ಶ್ರುತಿ | Shruthi Marulappa
@shruthihm1
Software Professional, #ಕನ್ನಡತಿ Interests : Federalism, Linguistics, Economics, Politics.
ID:191557482
https://www.bookbrahma.com/features/bharatadalli-uparashtriyate-mattu-samajika-elige 16-09-2010 19:06:45
14,8K Tweets
7,6K Followers
885 Following
Did you know that Bengaluru Central MP P C Mohan used his local fund for a project in Nellore, AP? All kinds of facts emerge when you look at Bengaluru MPs' MPLADS funds usage. #MPLADSMosa
ಕಾಂಗ್ರೆಸ್ ಚುನಾವಣೆಯಲ್ಲಿ ಹಿಂಗ್ಲೀಶ್ ಮೂಲಕ ಜನರನ್ನು ತಲುಪಲು ಹೊರಟಿದೆ.
ಹಿಂದಿ ಹೇರಿಕೆಯನ್ನು ಬಿಜೆಪಿ ತಲೆಗೆ ಕಟ್ಟುವ Siddaramaiah ನವರಿಂದ ಹಿಡಿದು ಯಾವ ನಾಯಕರಿಗೂ ಇದನ್ನು ಪ್ರಶ್ನೆ ಮಾಡುವ ಧೈರ್ಯವಿರಲಿ, ಪ್ರಶ್ನೆ ಮಾಡಬೇಕು ಅನ್ನೋದೇ ಗೊತ್ತಿಲ್ಲಾ. ಅಷ್ಟರ ಮಟ್ಟಿಗೆ ಹಿಂದಿ only policy ಅನ್ನು ಕಾಂಗ್ರೆಸ್ normalize ಮಾಡಿದೆ.
Attacking the messenger because the message is unpalatable. DK Suresh and Krishna Byregowda have done a good job in highlighting #Fiscalfederalism issues. BJP is on the back foot now.
ರಾಜ್ಯಕ್ಕೆ ಕೇಂದ್ರದಿಂದ 10 ವರ್ಷದಲ್ಲಿ 71.85 ಲಕ್ಷ ಕೋಟಿ ಅನುದಾನ ನಷ್ಟ: ಸಚಿವ ಕೃಷ್ಣ ಬೈರೇಗೌಡ
#KrishnaByreGowda #GST #CentralGovt #Karnataka
kannada.asianetnews.com/state/loss-of-…
People of Karnataka are asking -
Are you ready for a discussion? Awaiting your reply Krishna Byre Gowda Nirmala Sitharaman (Modi Ka Parivar)
Karnataka Congress BJP Karnataka
BJP Congress
Mallikarjun Kharge Narendra Modi
#MyTAXmyRight #ನನ್ನತೆರಿಗೆನನ್ನಹಕ್ಕು
ಕರ್ನಾಟಕ ರಾಜ್ಯ ಸರಕಾರ ಮತ್ತು ಭಾರತ ಸರಕಾರ ಪ್ರತಿನಿಧಿಗಳು ಭಾಗಿಯಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ/ನ್ಯಾಯದ ಬಗ್ಗೆ ಚರ್ಚೆ ನಡೆಸಿದರೆ ಅನೇಕ ವಿಚಾರಗಳು ಜನರಿಗೆ ತಿಳಿಯಿತ್ತೆ. Nirmala Sitharaman Office @nsitharaman Krishna Byre Gowda