ಮಲೆನಾಡ ಕಾಡುಪಂದಿ(@malenadaPandi) 's Twitter Profile Photo

ಇಂದಿನ ಪೀಳಿಗೆ ರಾಜಕಾರಿಣಿ ಕನ್ನಡತಿ ದನಿ ಏರಿಸಿದ್ದಾರೆ.
Samyuktha Patil ಇಂತ ಕನ್ನಡಪರ ನಾಯಕರು ಬರಬೇಕು Karnataka Congress BJP Karnataka

#ನನ್ನತೆರಿಗೆನನ್ನಹಕ್ಕು ಇಂದಿನ ಪೀಳಿಗೆ ರಾಜಕಾರಿಣಿ ಕನ್ನಡತಿ ದನಿ ಏರಿಸಿದ್ದಾರೆ. 
@SamyukthaSPatil ಇಂತ ಕನ್ನಡಪರ ನಾಯಕರು ಬರಬೇಕು @INCKarnataka @BJP4Karnataka
account_circle
ದಡಿಗ ಗಂಗವಾಡಿ | Ganga Dynasty(@KCShekhargowda) 's Twitter Profile Photo

ಕನ್ನಡಿಗ ತಾಯಂದಿರೇ…

ಕರ್ನಾಟಕದ ಬಡವರಿಗೆ ಆರ್ಥಿಕ ಶಕ್ತಿ ಕೊಡುವ ಕೆಲಸ ಮಾಡುವ ಸರ್ಕಾರ ಬೇಕೋ? ಅಥವಾ ಬೆಲೆ ಏರಿಕೆ ಮಾಡಿ ತೆರಿಗೆ ಹಾಕುತ್ತ ನಿಮ್ಮ ಸಾವಿರ ರೂಪಾಯಿಯಲ್ಲಿ 200 ರೂಪಾಯಿ ಕಿತ್ತುಕೊಳ್ಳುವ ಸರ್ಕಾರ ಬೇಕೋ?

ಕೇಳುವರು ಬೇಕೊ? ಮತ ಹಾಕುವ ಮುನ್ನ ಯೋಚಿಸಿ

DK Suresh

account_circle
Prashanth Acharya 🇮🇳(ಮೋದಿಯವರ ಪರಿವಾರ)(@PrashanthKalasa) 's Twitter Profile Photo

ಹಾಗಾದರೆ ಅಣ್ಣಾಮಲೈಗೆ ಇರುವಷ್ಟು ಜ್ಞಾನ ಕರ್ನಾಟಕದ ನಾಲಾಯಕ್ BJP Karnataka ನಾಯಕರುಗಳಿಲ್ಲವೇ? ಎಳೆಎಳೆಯಾಗಿ ಹೇಗೆ ಅನ್ನು ವಿವರಿಸಿದ್ದಾರೆ. ಇಂದಿರಾ ಕಾಲದಲ್ಲಿ ನಡೆದ ಅನ್ಯಾಯವನ್ನು ಮೋದಿ ಸರ್ಕಾರದ ಮೇಲೆ, ನಾಚಿಕೆಗೆಟ್ಟ, ಮಾನಬಿಟ್ಟ, ಭಂಡಗೆಟ್ಟ ಕಾಂಗ್ರೆಸ್ ಸರ್ಕಾರ ಹೇಗೆ ಅಪಪ್ರಚಾರ ಮಾಡುತ್ತಿದೆ ಇಲ್ಲಿದೆ ಸಾಕ್ಷಿ

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

೧೮೦೦೦ ಕೋಟಿ ಕೊಡಬೇಕಿತ್ತು ಕೊಟ್ಟಿದ್ದು ೩೪೫೪ ಕೋಟಿ ಅದನ್ನ ಈಗಿನ ಆಡಳಿತ ಸರ್ಕಾರ ಕೋರ್ಟಿಗೆ ಹೋಗಿದ ನಂತರ!

ಏನೋ BJP Karnataka ಅವ್ರು ಅವ್ರ ಮನೆಯಿಂದ ತಂದುಕೊಟ್ಟಂಗೆ ಜಂಬ ಬೇರೆ ಥೂ ನಿಮ್ ಜನ್ಮಕ್ಕೆ

ಯೋಗ್ಯತೆ ಇದ್ರೆ ಉಚಿತವಾಗಿ ಉತ್ತಮ ಚಿಕಿತ್ಸೆ ಮತ್ತು ಶಿಕ್ಷಣ ಕೊಡಿ

account_circle
anilchikkadalavatta(@Anilkumarranga5) 's Twitter Profile Photo

ಈ ಹೋರಾಟ ಮುಂದುವರೆಸಬೇಕಿದೆ ನಮಗೆ ಬರಬೇಕಾದ ನ್ಯಾಯಯುತವಾದ ಪಾಲು ಬರಲೇಬೇಕು

ಈ ಹೋರಾಟ ಮುಂದುವರೆಸಬೇಕಿದೆ ನಮಗೆ ಬರಬೇಕಾದ ನ್ಯಾಯಯುತವಾದ ಪಾಲು ಬರಲೇಬೇಕು
#ನನ್ನತೆರಿಗೆನನ್ನಹಕ್ಕು
account_circle
Irfan(@IRFANNKPCC) 's Twitter Profile Photo

2018-19ರಲ್ಲಿ ₹ 24.5 ಲಕ್ಷ ಕೋಟಿ ಇದ್ದ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 2023-24ನೇ ಸಾಲಿಗೆ ದುಪ್ಪಟ್ಟಾಗಿದ್ದು ₹ 45 ಲಕ್ಷ ಕೋಟಿಯಾಗಿದೆ.

ಬಜೆಟ್ ಗಾತ್ರ ದುಪ್ಪಟ್ಟಾದರೂ, ದುಪ್ಪಟ್ಟು ಅನುದಾನ ಕೊಡದೇ ಕರ್ನಾಟಕಕ್ಕೆ ಕೇಂದ್ರ ಖಾಲಿ ಚೊಂಬು ನೀಡಿದೆ.
,


2018-19ರಲ್ಲಿ ₹ 24.5 ಲಕ್ಷ ಕೋಟಿ ಇದ್ದ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 2023-24ನೇ ಸಾಲಿಗೆ ದುಪ್ಪಟ್ಟಾಗಿದ್ದು ₹ 45 ಲಕ್ಷ ಕೋಟಿಯಾಗಿದೆ. 

ಬಜೆಟ್ ಗಾತ್ರ ದುಪ್ಪಟ್ಟಾದರೂ, ದುಪ್ಪಟ್ಟು ಅನುದಾನ ಕೊಡದೇ ಕರ್ನಾಟಕಕ್ಕೆ ಕೇಂದ್ರ ಖಾಲಿ ಚೊಂಬು ನೀಡಿದೆ.
#MyTaxMyRight, 
#ನನ್ನತೆರಿಗೆನನ್ನಹಕ್ಕು
#SouthTaxMovement
#BJPChombuSarkara…
account_circle