ईसरदास ઈસરદાસ 🔆🥇(inactive)(@RajasthanScion) 's Twitter Profile Photo

Coke with Marathi 🤗💗

I like products that put information in Marathi with English. Having marathi written is indeed a special feeling..💓
All products should serve in all languages whether official or unofficial.

#Serveinmylanguage
#Marathi
account_circle
ಅಪ್ಪು ಡೈನಾಸ್ಟಿ(@appudynasty1) 's Twitter Profile Photo

employees to deal with costumer in kannada only!
Coming from different parts and taking jobs is karnataka, and dominating kannada bank costumers will stop now.
If it happens it will give a push to campaign.
Good move by the government.…

#Bank employees to deal with costumer in kannada only!
Coming from different parts and taking jobs is karnataka,  and dominating kannada bank costumers   will stop now.
If it happens it will give a push to #ServeInMyLanguage campaign. 
Good move by the government.…
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕನ್ನಡ ಧಾರವಾಹಿಗಳಲ್ಲಿ ಕನ್ನಡ ಪ್ರಜ್ಞೆಯ ಬಗ್ಗೆ, ಕ್ಕೆ ಒತ್ತು ಕೊಡುವುದರ ಬಗ್ಗೆ ಒಲವು ತೋರಿತ್ತಿರುವುದು ಒಳ್ಳೆಯ ವಿಚಾರ. 👏👍

ಕರ್ನಾಟಕದಲ್ಲಿ ವ್ಯಾಪರ ನಡೆಸುವವರು ಕನ್ನಡ ಗ್ರಾಹಕರ ಮೇಲೆ ದರ್ಪ,ದೌರ್ಜನ್ಯ,ಅಟ್ಟಹಾಸ ಮೆರೆಯುತ್ತಿರುವುದನ್ನು ಕನ್ನಡಿಗರು ಪ್ರಶ್ನಿಸಬೇಕು.💛❤️

(1)

account_circle
Belagavi - ಬೆಳಗಾವಿ(@BelagaviKA) 's Twitter Profile Photo

ಕನ್ನಡ ಬೋರ್ಡ್ ಹಾಕಿ ಅಂತಾ ವಿನಂತಿ ಮಾಡಿಕೊಂಡಾಗ ಕನ್ನಡ ಹಾಕಲ್ಲಾ ಎಂದು ಸೊಕ್ಕಿನಿಂದ ಮಾತಾಡಿದವರಿಗೆ ಬುದ್ಧಿ ಬಂದು ಕನ್ನಡ ಬೋರ್ಡ್ ಹಾಕಿದ್ದಾರೆ. ಕರ್ನಾಟಕದಲ್ಲಿ ಏನೇ ಬರಲಿ, ಬರುವುದೆಲ್ಲಾ ಕನ್ನಡದಲ್ಲೆ ಇರಲಿ. ಕನ್ನಡ ಬೋರ್ಡ್ ಗಾಗಿ ಹೋರಾಟ ಮಾಡಿದ ಎಲ್ಲ‌ ಕನ್ನಡಿಗರಿಗೆ ಧನ್ಯವಾದಗಳು.

#belagavika 
#serveinmylanguage
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ನಮ್ಮೂರ ರೈಲು, ರೈಲು ನಿಲ್ದಾಣಗಳಲ್ಲಿ ಕನ್ನಡ ದಲ್ಲಿ ಮಾಹಿತಿ ಹಾಗೂ ಸೂಚನೆ ಹಾಕಲೆಂದು ಆಗ್ರಹಿಸೋಣ.. ✊️💛❤️

ನಮ್ಮೂರ ರೈಲು, ರೈಲು ನಿಲ್ದಾಣಗಳಲ್ಲಿ ಕನ್ನಡ ದಲ್ಲಿ ಮಾಹಿತಿ ಹಾಗೂ ಸೂಚನೆ ಹಾಕಲೆಂದು ಆಗ್ರಹಿಸೋಣ.. ✊️💛❤️

