𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ನಮ್ ಫ್ಯಾಮಿಲಿ ಇದೆಯಲ್ಲಾ… ಅದೆಷ್ಟು ಡ್ರಾಮ ಮಾಡ್ತಾರಂದ್ರೆ….ಉಮ್… ಒಂದ್ ಕೆಲ್ಸ ಮಾಡಿ, ನಮ್ಮ ಟ್ರೈಲರ್ ನೋಡಿ? ಅದ್ರಲ್ಲೆ ನಿಮ್ಗೆ ಎಲ್ಲಾ ಗೊತ್ತಾಗತ್ತೆ..! 🙌❤️

Trailer 1 - The Prologue OUT NOW on CHEESE POPCORN ENTERTAINMENTS youtube channel.

Link👉 youtu.be/C5w23j5RIwI?fe…

#NamCinema #FamilyDrama…
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ನಮ್ಮ ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್ ಮತ್ತು ಅರುಣ್‌ ಕುಮಾರ್‌ ಅವರ ಶುಭವಿವಾಹ ನಿನ್ನೆ ಮಂಗಳೂರಿನಲ್ಲಿ ವೈಭವದಿಂದ ಜರುಗಿದೆ. ನವ ದಂಪತಿಗೆ ಶುಭವಾಗಲಿ 😊

Manvita Kamath kamath goals

ನಮ್ಮ ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್ ಮತ್ತು ಅರುಣ್‌ ಕುಮಾರ್‌ ಅವರ ಶುಭವಿವಾಹ ನಿನ್ನೆ ಮಂಗಳೂರಿನಲ್ಲಿ ವೈಭವದಿಂದ ಜರುಗಿದೆ. ನವ ದಂಪತಿಗೆ ಶುಭವಾಗಲಿ 😊

#NamCinema #manvitha @manvitakamath #manvithakamath #marriage #lifegoals #marriagegoals #blessed #arunkumar
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ರಂಗಾಯಣ ರಘು ಅವರ ‘ಮೂರನೇ ಕೃಷ್ಣಪ್ಪ’ ಪಿಚ್ಚರ್ ಕಡೆಯಿಂದ ಒಂದೊಳ್ಳೆ ಮೆಸೇಜು 🤩

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಈ ವರ್ಷದ Biggest Hit ಸಿನಿಮಾ ಈಗ Amazon Prime Video ನಲ್ಲಿ ನೋಡಲು ಲಭ್ಯ. ಕುಟುಂಬ ಸಮೇತರಾಗಿ ಇಂದೇ ನೋಡಿ 😊

Watch the power-packed family entertainer ~ on Prime Video now!

Link👉app.primevideo.com/detail?gti=amz…

Rajkumar onPrime…

ಈ ವರ್ಷದ Biggest Hit ಸಿನಿಮಾ #ಯುವ ಈಗ Amazon Prime Video ನಲ್ಲಿ ನೋಡಲು ಲಭ್ಯ. ಕುಟುಂಬ ಸಮೇತರಾಗಿ ಇಂದೇ ನೋಡಿ 😊

Watch the power-packed family entertainer ~ #YUVA on Prime Video now!

Link👉app.primevideo.com/detail?gti=amz… 

#BlockbusterYUVA #Yuva #prime #YuvaRajkumar #NamCinema #YuvaonPrime…
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ನಟಿ ಚೈತ್ರ ಆಚಾರ್ ಅವರು PRK ಪ್ರೊಡಕ್ಷನ್ಸ್ ನಿರ್ಮಾಣದ, ಮೆಡಿಕಲ್ ಥ್ರಿಲ್ಲರ್‌ ಸಿನಿಮಾ “ಓ2” ನೋಡಿ ಮನಸಾರೆ ಹೊಗಳಿ ಮಾತನಾಡಿದ್ದಾರೆ. ಅವರ ವಿಮರ್ಶೆ ನೋಡಿ, ಸಿನಿಮಾ ನೋಡೋಕೆ ಡಿಸೈಡ್ ಮಾಡಿಬಿಡಿ 🤩

