ACP TT&RSI(@Acpttrsi) 's Twitter Profile Photo

ಬೆಂಗಳೂರು ನಗರ ಸಂಚಾರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ HOMEGUARDಗಳಿಗೆ ಸಂಚಾರನಿಯಮಗಳು ಕಾನೂನು ಹಾಗೂ ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕರೊಂದಿಗೆ ದೈನಂದಿನ ಕರ್ತವ್ಯದ ವೇಳೆ ಹೇಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂಬುದರ ಕುರಿತು ತರಬೇತಿಯನ್ನು ನುರಿತ ವಿಷಯ ತಜ್ಞರು ಹಾಗೂ ಅಧಿಕಾರಿಗಳಿಂದ TTRSIನಲ್ಲಿ ತರಬೇತಿ ನೀಡಲಾಯಿತು

ಬೆಂಗಳೂರು ನಗರ ಸಂಚಾರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ HOMEGUARDಗಳಿಗೆ ಸಂಚಾರನಿಯಮಗಳು ಕಾನೂನು ಹಾಗೂ ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕರೊಂದಿಗೆ ದೈನಂದಿನ ಕರ್ತವ್ಯದ ವೇಳೆ ಹೇಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂಬುದರ ಕುರಿತು ತರಬೇತಿಯನ್ನು ನುರಿತ ವಿಷಯ ತಜ್ಞರು ಹಾಗೂ ಅಧಿಕಾರಿಗಳಿಂದ TTRSIನಲ್ಲಿ ತರಬೇತಿ ನೀಡಲಾಯಿತು
account_circle
KG HALLI TRAFFIC BTP(@kghallitrfps) 's Twitter Profile Photo

'Seventh day Adventist English high' school ಶಾಲಾ ವಿದ್ಯಾರ್ಥಿಗಳಿಗೆ ಇಂದು ಠಾಣೆಗೆ ಕರೆದುಕೊಂಡು ಬಂದು ' 'ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ಮತ್ತು ಬಗ್ಗೆ ವಿದ್ಯಾರ್ಥಿಗಳಿಗೆ ಮೂಡಿಸಲಾಯಿತು.

CP Bengaluru ಪೊಲೀಸ್ ಆಯುಕ್ತ ಬೆಂಗಳೂರು
Joint CP, Traffic, Bengaluru
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

'Seventh day Adventist English high' school ಶಾಲಾ ವಿದ್ಯಾರ್ಥಿಗಳಿಗೆ ಇಂದು #ಕೆಜಿಹಳ್ಳಿಸಂಚಾರಪೊಲೀಸ್ ಠಾಣೆಗೆ ಕರೆದುಕೊಂಡು ಬಂದು '#ತೆರೆದಮನೆ'ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ #ಸಂಚಾರನಿಯಮಗಳು ಮತ್ತು #ರಸ್ತೆಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ #ಜಾಗೃತಿ ಮೂಡಿಸಲಾಯಿತು.

@CPBlr 
@Jointcptraffic 
@DCPTrEastBCP
account_circle
BELLANDURU TRAFFIC BTP(@bellandurutrfps) 's Twitter Profile Photo

ಈ ದಿನ ಠಾಣಾ ಸರಹದ್ದಿನ ರೇಣುಕಾ ಹೈ ಸ್ಕೂಲ್ ಶಾಲಾ ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಗೆ ಕೆರೆದುಕೊಂಡು ಹೋಗಿ, ಅವರಿಗೆ ಹಾಗೂ ,ಸೂಚನಾ ಫಲಕಗಳ ಬಗ್ಗೆ ಅರಿವು ಮೂಡಿಸಲಾಯಿತು. DCP SOUTH TRAFFIC ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್‌ BengaluruCityPolice Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಈ ದಿನ ಠಾಣಾ ಸರಹದ್ದಿನ ರೇಣುಕಾ ಹೈ ಸ್ಕೂಲ್ ಶಾಲಾ ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಗೆ ಕೆರೆದುಕೊಂಡು ಹೋಗಿ, ಅವರಿಗೆ #ರಸ್ತೆಸುರಕ್ಷತೆ ಹಾಗೂ #ಸಂಚಾರನಿಯಮಗಳು,ಸೂಚನಾ ಫಲಕಗಳ ಬಗ್ಗೆ ಅರಿವು ಮೂಡಿಸಲಾಯಿತು. @DCPSouthTrBCP @blrcitytraffic @BlrCityPolice @Jointcptraffic @CPBlr
account_circle
MADIVALA TRAFFIC BTP(@madivalatrfps) 's Twitter Profile Photo

ಈ ದಿನ ಠಾಣಾ ಸರಹದ್ದಿನ ಮಾರ್ಥಸ್ ಇಂಗ್ಲಿಷ್ ಹೈ ಸ್ಕೂಲ್ ಶಾಲಾ ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಗೆ ಕೆರೆದುಕೊಂಡು ಹೋಗಿ, ಅವರಿಗೆ ಹಾಗೂ ,ಸೂಚನಾ ಫಲಕಗಳ ಬಗ್ಗೆ ಅರಿವು ಮೂಡಿಸಲಾಯಿತ್ತು.

