Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಮಂಗಳೂರಿನಲ್ಲಿ ಸೋಮವಾರ ನಡೆದ ʻನನ್ನ ಮೈತ್ರಿʼ ಯೋಜನೆಯ ಉದ್ಘಾಟನಾ ಸಮಾರಂಭದ ಕ್ಷಣಗಳು.

Highlights from the Inauguration of 'Nanna Maitri' project held at Mangalore on Monday.

account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

Ensuring menstrual hygiene and empowering women is not just a promise, but a priority for our government. Nanna Maitri Yojana is here to provide menstrual health awareness and free menstrual cups.

Happy International Women’s Day!

#InternationalWomensDay2024 #NannaMaitri…
account_circle
K'taka Health Dept(@DHFWKA) 's Twitter Profile Photo

ಮಂಗಳೂರಿನಲ್ಲಿ ನಡೆದ 'ನನ್ನ ಮೈತ್ರಿ' ಯೋಜನೆಯ ಉದ್ಘಾಟನಾ ಸಮಾರಂಭದ ಕ್ಷಣಗಳು!

Glimpses from the launch of 'Nanna Maitri' Menstrual Cup Scheme in Mangaluru.

account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಆರೋಗ್ಯ ಇಲಾಖೆಯಲ್ಲಿ ಬದಲಾವಣೆಯ ಪರ್ವ.

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಬದ್ಧತೆ. ರಾಜ್ಯದ ಆರೋಗ್ಯ ಸೇವೆಯಲ್ಲಿ ಪ್ರಗತಿಯ ಹೆಜ್ಜೆಗಳು ಮೂಡುತ್ತಿದ್ದು 'ನನ್ನ ಮೈತ್ರಿ' ಶುಚಿ ಯೋಜನೆಗೆ ಮರು ಚಾಲನೆ ನೀಡಲಾಗಿದೆ.

'ಕೈಗೆಟುಕುವ ಆರೋಗ್ಯ ಸೇವೆ ನಮ್ಮ ಸಂಕಲ್ಪ'

#HealthForAll #HealthCare #menstrualHygiene #NannaMaitri
account_circle
K'taka Health Dept(@DHFWKA) 's Twitter Profile Photo

ರಾಜ್ಯದ ಸರಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ಆರೋಗ್ಯ ಸಂರಕ್ಷಣೆಗಾಗಿ ಋತುಸ್ರಾವ ಕಪ್ (ಮೆನ್ಸ್ಟ್ರುಯಲ್ ಕಪ್) ವಿತರಿಸುವ ಮಹತ್ವದ ʻನನ್ನ ಮೈತ್ರಿʼ ಯೋಜನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ಶ್ರೀ Dinesh Gundu Rao/ದಿನೇಶ್ ಗುಂಡೂರಾವ್ ಅವರು ಮಂಗಳೂರಿನ ನೆಹರು ಮೈದಾನದಲ್ಲಿ ಚಾಲನೆ ನೀಡಿದರು.

ರಾಜ್ಯದ ಸರಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ಆರೋಗ್ಯ ಸಂರಕ್ಷಣೆಗಾಗಿ ಋತುಸ್ರಾವ ಕಪ್ (ಮೆನ್ಸ್ಟ್ರುಯಲ್ ಕಪ್) ವಿತರಿಸುವ ಮಹತ್ವದ ʻನನ್ನ ಮೈತ್ರಿʼ ಯೋಜನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ಶ್ರೀ @dineshgrao ಅವರು ಮಂಗಳೂರಿನ ನೆಹರು ಮೈದಾನದಲ್ಲಿ ಚಾಲನೆ ನೀಡಿದರು.

#NannaMaitri
account_circle
GARIMA(@JeeGarimaa) 's Twitter Profile Photo

A much awaited vision of societal transformation & empowering girls.

Great initiative by the govt to introduce a subject that really needs boldness to talk about.

account_circle
Lavanya Ballal Jain(@LavanyaBallal) 's Twitter Profile Photo

One more program designed to help our girls in Karnataka is being launched today by the honourable health minister Shri Dinesh Gundu Rao/ದಿನೇಶ್ ಗುಂಡೂರಾವ್ sir at Mangalore today.

towards better, safer menstrual health.

account_circle
People Of Congress(@PplOfCongress) 's Twitter Profile Photo

Great initiative by the govt to introduce a subject that really needs boldness to talk about. There's nothing impure about menstruating the society has simply stigmatized young women. A much awaited vision of societal transformation & empowering girls.

account_circle
Dr PushpaAmarnath/ಡಾ.ಪುಷ್ಪ ಅಮರ್ ನಾಥ್(@DrPushpaAmarnat) 's Twitter Profile Photo

ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯದ ಕಡೆಗೆ ಪ್ರಮುಖ ಹೆಜ್ಜೆ.

ಮಾನ್ಯ ಆರೋಗ್ಯ ಸಚಿವರಾದ ಶ್ರೀ Dinesh Gundu Rao/ದಿನೇಶ್ ಗುಂಡೂರಾವ್, ಅವರಿಗೆ ಅಭಿನಂದನೆಗಳು.

Tabu Rao

account_circle