ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಯಾರನ್ನೋ ಮೆಚ್ಚಿಸಲು ನಮ್ಮ ನಾಡಿನ
ಅರಣ್ಯ ನಾಶ ಮಾಡುವುದು ಎಷ್ಟು ಸರಿ?
ಆ ಮಲಯಾಳಿಗಳಿಗೆ ಅನುಕೂಲವಾಗಲೆಂದು ನಮ್ಮ ಪ್ರಾಣಿ ಪಕ್ಷಿಗಳ ಗಿಡ ಮರಗಳನ್ನು ನಾಶ ಮಾಡುವುದು ತಪ್ಪು.


a a FromKeralaLobby

ಯಾರನ್ನೋ ಮೆಚ್ಚಿಸಲು ನಮ್ಮ ನಾಡಿನ
ಅರಣ್ಯ ನಾಶ ಮಾಡುವುದು ಎಷ್ಟು ಸರಿ?
ಆ ಮಲಯಾಳಿಗಳಿಗೆ ಅನುಕೂಲವಾಗಲೆಂದು ನಮ್ಮ ಪ್ರಾಣಿ ಪಕ್ಷಿಗಳ ಗಿಡ ಮರಗಳನ್ನು ನಾಶ ಮಾಡುವುದು ತಪ್ಪು.

#ಬಂಡೀಪುರಉಳಿಸಿ #ಕರ್ನಾಟಕದಕಾಡುಉಳಿಸಿ 
#SaveBandipura #SaveBandipur #SaveKarnatakaForest #SaveKarnatakaFromDKShi #SaveBandipuraFromKeralaLobby
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಯಾರನ್ನೋ ಮೆಚ್ಚಿಸಲು ನಮ್ಮ ನಾಡಿನ ಅರಣ್ಯ ನಾಶ ಮಾಡುವುದು ಎಷ್ಟು ಸರಿ!
ಆ ಮಲಯಾಳಿಗಳಿಗೆ ಅನುಕೂಲವಾಗಲಿ ಎಂದು ನಮ್ಮ ಪ್ರಾಣಿ ಪಕ್ಷಿಗಳ ಗಿಡ ಮರಗಳನ್ನು ನಾಶ ಮಾಡುವುದು ತಪ್ಪು

a a FromKeralaLobby

ಯಾರನ್ನೋ ಮೆಚ್ಚಿಸಲು ನಮ್ಮ ನಾಡಿನ ಅರಣ್ಯ ನಾಶ ಮಾಡುವುದು ಎಷ್ಟು ಸರಿ! 
ಆ ಮಲಯಾಳಿಗಳಿಗೆ ಅನುಕೂಲವಾಗಲಿ ಎಂದು ನಮ್ಮ ಪ್ರಾಣಿ ಪಕ್ಷಿಗಳ ಗಿಡ ಮರಗಳನ್ನು ನಾಶ ಮಾಡುವುದು ತಪ್ಪು
#ಬಂಡೀಪುರಉಳಿಸಿ #ಕರ್ನಾಟಕದಕಾಡುಉಳಿಸಿ 
#SaveBandipura #SaveBandipur #SaveKarnatakaForest #SaveKarnatakaFromDKShi #SaveBandipuraFromKeralaLobby
account_circle
ಕಣಾದ(@Metikurke) 's Twitter Profile Photo

ಇರುಳು ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಬೇಡ ಎಂಬ ವಿಚಾರ ಸುದ್ದಿ ಮಾಧ್ಯಮದವರೆಗೂ ತಟ್ಟಿದೆ. ನಾವು ಸರ್ಕಾರದ ಮೇಲೆ ಹೀಗೆ ಒತ್ತಡವನ್ನು ಹೇರೋಣ!


_ಉಳಿಸಿ

ಇರುಳು ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಬೇಡ ಎಂಬ ವಿಚಾರ ಸುದ್ದಿ ಮಾಧ್ಯಮದವರೆಗೂ ತಟ್ಟಿದೆ. ನಾವು ಸರ್ಕಾರದ ಮೇಲೆ ಹೀಗೆ ಒತ್ತಡವನ್ನು ಹೇರೋಣ!

#SaveBandipura
#ಬಂಡೀಪುರ_ಉಳಿಸಿ 
#Bandipura
#ಬಂಡೀಪುರ
account_circle
ಸುಷ್ಮಾ ಅಯ್ಯಂಗಾರ್(@malnadkoos) 's Twitter Profile Photo

And they want us to lift the night ban 🤬

ಜನರ ಪ್ರಾಣಕ್ಕೇ ಬೆಲೆ ಇಲ್ಲ. ಇನ್ನ ಪ್ರಾಣಿಗಳು?

ಇದನ್ನ ಅದೇನು ಅಂತ flex ಮಾಡ್ಕೊತಾವೋ ನಾ ಕಾಣೆ

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ಬಂಡೀಪುರ ಉಳಿಸಿ ಪ್ರತಿಭಟನೆ
ಭಾನುವಾರ ಬೆಳಿಗ್ಗೆ 10 ಗಂಟೆಗೆ
ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮೈಸೂರು
ಎಲ್ಲರೂ ಜೊತೆಯಾಗಿ ಬಂಡೀಪುರ ಉಳಿಸುವ

ಬಂಡೀಪುರ ಉಳಿಸಿ ಪ್ರತಿಭಟನೆ
ಭಾನುವಾರ ಬೆಳಿಗ್ಗೆ 10 ಗಂಟೆಗೆ 
ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮೈಸೂರು 
ಎಲ್ಲರೂ ಜೊತೆಯಾಗಿ ಬಂಡೀಪುರ ಉಳಿಸುವ 
#ಬಂಡೀಪುರ_ಉಳಿಸಿ 
#SaveBandipura
account_circle