TV9 Kannada(@tv9kannada) 's Twitter Profile Photo

Duniya Vijay: ಶಿವಮೊಗ್ಗದಲ್ಲಿ ಗೀತಾ ಶಿವರಾಜ್​ಕುಮಾರ್ ಪರ ನಟ ದುನಿಯಾ ವಿಜಯ್ ಪ್ರಚಾರ



Duniya Vijay

account_circle
Manjunath(@UnatManj) 's Twitter Profile Photo

Mr Vijay's hunt for political entry continues !

He hails from the same caste that of Siddaramaiah's & aware of d potential benefits.
When , a popular actor-friend gained political popularity via Mrs Ganesh, could've percieved this as a identity competition !!

Mr Vijay's hunt for political entry continues !

He hails from the same caste that of Siddaramaiah's & aware of d potential benefits.
When #Ganesh, a popular actor-friend gained political popularity via Mrs Ganesh, #DuniyaVijay could've percieved this as a identity competition !!
account_circle
Nation with BJP(@Dharmagni) 's Twitter Profile Photo


U r cnvrtd rit? Bc tika muchkondu irbeku loude Yastondu Hindu gaLa mane matha avara mane hennumakLu kaLkondidare aavaga nin baayalli een itkondidde ivaaga yaake maatadtiya.

account_circle
Republic Kannada(@KannadaRepublic) 's Twitter Profile Photo

Duniya Vijay | ಬಿಜೆಪಿ ಹಿಂದೂ- ಮುಸ್ಲಿಮರ ನಡುವೆ ವಿಷ ಬೀಜ ಬಿತ್ತುತ್ತಿದೆ | Shivamogga Lok Sabha
.
WATCH LIVE: youtube.com/watch?v=y_704-…
.

account_circle
Chief Electoral Officer, Karnataka(@ceo_karnataka) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕರಾದ ದುನಿಯಾ ವಿಜಯ್ ರವರು ರಾಜ್ಯದ ಜನರಿಗೆ ತಪ್ಪದೆ ಮತ ಚಲಾಯಿಸಲು ಕೋರಿದ್ದಾರೆ.

Election Commission of India
Spokesperson ECI






account_circle
Republic Kannada(@KannadaRepublic) 's Twitter Profile Photo

Watch Now : youtu.be/l-l-evKtYgU

Duniya Vijay | ಬಿಜೆಪಿ ಹಿಂದೂ- ಮುಸ್ಲಿಮರ ನಡುವೆ ವಿಷ ಬೀಜ ಬಿತ್ತುತ್ತಿದೆ | Shivamogga Lok Sabha

Watch Now : youtu.be/l-l-evKtYgU 

Duniya Vijay | ಬಿಜೆಪಿ  ಹಿಂದೂ- ಮುಸ್ಲಿಮರ ನಡುವೆ ವಿಷ ಬೀಜ ಬಿತ್ತುತ್ತಿದೆ | Shivamogga Lok Sabha 

#duniyavijay #geethashivarajkumar #roadshow #shivarajkumar #nomination #shivamogga #loksabhaelection2024 #byraghavendra #bsyediyurappa
account_circle
star suvarna plus(@suvarnaplus) 's Twitter Profile Photo

ದುನಿಯಾ ವಿಜಯ್ ಅಭಿನಯದ ಸೂಪರ್ ಡೂಪರ್ ಹಿಟ್ ಚಿತ್ರ ಜಯಮ್ಮನ ಮಗ ಇಂದು ರಾತ್ರಿ 9 ಗಂಟೆಗೆ.

account_circle
Krishna NK(@JurnoKrishna) 's Twitter Profile Photo

ಹಿಂದೂಗಳಷ್ಟೇ ಅಲ್ಲ ಮುಸ್ಲಿಂರೂ 'ಅಯೋಧ್ಯೆ ರಾಮ ಮಂದಿರ' ಕಟ್ಟಿದ್ದಾರೆ : ಬಿಜೆಪಿ ವಿರುದ್ಧ ಗುಡುಗಿದ ಒಂಟಿ ಸಲಗ





moviemagix.com/index.php/2024…

account_circle
Nammur Express(@nammurexpresska) 's Twitter Profile Photo

ತೀರ್ಥಹಳ್ಳಿಯಲ್ಲಿಂದು ಸಿನಿ ತಾರೆಯರ ರೋಡ್ ಶೋ!
- ಇಂದು ಸಂಜೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ರೋಡ್ ಶೋ

