Chikkaballapura District Police(@spcbpura) 's Twitter Profile Photo

ಪೊಲೀಸ್ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿರುವ ಭಯದ ನಿವಾರಣೆ, ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪೊಲೀಸ್ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿರುವ ಭಯದ ನಿವಾರಣೆ, ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
account_circle
PULAKESHINAGAR TRAFFIC BTP(@ftowntrfps) 's Twitter Profile Photo

ಈ ದಿನ ನಮ್ಮ ಸಂಚಾರ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀಮತಿ ಮೆಹರಾಸ್ ಪ್ರೌಢಶಾಲೆಯ ಮಕ್ಕಳನ್ನು ನಮ್ಮ ಠಾಣೆಗೆ ಬರಮಾಡಿಕೊಂಡು ಪೊಲೀಸ್ ಇಲಾಖೆ ಮತ್ತು ಸಂಚಾರ ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು ಹಾಗೂ ರಸ್ತೆಯಲ್ಲಿ ಸಾಗುವಾಗ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ತಿಳಿಸಲಾಯಿತು.

#ತೆರೆದಮನೆ
#TeredaMane

KG HALLI TRAFFIC BTP(@kghallitrfps) 's Twitter Profile Photo

'Seventh day Adventist English high' school ಶಾಲಾ ವಿದ್ಯಾರ್ಥಿಗಳಿಗೆ ಇಂದು ಠಾಣೆಗೆ ಕರೆದುಕೊಂಡು ಬಂದು ' 'ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ಮತ್ತು ಬಗ್ಗೆ ವಿದ್ಯಾರ್ಥಿಗಳಿಗೆ ಮೂಡಿಸಲಾಯಿತು.

CP Bengaluru ಪೊಲೀಸ್ ಆಯುಕ್ತ ಬೆಂಗಳೂರು
Joint CP, Traffic, Bengaluru
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

'Seventh day Adventist English high' school ಶಾಲಾ ವಿದ್ಯಾರ್ಥಿಗಳಿಗೆ ಇಂದು #ಕೆಜಿಹಳ್ಳಿಸಂಚಾರಪೊಲೀಸ್ ಠಾಣೆಗೆ ಕರೆದುಕೊಂಡು ಬಂದು '#ತೆರೆದಮನೆ'ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ #ಸಂಚಾರನಿಯಮಗಳು ಮತ್ತು #ರಸ್ತೆಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ #ಜಾಗೃತಿ ಮೂಡಿಸಲಾಯಿತು.

@CPBlr 
@Jointcptraffic 
@DCPTrEastBCP
account_circle
KG HALLI TRAFFIC BTP(@kghallitrfps) 's Twitter Profile Photo

'ತೆರದ ಮನೆ' ಕಾರ್ಯಕ್ರಮದ ಅಂಗವಾಗಿ ನಮ್ಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ದಿನ 'Ruby international school' ಮಕ್ಕಳನ್ನು ಪೊಲೀಸ್ ಠಾಣೆಗೆ ಆಹ್ವಾನಿಸಿ ಪೋಲಿಸ್ ಠಾಣೆಯ ಪರಿಚಯ,ಠಾಣೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.

'ತೆರದ ಮನೆ' ಕಾರ್ಯಕ್ರಮದ ಅಂಗವಾಗಿ ನಮ್ಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ದಿನ 'Ruby international school' ಮಕ್ಕಳನ್ನು ಪೊಲೀಸ್ ಠಾಣೆಗೆ ಆಹ್ವಾನಿಸಿ ಪೋಲಿಸ್ ಠಾಣೆಯ ಪರಿಚಯ,ಠಾಣೆಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.       #ತೆರೆದಮನೆ
account_circle
HIGH GROUND TRAFFIC BTP(@highgroundtrfps) 's Twitter Profile Photo

CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP TRAFFIC WEST ACP CENTRAL TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice  ಬೆಂಗಳೂರು ನಗರ ಪೊಲೀಸ್‌ BengaluruCityPolice

