RAGHAVENDRA Gowda ರಾಘವೇಂದ್ರ.(@RAGHAVE10054836) 's Twitter Profile Photo

ಕನ್ನಡ ನಾಡಿನಲ್ಲಿ ಕನ್ನಡದಲ್ಲಿ ಸೇವೆ ನೀಡದವರೂ ಕರ್ನಾಟಕ ಬಿಟ್ಟು ತೊಲಗಬಹುದು.

ಕನ್ನಡ ನಾಡಿನಲ್ಲಿ ಕನ್ನಡದಲ್ಲಿ ಸೇವೆ ನೀಡದವರೂ ಕರ್ನಾಟಕ ಬಿಟ್ಟು ತೊಲಗಬಹುದು. #ಗ್ರಾಹಕಸೇವೆಯಲ್ಲಿ_ಕನ್ನಡ
account_circle
ರವಿ ಶಂಕರ್ ಗೊರೂರು(@rsgoruru) 's Twitter Profile Photo

ಹೊಸದಾಗಿ ಬಂದ ಎಟಿಎಮ್ ಕಾರ್ಡ್ ಉಪಯೋಗಿಸುವ ಮಾಹಿತಿಯ ಪತ್ರದಲ್ಲಿ ಹಿಂದಿ ಮತ್ತುಇಂಗೀಶ್ ಮಾತ್ರ ಇದೆ ಕನ್ನಡ ಇಲ್ಲ
ಕನ್ನಡ ಮಾತ್ರ ಗೊತ್ತಿರುವ ಜನಸಾಮಾನ್ಯರಿಗೆ ಇದರಲ್ಲಿ ಏನ್ ಇದೆ ಅಂತ ಹೇಗೆ ಗೊತ್ತಾಗಬೇಕು ದಯವಿಟ್ಟು ಕನ್ನಡಿಗರಿಗೆ ಕನ್ನಡದಲ್ಲಿ ಮಾಹಿತಿ ಕೊಡಿ‌

#ServeInMyLanguage
#NationalConsumerRightsDay
#ಗ್ರಾಹಕಸೇವೆಯಲ್ಲಿ_ಕನ್ನಡ
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕನ್ನಡ ಧಾರವಾಹಿಗಳಲ್ಲಿ ಕನ್ನಡ ಪ್ರಜ್ಞೆಯ ಬಗ್ಗೆ, ಕ್ಕೆ ಒತ್ತು ಕೊಡುವುದರ ಬಗ್ಗೆ ಒಲವು ತೋರಿತ್ತಿರುವುದು ಒಳ್ಳೆಯ ವಿಚಾರ. 👏👍

ಕರ್ನಾಟಕದಲ್ಲಿ ವ್ಯಾಪರ ನಡೆಸುವವರು ಕನ್ನಡ ಗ್ರಾಹಕರ ಮೇಲೆ ದರ್ಪ,ದೌರ್ಜನ್ಯ,ಅಟ್ಟಹಾಸ ಮೆರೆಯುತ್ತಿರುವುದನ್ನು ಕನ್ನಡಿಗರು ಪ್ರಶ್ನಿಸಬೇಕು.💛❤️

(1)

account_circle
ನಲ್ಮೆಯ ಮಲೆನಾಡು(@nalmeyamalenadu) 's Twitter Profile Photo

ಕಳೆನಾಶಕ ಮತ್ತು ಕೀಟನಾಶಕ ಎಂದು ಗುರುತಿಸಲು ಕನ್ನಡದಲ್ಲಿ ಸರಿಯಾಗಿ ಮಾಹಿತಿ ಇದ್ದಿದ್ದರೆ ಈ ಬಗೆಯ ಗಟನೆಗಳನ್ನು ತಡೆಯಬಹುದಿತ್ತೇನೋ!?

ಕಳೆನಾಶಕ ಮತ್ತು ಕೀಟನಾಶಕ ಎಂದು ಗುರುತಿಸಲು ಕನ್ನಡದಲ್ಲಿ ಸರಿಯಾಗಿ ಮಾಹಿತಿ ಇದ್ದಿದ್ದರೆ ಈ ಬಗೆಯ ಗಟನೆಗಳನ್ನು ತಡೆಯಬಹುದಿತ್ತೇನೋ!?
#ServeInMyLanguage 
#ಗ್ರಾಹಕಸೇವೆಯಲ್ಲಿ_ಕನ್ನಡ
account_circle
Rahul M Gowda(@rahulmgowda30) 's Twitter Profile Photo

ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೇಳುವುದು ಕನ್ನಡಿಗರ ಹಕ್ಕು, ಅದಕ್ಕೆ ಹಿಂಜರಿಕೆ ಬೇಡ.

ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೇಳುವುದು ಕನ್ನಡಿಗರ ಹಕ್ಕು, ಅದಕ್ಕೆ ಹಿಂಜರಿಕೆ ಬೇಡ.
#ಗ್ರಾಹಕಸೇವೆಯಲ್ಲಿ_ಕನ್ನಡ
#ServeInMyLanguage 
#NationalConsumerDay
account_circle
ಚಯ್ತನ್ಯ ಗವ್ಡ(@Ellarakannada) 's Twitter Profile Photo

ಅವ್ಶದಿ ಸ್ಟ್ರಿಪ್, ಡಬ್ಬಿಗಳ ಮೇಲೆ ಕನ್ನಡದಲ್ಲಿ ಏಕೆ ಮಾಹಿತಿ ಇರುವುದಿಲ್ಲ ? ಅದು ಅಶ್ಟೊಂದು ಕಶ್ಟವೇ ?

ಕನ್ನಡದಲ್ಲಿ ಮಾಹಿತಿ ನೀಡುವ ಮಾನವೀಯತೆಯೇ ಇಲ್ಲದ ಮೇಲೆ ಇನ್ಯಾವ ಸೀಮೆ ದರಿದ್ರ ಸಂಸ್ಕ್ರುತಿ ನಮ್ಮದು ?

ಅವ್ಶದಿ ಸ್ಟ್ರಿಪ್, ಡಬ್ಬಿಗಳ ಮೇಲೆ ಕನ್ನಡದಲ್ಲಿ ಏಕೆ ಮಾಹಿತಿ ಇರುವುದಿಲ್ಲ ? ಅದು ಅಶ್ಟೊಂದು ಕಶ್ಟವೇ ?

ಕನ್ನಡದಲ್ಲಿ ಮಾಹಿತಿ ನೀಡುವ ಮಾನವೀಯತೆಯೇ ಇಲ್ಲದ ಮೇಲೆ ಇನ್ಯಾವ ಸೀಮೆ ದರಿದ್ರ ಸಂಸ್ಕ್ರುತಿ ನಮ್ಮದು ?

#ಗ್ರಾಹಕಸೇವೆಯಲ್ಲಿ_ಕನ್ನಡ 
#ServeInMyLanguage
account_circle
ಕರ್ಣಾಟ(@Karnatanjaneya) 's Twitter Profile Photo

ಜನ ಕಡಿಮೆ ಇರುವ ಅಮೆರಿಕಾದ ಒಂದು ಚಿಕ್ಕ ರಾಜ್ಯದ ಇಂಡಿಯಾ ಸಾಮಾಗ್ರಿ ಮಳಿಗೆಯಲ್ಲೂ ಕೂಡ ಮೈಸೂರು ಸಾಂಡಲ್ ಸೋಪ್ ಸಿಗುತ್ತಿರುವುದು ಒಳ್ಳೆಯ ವಿಷಯ,ಕನ್ನಡಿಗನಾಗಿ ಹೆಮ್ಮೆ ಆಗುತ್ತಿದ್ದೆ
💛❤️
ಕೊರಗು ಏನೆಂದರೆ
ಕರ್ನಾಟಕದಲ್ಲಿ ಮಾಡಲಾದ ಮೈಸೂರು ಚಂದನದ ಸಾಬೂನಿನ ಡಬ್ಬಿಯ ಮೇಲೆ ಸ್ಪಾನಿಷ್ ಇದೆ ಕನ್ನಡ ಯಾಕೆ ಇಲ್ಲ?!?