#ಗ್ರಾಹಕಸೇವೆಯಲ್ಲಿ_ಕನ್ನಡ 
#ಕನ್ನಡದಲ್ಲಿ_ಗ್ರಾಹಕಸೇವೆ
#ServeInMyLanguage
account_circle
హిందీ విధింపు ఆపండి - ఆంధ్ర మరియు తెలంగాణ(@StopHindiinAPTS) 's Twitter Profile Photo

Telugu is the most spoken language in South India and the fourth most spoken language in India.
X @TwitterIndia
The X app is available in all our neighbouring state languages (Tamil, Kannada, and Marathi), but it is not available in Telugu.

Telugu is the most spoken language in South India and the fourth most spoken language in India.
@X @TwitterIndia 
The X app is available in all our neighbouring state languages (Tamil, Kannada, and Marathi), but it is not available in Telugu.
#serveinmylanguage 
#TwitterInTelugu
account_circle
Kiran Kodlady | ಕಿರಣ್ ಕೊಡ್ಲಾಡಿ(@kodlady) 's Twitter Profile Photo

Right way to do the business in Karnataka. Practical way to reach maximum market in Karnataka.

Have all your services, details of the products are clearly written in Kannada.
Good job, DeepRooted.

Right way to do the business in Karnataka. Practical way to reach maximum market in Karnataka.

Have all your services, details of the products are clearly written in Kannada.
Good job, DeepRooted.
#ServeInMyLanguage
account_circle
ಶರತ್।Sharath 💊 VT-SKS(@sharathtweet) 's Twitter Profile Photo

Hey IndusInd Bank, noticed your ATM at the Suburban Bus Stand in Mysore offers only Hindi and English. Why no Kannada? So can we consider that you are not interested to serve Kannadigas or can we expect an update soon ? .

Hey @MyIndusIndBank, noticed your ATM at the Suburban Bus Stand in Mysore offers only Hindi and English. Why no Kannada? So can we consider that you are not interested to serve Kannadigas or can we expect an update soon ? #ServeInMyLanguage. #KannadaInKarnataka #ಕನ್ನಡ_ಬಳಸಿ
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಏನಿದು ದೊಂಬರಾಟ NoBroker Support NoBroker.com

ಬೆಂಗಳೂರಿನ ಜನರಿಗೆ ಕರೆ ಮಾಡಿ ತಮಿಳ್ ಹಾಗೂ ಹಿಂದಿಯಲ್ಲಿ ಮಾತಾಡಿ ಎಂದು ಕೇಳುತ್ತಿರುವ ನಿಮ್ಮ So called employees ಗೆ ಮಾನ ಮರ್ಯಾದೆ ಇದೀಯ

ಕನ್ನಡದಲ್ಲಿ ಸೇವೆ ಕೊಡಿ ಇಲ್ಲ ಬೆಂಗಳೂರಿನಿಂದ ಜಾಗ ಖಾಲಿ ಮಾಡಿ

account_circle
ಬಳ್ಳಾರಿ ರಾಯಣ್ಣ(@ballari_rayanna) 's Twitter Profile Photo

“ಹಂಪಿ” ಕನ್ನಡಿಗರು ಕಟ್ಟಿ ಆಳಿದ ಕನ್ನಡ ದೇಶ.
ನಾನು ಕನ್ನಡಿಗ,
ಹಂಪಿ ಇರುವುದು ಕನ್ನಡನಾಡಲ್ಲಿ,
ಈಗ ಆಳುತ್ತಿರುವವರು ಕನ್ನಡಿಗರು,
ಆದರೆ!!
ಪ್ರವೇಶ ಚೀಟಿಯಲ್ಲಿ ನಮ್ಮ ಕನ್ನಡ ಇಲ್ಲ.
Siddaramaiah BJP Karnataka
DK Shivakumar Karnataka Congress