ಈ ದಿನ ಠಾಣಾ ಸರಹದ್ದಿನ ಮಾರ್ಥಸ್ ಇಂಗ್ಲಿಷ್ ಹೈ ಸ್ಕೂಲ್ ಶಾಲಾ ಮಕ್ಕಳನ್ನು ಟ್ರಾಫಿಕ್ ಪಾರ್ಕ್ ಗೆ ಕೆರೆದುಕೊಂಡು ಹೋಗಿ, ಅವರಿಗೆ #ರಸ್ತೆಸುರಕ್ಷತೆ ಹಾಗೂ #ಸಂಚಾರನಿಯಮಗಳು,ಸೂಚನಾ ಫಲಕಗಳ ಬಗ್ಗೆ ಅರಿವು ಮೂಡಿಸಲಾಯಿತ್ತು.
account_circle
WILSONGARDEN TRAFFIC POLICE STATION.(@wgardentrfps) 's Twitter Profile Photo

ಈದಿನ ನಮ್ಮ ಠಾಣೆಯ ಪಿಎಸ್ಐ ಶ್ರೀಮತಿ ಲಕ್ಷ್ಮೀದೇವಿ ಹಾಗೂ ಹೆಚ್.ಸಿ ಅಸಾದುಲ್ಲಾ ಬೇಗ್ ರವರು ಕೆ.ಹೆಚ್.ಜಂಕ್ಷನ್ ನಲ್ಲಿ ವಾಹನ ಸವಾರರಿಗೆ/ಸಾರ್ವಜನಿಕರಿಗೆ ರಸ್ತೆಸುರಕ್ಷತೆ ನಿಯಮಗಳು ಮತ್ತು ಸಂಚಾರನಿಯಮಗಳು ಮತ್ತು ಸುರಕ್ಷಿತ ವಾಹನಚಾಲನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

ಈದಿನ ನಮ್ಮ ಠಾಣೆಯ ಪಿಎಸ್ಐ ಶ್ರೀಮತಿ ಲಕ್ಷ್ಮೀದೇವಿ ಹಾಗೂ ಹೆಚ್.ಸಿ ಅಸಾದುಲ್ಲಾ ಬೇಗ್ ರವರು ಕೆ.ಹೆಚ್.ಜಂಕ್ಷನ್ ನಲ್ಲಿ ವಾಹನ ಸವಾರರಿಗೆ/ಸಾರ್ವಜನಿಕರಿಗೆ ರಸ್ತೆಸುರಕ್ಷತೆ ನಿಯಮಗಳು ಮತ್ತು ಸಂಚಾರನಿಯಮಗಳು ಮತ್ತು ಸುರಕ್ಷಿತ ವಾಹನಚಾಲನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು @CPBlr @blrcitytraffic @DCPTrEastBCP
account_circle
kannadaprabha(@KannadaPrabha) 's Twitter Profile Photo

ತಪ್ಪಾಗಿ ಯೂಟರ್ನ್: ಬೆಂಗಳೂರಿನಲ್ಲಿ ಶಾಲಾ ಬಸ್ ಚಾಲಕನಿಗೆ ಟ್ರಾಫಿಕ್ ಪೊಲೀಸ್ ದಂಡ.. ಫೋಟೋ ವೈರಲ್
TrafficPolice ಸಂಚಾರಪೊಲೀಸ್
Read more here: bityl.co/K0c6

account_circle
kannadaprabha(@KannadaPrabha) 's Twitter Profile Photo

ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ: ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಉತ್ತರ ನೀಡಿದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌!

Read more here: bityl.co/FDW7

account_circle
kannadaprabha(@KannadaPrabha) 's Twitter Profile Photo

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡದ ಬದಲಿಗೆ ಆಂಧ್ರ ಪೊಲೀಸರು ಕೊಟ್ಟಿದ್ದೇನು ಗೊತ್ತಾ?

Read more here: bit.ly/2I7XYL2

account_circle