ಜನ ಕಡಿಮೆ ಇರುವ ಅಮೆರಿಕಾದ ಒಂದು ಚಿಕ್ಕ ರಾಜ್ಯದ ಇಂಡಿಯಾ ಸಾಮಾಗ್ರಿ ಮಳಿಗೆಯಲ್ಲೂ ಕೂಡ ಮೈಸೂರು ಸಾಂಡಲ್ ಸೋಪ್ ಸಿಗುತ್ತಿರುವುದು ಒಳ್ಳೆಯ ವಿಷಯ,ಕನ್ನಡಿಗನಾಗಿ ಹೆಮ್ಮೆ ಆಗುತ್ತಿದ್ದೆ 
💛❤️ 
ಕೊರಗು ಏನೆಂದರೆ 
ಕರ್ನಾಟಕದಲ್ಲಿ ಮಾಡಲಾದ ಮೈಸೂರು ಚಂದನದ ಸಾಬೂನಿನ ಡಬ್ಬಿಯ ಮೇಲೆ ಸ್ಪಾನಿಷ್ ಇದೆ ಕನ್ನಡ ಯಾಕೆ ಇಲ್ಲ?!?
#ಗ್ರಾಹಕಸೇವೆಯಲ್ಲಿ_ಕನ್ನಡ
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಹೆಮ್ಮೆಯ ಕನ್ನಡತಿ. 🔥👌💛❤️

ಹುಬ್ಬಳ್ಳಿ ರೈಲ್ವೇ ಸ್ಟೇಷನ್ನಲ್ಲಿ ಬರೀ ಹಾಡು ಹಾಕುತ್ತಿದ್ದ ಸಿಬ್ಬಂದಿಗೆ ಚಳಿ ಜ್ವರ ಬಿಡಿಸಿದ 'ಕನ್ನಡತಿ'.
ಕನ್ನಡಿಗರು ಪ್ರಶ್ನೆ ಮಾಡುವುದು ಸರಿಯಾದ ಕೆಲಸ,ನಮ್ಮ ಸುತ್ತಣದ ಸೇವೆಗಳೆಲ್ಲವೂ ಕನ್ನಡದಲ್ಲೇ ಪಡೆಯುವುದು ಕನ್ನಡಿಗರ ಹಕ್ಕು. ✊️
Ministry of Railways

❤️

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕನ್ನಡ💛❤️

ಹಿಂದಿ ರಾಜ್ಯಗಳಲ್ಲಿ ಹಿಂದಿ ಬಳಸಿಕೊಳ್ಳಿ
ಕರ್ನಾಟಕದಲ್ಲಿ ಕನ್ನಡದಲ್ಲಿ ಮಾಹಿತಿ ಸಿಗಲಿ

ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನ ತನ್ನ ಭಾಷೆಯಲ್ಲಿ ಪಡೆದು ಕೊಳ್ಳುವುದು ಪ್ರತಿಯೊಬ್ಬ ಗ್ರಾಹಕನ ಹಕ್ಕು.

ಕರ್ನಾಟಕದಲ್ಲಿ ಬರುವುದೆಲ್ಲವು ಕನ್ನಡದಲ್ಲಿರಲಿ..

#consumerrightsday #ಗ್ರಾಹಕಸೇವೆಯಲ್ಲಿ_ಕನ್ನಡ
#ServeInMyLanguage
account_circle
MNV Gowda(@MNVGowda) 's Twitter Profile Photo

ಈ ದಿಕ್ಕಿನಲ್ಲಿ,ಮಾರ್ಚ್ 15ರ ವಿಶ್ವ ಗ್ರಾಹಕ ಹಕ್ಕುಗಳ ದಿನದಂದು ಬೆಳಿಗ್ಗೆ 11 ಗಂಟೆಗೆ ಟ್ವಿಟರ್ ಅಭಿಯಾನ ನಡೆಯುತ್ತಿದೆ. ಎಲ್ಲರೂ ಪಾಲ್ಗೊಳ್ಳೇಕೆಂದು ಕೋರಿಕೆ

ಈ ದಿಕ್ಕಿನಲ್ಲಿ,ಮಾರ್ಚ್ 15ರ ವಿಶ್ವ ಗ್ರಾಹಕ ಹಕ್ಕುಗಳ ದಿನದಂದು ಬೆಳಿಗ್ಗೆ 11 ಗಂಟೆಗೆ ಟ್ವಿಟರ್ ಅಭಿಯಾನ ನಡೆಯುತ್ತಿದೆ. ಎಲ್ಲರೂ  ಪಾಲ್ಗೊಳ್ಳೇಕೆಂದು ಕೋರಿಕೆ 

#ಗ್ರಾಹಕಸೇವೆಯಲ್ಲಿ_ಕನ್ನಡ 
#ServeInMyLanguage #ಕನ್ನಡ #Kannada
account_circle
ಚಂದ್ರು ಕಡ್ಲಜ್ಜಿ | chandru kadlajji(@kadlajjichandru) 's Twitter Profile Photo