“ಹಂಪಿ” ಕನ್ನಡಿಗರು ಕಟ್ಟಿ ಆಳಿದ ಕನ್ನಡ ದೇಶ. 
ನಾನು ಕನ್ನಡಿಗ, 
ಹಂಪಿ ಇರುವುದು ಕನ್ನಡನಾಡಲ್ಲಿ,
ಈಗ ಆಳುತ್ತಿರುವವರು ಕನ್ನಡಿಗರು,
ಆದರೆ!!
ಪ್ರವೇಶ ಚೀಟಿಯಲ್ಲಿ ನಮ್ಮ ಕನ್ನಡ ಇಲ್ಲ.
@siddaramaiah @BJP4Karnataka
@DKShivakumar @INCKarnataka
 #stopHindiimposition #serveinmylanguage 
#kannadigas
account_circle
ರವಿ ಶಂಕರ್ ಗೊರೂರು(@rsgoruru) 's Twitter Profile Photo

ಹೊಸದಾಗಿ ಬಂದ ಎಟಿಎಮ್ ಕಾರ್ಡ್ ಉಪಯೋಗಿಸುವ ಮಾಹಿತಿಯ ಪತ್ರದಲ್ಲಿ ಹಿಂದಿ ಮತ್ತುಇಂಗೀಶ್ ಮಾತ್ರ ಇದೆ ಕನ್ನಡ ಇಲ್ಲ
ಕನ್ನಡ ಮಾತ್ರ ಗೊತ್ತಿರುವ ಜನಸಾಮಾನ್ಯರಿಗೆ ಇದರಲ್ಲಿ ಏನ್ ಇದೆ ಅಂತ ಹೇಗೆ ಗೊತ್ತಾಗಬೇಕು ದಯವಿಟ್ಟು ಕನ್ನಡಿಗರಿಗೆ ಕನ್ನಡದಲ್ಲಿ ಮಾಹಿತಿ ಕೊಡಿ‌

#NationalConsumerRightsDay
#ಗ್ರಾಹಕಸೇವೆಯಲ್ಲಿ_ಕನ್ನಡ
account_circle
ಸಚಿನ್ ಗೌಡ | Sachin Gowda(@SachinG66628188) 's Twitter Profile Photo

ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಗಂದದ ಸೋಪು ಪ್ರೀತಿಯಿಂದ ಕೊಂಡುಕೊಂಡೆ,,, ಒಂದಕ್ಶರ ಕೂಡ ನೆಲದ ನುಡಿ ಕನ್ನಡ ಇಲ್ಲ.
೮೦ ರೂಪಾಯಿ.
೧೦೮ ವರ್ಶದ ಸಂಸ್ತೆ.

ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಗಂದದ ಸೋಪು ಪ್ರೀತಿಯಿಂದ ಕೊಂಡುಕೊಂಡೆ,,, ಒಂದಕ್ಶರ ಕೂಡ ನೆಲದ ನುಡಿ ಕನ್ನಡ ಇಲ್ಲ. 
೮೦ ರೂಪಾಯಿ.
೧೦೮ ವರ್ಶದ ಸಂಸ್ತೆ.
#ServeInMyLanguage 
#ಕಾಣಲಿಕನ್ನಡ_ಕೇಳಲಿಕನ್ನಡ
account_circle
AV(@A_V_Speaks) 's Twitter Profile Photo

PMO India We tried to register our NGO in but NITI Aayog has rejected it since our trust deed is in 👇
Also they asked us to translate to / & notarise.

Where is the equality? Or Is the Govt treating us as second class citizens?

@PMOIndia We tried to register our NGO in #Darpan but @NITIAayog has rejected it since our trust deed is in #Kannada 👇
Also they asked us to translate to #Hindi/#English & notarise.

Where is the equality? Or Is the Govt treating us as second class citizens?

#ServeInMyLanguage
account_circle