Smiling Assassin👑(@ChanduGowdru07) 's Twitter Profile Photo

ನಮ್ಮ ನಾಡು ನಮ್ಮ ಭಾಷೆಗಿಂತ ಸುಂದರವಾದದ್ದು ಏನಾದರೂ ಇದೆಯೇ?

ಜೈ ಕರ್ನಾಟಕ ಜೈ ಕನ್ನಡಾಂಬೆ💛❤️

account_circle
Kavya Patil(@_KavyaPatil) 's Twitter Profile Photo

||ಹೆಸರಾಯಿತು ಕರ್ನಾಟಕ || ಉಸಿರಾಗಲಿ ಕನ್ನಡ||
ನಾಡಿನ ಸಮಸ್ತ ಜನತೆಗೆ 68 ನೇಯ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💐💛❤️

ಕರ್ನಾಟಕ ಸಂಭ್ರಮ 50 ರ ಪ್ರಯುಕ್ತ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ನಮ್ಮ ಕಲಘಟಗಿ ಪಟ್ಟಣದಲ್ಲಿ ನಡೆದ ಜಾನಪದ ಸಂಭ್ರಮ - 2023


account_circle
ಕಾಳಿಂಗ(@kaalingasarpa) 's Twitter Profile Photo

ಉರ್ದು ಪತ್ರಕರ್ತನಿಗೆ ನೀಡಿದ್ದು
ಕರ್ನಾಟಕರಾಜ್ಯೋತ್ಸವ ಪ್ರಶಸ್ತಿಯೋ,
ಕನ್ನಡರಾಜ್ಯೋತ್ಸವ ಪ್ರಶಸ್ತಿಯೋ
ಉರ್ದು ರಾಜ್ಯೋತ್ಸವ ಪ್ರಶಸ್ತಿಯೋ?
ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಪ್ರಾದೇಶಿಕ ಭಾಷೆಗಳ ಸಾಧಕರ ಅವಗಣಣೆ ಮಾಡಿ ಉತ್ತರಭಾರತ ಮೂಲದ ಉರ್ದು ಭಾಷೆಯವರಿಗೆ ಮಾತ್ರ ಯಾವ ಮಾನದಂಡದ ಮೂಲಕ ನೀಡಲಾಯಿತು.?
ಈ ಮಲತಾಯಿ ಧೋರಣೆ ಯಾಕೆ?

ಉರ್ದು ಪತ್ರಕರ್ತನಿಗೆ ನೀಡಿದ್ದು 
ಕರ್ನಾಟಕರಾಜ್ಯೋತ್ಸವ ಪ್ರಶಸ್ತಿಯೋ,
ಕನ್ನಡರಾಜ್ಯೋತ್ಸವ ಪ್ರಶಸ್ತಿಯೋ 
ಉರ್ದು ರಾಜ್ಯೋತ್ಸವ ಪ್ರಶಸ್ತಿಯೋ?
ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಪ್ರಾದೇಶಿಕ  ಭಾಷೆಗಳ ಸಾಧಕರ ಅವಗಣಣೆ ಮಾಡಿ ಉತ್ತರಭಾರತ  ಮೂಲದ ಉರ್ದು ಭಾಷೆಯವರಿಗೆ ಮಾತ್ರ ಯಾವ ಮಾನದಂಡದ ಮೂಲಕ ನೀಡಲಾಯಿತು.? 
ಈ ಮಲತಾಯಿ ಧೋರಣೆ ಯಾಕೆ?
account_circle
Roopa (ಕನ್ನಡತಿ )(@Roopa_siddu07) 's Twitter Profile Photo

'ಕನ್ನಡ' ಕೇವಲ ಇದೊಂದು ಅಕ್ಷರವಲ್ಲ‌‌.. ನಮ್ಮ ಜೀವಂತಿಕೆಯ ಉಸಿರು.
ನಾಡು , ನುಡಿ, ಜನಾಂಗ, ಅಸ್ಮಿತತೆ ಮತ್ತು ಸಂಸ್ಕೃತಿಯ ಪ್ರತಿಬಿಂಬ ‌.ಭಾಷೆಗಳ ಉಳಿವೇ ಭಾವನೆಗಳ ಉಳಿವಿಗೆ ಅಡಿಪಾಯ...
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
💛❤️

account_circle
ಕಲ್ಕಿ 𝕏(@Kalki_DBoss) 's Twitter Profile Photo

ಸಮಸ್ತ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಪ್ರೀತಿಯ ನಲ್ವಾರೈಕೆಗಳು 💛❤️

ರಾಜ್ಯೋತ್ಸವ

ಸಮಸ್ತ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಪ್ರೀತಿಯ ನಲ್ವಾರೈಕೆಗಳು 💛❤️

#ಕನ್ನಡ #ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ
account_circle
Karnataka Weather(@Bnglrweatherman) 's Twitter Profile Photo

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ|
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ||

ಸಮಸ್ತ ಕನ್ನಡಿಗರಿಗೆ ೬೮ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛❤️

ರಾಜ್ಯೋತ್ಸವ

account_circle
ಕರ್ನಾಟಕ ಸಂಭ್ರಮ-೫೦(@sambhrama50) 's Twitter Profile Photo

ಕರ್ನಾಟಕ ಸಂಭ್ರಮ - ೫೦
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ

ಬುದ್ಧಿಯ ಜ್ಞಾನ ಬೇರೆ, ಹೃದಯದ ಜ್ಞಾನ ಬೇರೆ!
- ಜಿ.ಪಿ ರಾಜರತ್ನಂ

ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ
.
.
ರಾಜ್ಯೋತ್ಸವ ಸಂಭ್ರಮ೫೦

ಕರ್ನಾಟಕ ಸಂಭ್ರಮ - ೫೦
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ 

ಬುದ್ಧಿಯ ಜ್ಞಾನ ಬೇರೆ, ಹೃದಯದ ಜ್ಞಾನ ಬೇರೆ!
- ಜಿ.ಪಿ ರಾಜರತ್ನಂ 

ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ
.
.
#ಸುವರ್ಣಸಂಭ್ರಮ #ಬಾರಿಸು_ಕನ್ನಡ_ಡಿಂಡಿಮವ #ಕರ್ನಾಟಕ #ಕರ್ನಾಟಕರಾಜ್ಯೋತ್ಸವ #ಕನ್ನಡಮತ್ತುಸಂಸ್ಕೃತಿಇಲಾಖೆ #ಕರ್ನಾಟಕಸಂಭ್ರಮ೫೦
account_circle