Book your seats today! 🎟️

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಸಿಂಪಲ್ ಸುನಿ ಅವರು PRK ಪ್ರೊಡಕ್ಷನ್ಸ್ ನಿರ್ಮಾಣದ, ಮೆಡಿಕಲ್ ಥ್ರಿಲ್ಲರ್‌ ಸಿನಿಮಾ “ಓ2” ಚಿತ್ರದಲ್ಲಿ ತಮಗೆ ಇಷ್ಟವಾದ ಅಂಶಗಳ ಬಹಳ ಚೆನ್ನಾಗಿ ಹೇಳಿದ್ದಾರೆ. ಅವರ ವಿಮರ್ಶೆ ನೋಡಿ, ಇಂದು ಸಿನಿಮಾ ನೋಡೋ ಮನಸ್ಸು ಮಾಡಿ 🤩

Book your seats today! 🎟️

account_circle
A Sharadhaa(@sharadasrinidhi) 's Twitter Profile Photo

.@VijayKiragandur's Hombale Films constructs biggest sprawling floor in for production
With Rishab Shetty starting shooting, producers and technical crew, armed with top equipment, will set up camp on the coast.
cinemaexpress.com/kannada/news/2… 𝐍𝐀𝐌𝐂𝐈𝐍𝐄𝐌𝐀

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

O2 ಚಿತ್ರಕ್ಕೆ ಮಂಜುಮೆಲ್ ಬಾಯ್ಸ್ ಗೆ ಸಿಕ್ಕಷ್ಟೇ ಒಳ್ಳೆ ರೆಸ್ಪಾನ್ಸ್ Book My Show ಪ್ರೇಕ್ಷಕರಿಂದ ಸಿಕ್ಕಿದೆ. ಸಿನಿಮಾ 2ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಪ್ಪದೇ ನೋಡಿ 🤩

Book your seats today! 🎟️

O2 ಚಿತ್ರಕ್ಕೆ ಮಂಜುಮೆಲ್ ಬಾಯ್ಸ್ ಗೆ ಸಿಕ್ಕಷ್ಟೇ ಒಳ್ಳೆ ರೆಸ್ಪಾನ್ಸ್ Book My Show ಪ್ರೇಕ್ಷಕರಿಂದ ಸಿಕ್ಕಿದೆ. ಸಿನಿಮಾ 2ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಪ್ಪದೇ ನೋಡಿ 🤩

Book your seats today! 🎟️ 

#NamCinema #O2Movie #MedicalThriller #ashikaranganth #puneethrajkumar #kannada…
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ವೈದ್ಯಕೀಯ ಮಾಹಿತಿಗಳನ್ನು ಚಿತ್ರಕತೆಗೆ ಪೂರಕವಾಗಿ ಬಳಸಿಕೊಂಡು ಜಾಣ್ಮೆಯಿಂದ ಚಿತ್ರೀಕರಿಸಿರುವ “ಓ2” ಸಿನಿಮಾನ ಇಂದು ತಪ್ಪದೇ ನೋಡಿ 🤩

Book your seats today! 🎟️

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಸ್ಯಾಂಡಲ್ ವುಡ್ ನ Most Passionate Production House ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈ ವರ್ಷ ಧೀರೆನ್ ರಾಜ್ ಕುಮಾರ್ 2ನೇ ಸಿನಿಮಾ ನಿರ್ಮಾಣ ಮಾಡಲಿದ್ದು, ಈ ಸಿನಿಮಾವು ಧೀರೆನ್ ಅವರನ್ನು ಕನ್ನಡ ಪ್ರೇಕ್ಷಕರೆದುರು Re Launch ಮಾಡುವ ಹುರುಪಿನಿಂದ ರೂಪುಗೊಳ್ಳಲಿದೆ 🤩

#NamCinema #KRGStudios #Dheeren #KarthikGowda #YogiGRaj…
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಓ2 ಸಿನಿಮಾ ನೋಡಿ ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ಜೋಡಿ ಸಿರಿ ಪ್ರಹ್ಲಾದ್ ಹಾಗೂ ಮಧುಸೂಧನ್ ಗೋವಿಂದ್ ತಮ್ಮ ಸಂತಸ ಹಂಚಿಕೊಂಡಿದ್ದು ಹೀಗೆ...