ಈ ದಿನ ಹೈ ಗ್ರೌಂಡ್ಸ್ ಸಂಚಾರ ಠಾಣಾಯ್ಲಲಿ 
'🚦 ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ -24 🚦'ರ ಅಂಗವಾಗಿ ನಮ್ಮ ಠಾಣಾ ವ್ಯಾಪ್ತಿಯಲ್ಲಿರುವ ನೆರೆ ಹೊರೆಯವವರನ್ನು  ನಮ್ಮ ಠಾಣೆಗೆ..1/2

@CPBlr @Jointcptraffic @DCPTrWestBCP @acpcentraltrf @blrcitytraffic  @BlrCityPolice
#ತೆರೆದಮನೆ
#BeARoadSafetySuperhero #NRSM2024
ಈ ದಿನ ಹೈ ಗ್ರೌಂಡ್ಸ್ ಸಂಚಾರ ಠಾಣಾಯ್ಲಲಿ 
'🚦 ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ -24 🚦'ರ ಅಂಗವಾಗಿ ನಮ್ಮ ಠಾಣಾ ವ್ಯಾಪ್ತಿಯಲ್ಲಿರುವ ನೆರೆ ಹೊರೆಯವವರನ್ನು  ನಮ್ಮ ಠಾಣೆಗೆ..1/2
account_circle
KG HALLI TRAFFIC BTP(@kghallitrfps) 's Twitter Profile Photo

ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ 'NA PUBLIC SCHOOL' ಶಾಲಾ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಪೊಲೀಸ್ ಠಾಣೆಯ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು.CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP EAST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ 'NA PUBLIC SCHOOL'  ಶಾಲಾ ವಿದ್ಯಾರ್ಥಿಗಳಿಗೆ  #ತೆರೆದಮನೆ ಕಾರ್ಯಕ್ರಮ ಆಯೋಜಿಸಿ ಮಕ್ಕಳಿಗೆ ಪೊಲೀಸ್ ಠಾಣೆಯ ಬಗ್ಗೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು.@CPBlr @Jointcptraffic @DCPTrEastBCP @acpeasttraffic @blrcitytraffic
account_circle
PULAKESHINAGAR TRAFFIC BTP(@ftowntrfps) 's Twitter Profile Photo

ಈ ದಿನ ನಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಕನ್ನಡ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಸಂಚಾರ ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು ಹಾಗೂ ರಸ್ತೆಯಲ್ಲಿ ಸಾಗುವಾಗ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ತಿಳಿಸಲಾಯಿತು.

#ತೆರೆದಮನೆ
#SchoolAssociationforRoadSafety 
ಈ ದಿನ ನಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಕನ್ನಡ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಸಂಚಾರ ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು ಹಾಗೂ ರಸ್ತೆಯಲ್ಲಿ ಸಾಗುವಾಗ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ತಿಳಿಸಲಾಯಿತು.
account_circle
PULAKESHINAGAR TRAFFIC BTP(@ftowntrfps) 's Twitter Profile Photo

ಈ ದಿನ ನಮ್ಮ ಸಂಚಾರ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕನ್ನಡ ತಮಿಳು ಪ್ರಾಥಮಿಕ ಶಾಲೆಯ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಇಲಾಖೆ ಮತ್ತು ಸಂಚಾರ ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು ಹಾಗೂ ರಸ್ತೆಯಲ್ಲಿ ಸಾಗುವಾಗ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ತಿಳಿಸಲಾಯಿತು.

#ತೆರೆದಮನೆ
#TeredaMane
ಈ ದಿನ ನಮ್ಮ ಸಂಚಾರ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕನ್ನಡ ತಮಿಳು ಪ್ರಾಥಮಿಕ ಶಾಲೆಯ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಇಲಾಖೆ ಮತ್ತು ಸಂಚಾರ ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು ಹಾಗೂ ರಸ್ತೆಯಲ್ಲಿ ಸಾಗುವಾಗ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ತಿಳಿಸಲಾಯಿತು.
account_circle
Mangaluru Mulki PS(@mulkimgc) 's Twitter Profile Photo