ಇದು ಬಹಳಷ್ಟು ಬ್ಯಾಂಕುಗಳ ಕತೆ. ಚಲಾನ್ ಫಾರಂ ಎಲ್ಲವೂ ಇಂಗ್ಲೀಷು ಹಿಂದಿಯಲ್ಲಿ ಸಿಗುತ್ತವೆ. ಕರ್ನಾಟಕದಲ್ಲಿರುವ ಬ್ಯಾಂಕಿನಲ್ಲಿ ಕನ್ನಡವೇ ಇಲ್ಲ. ಇಲ್ಲಿನ ಗ್ರಾಹಕರಿಗೆ ಇದು ಹೇಗೆ ತಲುಪುತ್ತದೆ

ಇದು ಬಹಳಷ್ಟು ಬ್ಯಾಂಕುಗಳ ಕತೆ. ಚಲಾನ್ ಫಾರಂ ಎಲ್ಲವೂ ಇಂಗ್ಲೀಷು ಹಿಂದಿಯಲ್ಲಿ ಸಿಗುತ್ತವೆ. ಕರ್ನಾಟಕದಲ್ಲಿರುವ ಬ್ಯಾಂಕಿನಲ್ಲಿ ಕನ್ನಡವೇ ಇಲ್ಲ. ಇಲ್ಲಿನ ಗ್ರಾಹಕರಿಗೆ ಇದು ಹೇಗೆ ತಲುಪುತ್ತದೆ
#ಗ್ರಾಹಕಸೇವೆಯಲ್ಲಿ_ಕನ್ನಡ
#ServeInMyLanguage
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಕನ್ನಡದ ಕಡೆಗಣೆನೆ ಎಲ್ಲೆಲ್ಲಿ ಆಗ್ತಾ ಇದೆ ಅಂತ ಒಮ್ಮೆ ಟ್ವಿಟ್ಟರ್ ನಲ್ಲಿ ಈ ಹಾಶ್ ಟ್ಯಾಗ್ ಕೆದಕಿ ನೋಡಿ, ಬಾರತ ಸರ್ಕಾರದ ಹೇಗೆ ಗ್ರಾಹಕ ಹಕ್ಕುಗಳನ್ನು ಹೇಗೆ ಗಾಳಿಗೆ ತೂರಿದೆ ಅಂತ ನಿಮಗೆ ಮಾಹಿತಿ ಸಿಗು

ಕನ್ನಡದ ಕಡೆಗಣೆನೆ ಎಲ್ಲೆಲ್ಲಿ ಆಗ್ತಾ ಇದೆ ಅಂತ ಒಮ್ಮೆ ಟ್ವಿಟ್ಟರ್ ನಲ್ಲಿ ಈ ಹಾಶ್ ಟ್ಯಾಗ್ ಕೆದಕಿ ನೋಡಿ, ಬಾರತ ಸರ್ಕಾರದ ಹೇಗೆ ಗ್ರಾಹಕ ಹಕ್ಕುಗಳನ್ನು ಹೇಗೆ ಗಾಳಿಗೆ ತೂರಿದೆ ಅಂತ ನಿಮಗೆ ಮಾಹಿತಿ ಸಿಗು

#ServeInMyLanguage 
#NationalConsumerDay
#ಗ್ರಾಹಕಸೇವೆಯಲ್ಲಿ_ಕನ್ನಡ
account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಕಾರ್ಟುನ್ ವಾಹಿನಿಗಳನ್ನು ನೋಡಬೇಕಂದ್ರೆ ಹಿಂದಿ ಮಕ್ಕಳು ಹಿಂದಿಯಲ್ಲಿ,ತಮಿಳು ಮಕ್ಕಳು ತಮಿಳಲ್ಲಿ
ತೆಲುಗು ಮಕ್ಕಳು ತೇಲುಗಲ್ಲಿ ನೋಡುತ್ತಾರೆ
ಕನ್ನಡ ಮಕ್ಕಳಿಗೆ ಕನ್ನಡದಲ್ಲಿ ಅವಕಾಶ ಇಲ್ಲ
ಕನ್ನಡ ಮಕ್ಕಳು ನೋಡಲು ಬಯಸುವ ಕಾರ್ಟೂನ್ ಚಾನಲ್ ಗಳು ಕನ್ನಡದಲ್ಲಿ ಕಾರ್ಯಕ್ರಮ ಕೊಡಲಿ.

#ಕನ್ನಡ

#WorldConsumerRightsDay
account_circle