Sandalwood couple Madhusudhan Govind and Siri Prahlad Elucidate about the freshness of the content! ❤️

Do watch in your nearest theatres
Book your tickets…

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಸ್ಯಾಂಡಲ್‌ವುಡ್ ಸಲಗ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ, ಜಡೇಶ್ ಹಂಪಿ ನಿರ್ದೇಶನದ ಚೋಮನ ದುಡಿ ಆಧಾರಿತ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರ್ಪಡೆಯಗಿದ್ದಾರೆ 🤩

Duniya Vijay Rachita Ram Jadeshaa k hampi Raj B Shetty

ಸ್ಯಾಂಡಲ್‌ವುಡ್ ಸಲಗ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ, ಜಡೇಶ್ ಹಂಪಿ ನಿರ್ದೇಶನದ ಚೋಮನ ದುಡಿ ಆಧಾರಿತ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರ್ಪಡೆಯಗಿದ್ದಾರೆ 🤩

@OfficialViji @RachitaRamDQ @jadeshaakhampi @RajbShettyOMK 

#NamCinema #duniyavijay #rachitaram #jadeshkhampi #haidastudios #Kannada…
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಇನ್ಮ್ಯಾಲ ಬೆಂಕಿ ಬಿರುಗಾಳಿ ಮಳೆ ಸುಂಟರಗಾಳಿ ಎಲ್ಲಾ ಒಟ್ಟಿಗೆ ನೋಡ್ತಿರ್ರೀ! 💥🔥

ಯಾಕಂದ್ರ 𝐌𝐀𝐘 ತಿಂಗ್ಳಲ್ಲಿ ಇವ್ರ ಜಬರ್ದಸ್ತ್ 𝐄𝐍𝐓𝐑𝐘 ಆಗ್ತೈತ್ರೀ!

ಚಿತ್ರದ ಡಾ ಶಿವಣ್ಣ ಅವರ ಫಸ್ಟ್ ಲುಕ್ ಪೋಸ್ಟರ್ ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ...

ಇನ್ಮ್ಯಾಲ ಬೆಂಕಿ ಬಿರುಗಾಳಿ ಮಳೆ ಸುಂಟರಗಾಳಿ ಎಲ್ಲಾ ಒಟ್ಟಿಗೆ ನೋಡ್ತಿರ್ರೀ! 💥🔥

ಯಾಕಂದ್ರ 𝐌𝐀𝐘 ತಿಂಗ್ಳಲ್ಲಿ ಇವ್ರ ಜಬರ್ದಸ್ತ್ 𝐄𝐍𝐓𝐑𝐘 ಆಗ್ತೈತ್ರೀ! 

#ಉತ್ತರಕಾಂಡ ಚಿತ್ರದ ಡಾ ಶಿವಣ್ಣ ಅವರ ಫಸ್ಟ್ ಲುಕ್ ಪೋಸ್ಟರ್ ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ...

#Uttarakaanda #NamCinema #DrShivarajkumar…
account_circle
A Sharadhaa(@sharadasrinidhi) 's Twitter Profile Photo

.@RakshitShetty to shoot exclusively with artistes from the belt
The actor-director, currently penning the story’s climax, will be ready to begin production soon 's Hombale Films production
cinemaexpress.com/kannada/news/2… 𝐍𝐀𝐌𝐂𝐈𝐍𝐄𝐌𝐀

account_circle
A Sharadhaa(@sharadasrinidhi) 's Twitter Profile Photo

🎬 🎬
Brace yourself for this fresh and exciting collaboration between the dynamic duo of good performers 🔥 as Raj B Shetty joins Duniya Vijay in Jadeshaa k hampi VK-29! 🌟 The film also * Rachita Ram as female lead
cinemaexpress.com/kannada/news/2… 𝐍𝐀𝐌𝐂𝐈𝐍𝐄𝐌𝐀

account_circle
A Sharadhaa(@sharadasrinidhi) 's Twitter Profile Photo

. transforms me into a rebel youth,says ,who is halfway through shooting his sophomore project as an actor,dir by , happy about landing a film since his 2018 debut & having Dhananjaya 's Daali Pictures backing it
cinemaexpress.com/kannada/interv… 𝐍𝐀𝐌𝐂𝐈𝐍𝐄𝐌𝐀

account_circle