Udayavani(@udayavani_web) 's Twitter Profile Photo

➤ ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ :- bit.ly/4aoGRyO

ಸುದ್ದಿ

➤ ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ :- bit.ly/4aoGRyO

#Udayavani #ಉದಯವಾಣಿ #Kannadanews #ಕನ್ನಡಸುದ್ದಿ #kannada #ಕನ್ನಡ #RakhiSawant #hospitalized #HeartProblem #mumbai
account_circle
Udayavani(@udayavani_web) 's Twitter Profile Photo

ಮುಸ್ಲಿಮರಲ್ಲೂ ಮಿತ್ರರಿದ್ದಾರೆ, ನನ್ನ ವರ್ಚಸ್ಸಿಗೆ ಧಕ್ಕೆ ತರಲು ಯತ್ನ

ಈದ್‌ ದಿನ ಮುಸ್ಲಿಂ ಮನೆಯಿಂದಲೇ ಅಡುಗೆ: ಸಂದರ್ಶನದಲ್ಲಿ ಮೋದಿ


bit.ly/4dDcYOj

account_circle
Udayavani(@udayavani_web) 's Twitter Profile Photo

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

bit.ly/4aoGRyO

account_circle
Udayavani(@udayavani_web) 's Twitter Profile Photo

Kollywood Actor: ದಳಪತಿ ವಿಜಯ್‌ ಬಳಿಕ ರಾಜಕೀಯದತ್ತ ಮತ್ತೊಬ್ಬ ಖ್ಯಾತ ಕಾಲಿವುಡ್‌ ನಟ?

bit.ly/3yg4DzH

account_circle
Manjunatha B(@SadhanaAcademy) 's Twitter Profile Photo

ಸರ್ಕಾರಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯ ಈ ಸಾಧನೆಯು ಅತ್ಯಂತ ಸಂಭ್ರಮವನ್ನುಂಟು ಮಾಡಿದೆ.

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ | udayavani udayavani.com/district-news/…

account_circle
Udayavani(@udayavani_web) 's Twitter Profile Photo

ಬಿಜೆಪಿಯಲ್ಲಿ ಈಗ ಚಮಚಾಗಿರಿಗೆ ಟಿಕೆಟ್‌❗: ರಘುಪತಿ ಭಟ್‌ ಬಿರುನುಡಿ

BJP , ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು BJP Karnataka ಟಿಕೆಟ್‌ ನೀಡುವ ಪದ್ಧತಿ ಮುಂಚೆ ಇತ್ತು. ಈಗ...

bit.ly/3K057Nd

account_circle
ಪೆನ್ ಡ್ರೈವ್ ಪೈಲ್ವಾನ್(@paddehuli91) 's Twitter Profile Photo

ಅವರಿವರನ್ನು ಪೆನ್ ಡ್ರೈವ್ ತೋರಿ ಹೆದರಿಸಿದ ಭೂಪ, ಇಂದು ತನ್ನ ಮನೆಯ ತಪ್ಪು ಮುಚ್ಚಲು ಬಂದಿದ್ದಾನೆ.

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ
dhunt.in/Uo4bI

By ಉದಯವಾಣಿ via Dailyhunt

account_circle
Udayavani(@udayavani_web) 's Twitter Profile Photo

Hubli: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಭೀಕರ ಹತ್ಯೆ❗❗

🛑ಬೆಳಗಿನ ಜಾವ ಮನೆಯ ಬಾಗಿಲು ತಟ್ಟಿ ಬೆಚ್ಚಿ ಬೀಳಿಸುವ ಕೃತ್ಯ ಎಸಗಿದ ಪಾಗಲ್ ಪ್ರೇಮಿ...❗❗


bit.ly/3K4vgu4

account_circle
Udayavani(@udayavani_web) 's Twitter Profile Photo

Pilots Incapable: ಭಾರತ ನೀಡಿದ ವಿಮಾನಗಳನ್ನು ಹಾರಿಸಲು ಸಮರ್ಥರಿರುವ ಒಬ್ಬನೇ ಒಬ್ಬ ಪೈಲೆಟ್ ನಮ್ಮಲಿಲ್ಲ... ಮಾಲ್ಡೀವ್ಸ್ bit.ly/3JYJgFH

account_circle
Udayavani(@udayavani_web) 's Twitter Profile Photo

RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ


bit.ly/3V0R2oY

account_circle