballi Dharwad
kannada.asianetnews.com/karnataka-dist…

account_circle
kannadaprabha(@KannadaPrabha) 's Twitter Profile Photo

ನೇಹಾ ಹತ್ಯೆ ಪ್ರಕರಣ: ಇಂಥ ಕೃತ್ಯ ಮಾಡುವವರ ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನಟಿ ರಚಿತಾ ರಾಮ್‌ kannadaprabha.com/cinema/news/20…
TNIE Karnataka

account_circle
PublicTV(@publictvnews) 's Twitter Profile Photo

ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್‌ ಪ್ರತಿಕ್ರಿಯೆ publictv.in/sgyx

account_circle
POWER TV/ಪವರ್ ಟಿವಿ(@powertvnews) 's Twitter Profile Photo

ಆರೋಪಿಯನ್ನ ಗಲ್ಲಿಗೇರಿಸುವ ಬದಲು ಜನರ ಕೈಗೆ ಒಪ್ಪಿಸಿ : ನಟಿ ರಚಿತಾ ರಾಮ್
powertvnews.in/2024/04/20/act…

Karnataka Congress BJP Karnataka Rachita Ram

account_circle
Vijayavani Digital(@Vijayavani_Digi) 's Twitter Profile Photo

ನೇಹಾ ಹತ್ಯೆ ಮಾಡಿದ ಫಯಾಜ್​ನ ಜನರ ಕೈಗೆ ಒಪ್ಪಿಸಿ: ನ್ಯಾಯ ಕೊಡಿಸಿ ಎಂದ ನಟಿ ರಚಿತಾ ರಾಮ್​
vijayavani.net/neha-hiremath-…

account_circle
PublicTV(@publictvnews) 's Twitter Profile Photo

ಅದ್ದೂರಿ ಸೆಟ್ ನಲ್ಲಿ ಮೂಡಿ ಬಂತು 'ಸಂಜು-ಗೀತಾ' ಸಾಂಗ್ publictv.in/2ij8

account_circle
Vistara News(@VistaraNews) 's Twitter Profile Photo

Neha Murder Case: ನೇಹಾ ಹತ್ಯೆ ಆರೋಪಿಯನ್ನು ಜನರ ಕೈಗೆ ಒಪ್ಪಿಸಿ ಎಂದ ಡಿಂಪಲ್‌ ಕ್ವೀನ್‌!

kannada

vistaranews.com/crime/neha-mur…

account_circle
Prajavani(@prajavani) 's Twitter Profile Photo

ನೇಹಾ ಹಿರೇಮಠ ಕೊಲೆ ಪ್ರಕರಣ: ನಟ ರಿಷಬ್‌ ಶೆಟ್ಟಿ, ರಚಿತಾ ರಾಮ್‌ ಖಂಡನೆ


prajavani.net/entertainment/…

account_circle
PublicTV(@publictvnews) 's Twitter Profile Photo

ನಲವತ್ತರ ವಯಸ್ಸಿನ ಪಾತ್ರ ಒಪ್ಪಿಕೊಂಡ ರಚಿತಾ ರಾಮ್ publictv.in/li5b

account_circle
TV9 Kannada(@tv9kannada) 's Twitter Profile Photo

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಒಂದು ಹಾಡನ್ನು 45ರಿಂದ 50 ಲಕ್ಷ ರೂ. ಬಜೆಟನ್​ಲ್ಲಿ ಚಿತ್ರೀಕರಿಸಲಾಗಿದೆ. ಕುಣಿಗಲ್​ನಲ್ಲಿ ಅದ್ದೂರಿ ಶೂಟಿಂಗ್​ ಮಾಡಲಾಗಿದೆ.



tv9kannada.com/entertainment/…

account_circle
oneindiakannada(@OneindiaKannada) 's Twitter Profile Photo

ನೇಹಾ ಕೊಲೆ ಪ್ರಕರಣ: ಆರೋಪಿಯನ್ನ ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್

kannada.oneindia.com/news/karnataka…

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ವಿಜಯ್ ಅವರ ಪುತ್ರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

account_circle
Vistara News(@VistaraNews) 's Twitter Profile Photo

Rachita Ram: 40 ವರ್ಷದವಳ ಪಾತ್ರದಲ್ಲಿ ನಟಿಸ್ತಾ ಇದ್ದಾರೆ ರಚಿತಾ ರಾಮ್!

kannada

vistaranews.com/cinema-film/sa…

account_circle