nammurexpress.in/thirthahalli/c…

ತೀರ್ಥಹಳ್ಳಿಯಲ್ಲಿಂದು ಸಿನಿ ತಾರೆಯರ ರೋಡ್ ಶೋ!
- ಇಂದು ಸಂಜೆ 6.30ಕ್ಕೆ  ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ರೋಡ್ ಶೋ 

nammurexpress.in/thirthahalli/c…

#NammurExpress #thirthahalli #malnad #congress #LokSabhaElection2024 #GeethaShivarajkumar #shivarajkumar #daalidhananjaya #duniyavijay #chandanshetty
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಸ್ಯಾಂಡಲ್‌ವುಡ್ ಸಲಗ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ, ಜಡೇಶ್ ಹಂಪಿ ನಿರ್ದೇಶನದ ಚೋಮನ ದುಡಿ ಆಧಾರಿತ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರ್ಪಡೆಯಗಿದ್ದಾರೆ 🤩

Duniya Vijay Rachita Ram Jadeshaa k hampi Raj B Shetty

ಸ್ಯಾಂಡಲ್‌ವುಡ್ ಸಲಗ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ, ಜಡೇಶ್ ಹಂಪಿ ನಿರ್ದೇಶನದ ಚೋಮನ ದುಡಿ ಆಧಾರಿತ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರ್ಪಡೆಯಗಿದ್ದಾರೆ 🤩

@OfficialViji @RachitaRamDQ @jadeshaakhampi @RajbShettyOMK 

#NamCinema #duniyavijay #rachitaram #jadeshkhampi #haidastudios #Kannada
account_circle
Vijayavani Digital(@Vijayavani_Digi) 's Twitter Profile Photo

ಹಗಲು ರಾತ್ರಿ ಲೆಕ್ಕಿಸದೇ ಬೆಂಗಳೂರಿನಿಂದ ನಂಜನಗೂಡಿಗೆ ಪಾದಯಾತ್ರೆ ಮಾಡಿದ ದುನಿಯಾ ವಿಜಯ್
vijayavani.net/actor-duniya-v…

account_circle
TV9 Kannada(@tv9kannada) 's Twitter Profile Photo

Duniya Vijay: ಶಿವಮೊಗ್ಗದಲ್ಲಿ ಗೀತಾ ಶಿವರಾಜ್​ಕುಮಾರ್ ಪರ ನಟ ದುನಿಯಾ ವಿಜಯ್ ಪ್ರಚಾರ |

Video Link► youtu.be/ewJARQFE2QQ

account_circle
MajjaKannada(@MajjaKannada) 's Twitter Profile Photo

Duniya Vijay: ನಂಜುಂಡೇಶ್ವರನ ಮುಂದೆ ಮಂಡಿಯೂರಿದ ದುನಿಯಾ ವಿಜಯ್ _ ಐದು ದಿನಗಳ ಯಾತ್ರೆಯೇ ರೋಚಕ..!



kannada.itsmajja.com/duniya-vijay-d…

account_circle
TV9 Kannada(@tv9kannada) 's Twitter Profile Photo

ಬೆಂಗಳೂರಿನಲ್ಲಿ ನಟ ದುನಿಯಾ ವಿಜಯ್​ ಅವರು ಮತ ಹಾಕಿದ್ದಾರೆ. ಮುಂಬರುವ ಕೇಂದ್ರ ಸರ್ಕಾರದ ಮೇಲೆ ಅವರಿಗೆ ಒಂದಷ್ಟು ನಿರೀಕ್ಷೆಗಳು ಇವೆ.



tv9kannada.com/videos/lok-sab…

account_circle
PublicTV(@publictvnews) 's Twitter Profile Photo

ಬೆಂಗಳೂರುTo ನಂಜನಗೂಡು: ಕಾಲ್ನಡಿಗೆಯಲ್ಲಿ ನಟ ವಿಜಯ್ ಪಯಣ publictv.in/bangalore-to-n…

account_circle
PublicTV(@publictvnews) 's Twitter Profile Photo

ದುನಿಯಾ ವಿಜಯ್ ನಟನೆಯ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ publictv.in/jol4

account_circle
Asianet Suvarna News(@AsianetNewsSN) 's Twitter Profile Photo

ರಚಿತಾ-ವಿಜಯ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಎಂಟ್ರಿ: ಚೋಮನ ದುಡಿಕಾದಂಬರಿ ಸ್ಪೂರ್ತಿಯ ಕಥೆ!



kannada.asianetnews.com/video/sandalwo…

account_circle