ಮುಲ್ಕಿ ಪೊಲೀಸ್ ಠಾಣೆಯಲ್ಲಿ 'ತೆರೆದಮನೆ' ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಪೊಲೀಸ್ ವ್ಯವಸ್ಥೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ತಿಳಿ ಹೇಳಲಾಯಿತು.
Mangaluru City Police DCP L&O Mangaluru City ACP NORTH MANGALURU

ಮುಲ್ಕಿ ಪೊಲೀಸ್ ಠಾಣೆಯಲ್ಲಿ 'ತೆರೆದಮನೆ' ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಪೊಲೀಸ್ ವ್ಯವಸ್ಥೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ತಿಳಿ ಹೇಳಲಾಯಿತು.
@compolmlr @dcplomlr @acpnorthmgc
account_circle
BANASAWADI TRAFFIC BTP(@bwaditrafficps) 's Twitter Profile Photo

ಈ ದಿನ ನಮ್ಮ ಠಾಣೆಯಲ್ಲಿ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡು, CMR ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ & ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ. ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಎಂಬಿತ್ಯಾದಿ ಮಾಹಿತಿ ನೀಡಲಾಯಿತು. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP EAST TRAFFIC BTP

account_circle
BANASAWADI TRAFFIC BTP(@bwaditrafficps) 's Twitter Profile Photo

ಈ ದಿನ ನಮ್ಮ ಠಾಣೆಯಲ್ಲಿ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ & ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ. ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಎಂಬಿತ್ಯಾದಿ ಮಾಹಿತಿ ನೀಡಲಾಯಿತು. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

ಈ ದಿನ ನಮ್ಮ ಠಾಣೆಯಲ್ಲಿ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ & ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ. ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಎಂಬಿತ್ಯಾದಿ ಮಾಹಿತಿ ನೀಡಲಾಯಿತು. @CPBlr @Jointcptraffic @DCPTrEastBCP
account_circle
BANASAWADI TRAFFIC BTP(@bwaditrafficps) 's Twitter Profile Photo

ಈ ದಿನ ನಮ್ಮ ಠಾಣೆಯಲ್ಲಿ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸೆಂಟ್ ಜಾನ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ & ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ. ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಎಂಬಿತ್ಯಾದಿ ಮಾಹಿತಿ ನೀಡಲಾಯಿತು. CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru

ಈ ದಿನ ನಮ್ಮ ಠಾಣೆಯಲ್ಲಿ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸೆಂಟ್ ಜಾನ್ಸ್ ಇಂಟರ್ ನ್ಯಾಷನಲ್ ಸ್ಕೂಲ್  ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ & ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ. ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಎಂಬಿತ್ಯಾದಿ ಮಾಹಿತಿ ನೀಡಲಾಯಿತು. @CPBlr @Jointcptraffic
account_circle
SP Mysuru District(@SPmysuru) 's Twitter Profile Photo

'ತೆರೆದಮನೆ ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಠಾಣಾ ಒಳಾವರಣಕ್ಕೆ ಕರೊದೊಯ್ದು ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಹೇಳಿ, ಠಾಣೆಗೆ ಬಂದಾಗ ಸಹಾಯಕ್ಕಾಗಿ ಯಾರನ್ನು ಭೇಟಿ ಮಾಡಬೇಕು ಎಂಬಿತ್ಯಾದಿಯಾಗಿ ತಿಳಿಸಿದರು. MSPS PI ಶ್ರೀ.ಶಶಿಕುಮಾರ್ ರವರು ಹಾಜರಿದ್ದರು. Chethan R IPS @IGP_SR_Mysuru

'ತೆರೆದಮನೆ ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಠಾಣಾ ಒಳಾವರಣಕ್ಕೆ ಕರೊದೊಯ್ದು ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಹೇಳಿ, ಠಾಣೆಗೆ ಬಂದಾಗ ಸಹಾಯಕ್ಕಾಗಿ ಯಾರನ್ನು ಭೇಟಿ ಮಾಡಬೇಕು ಎಂಬಿತ್ಯಾದಿಯಾಗಿ ತಿಳಿಸಿದರು. MSPS PI ಶ್ರೀ.ಶಶಿಕುಮಾರ್ ರವರು ಹಾಜರಿದ್ದರು. @Chethan_R @IGP_SR_Mysuru
account_circle