𝚅𝚎𝚗𝚔𝚢𝚖𝚝𝚊𝚔𝚊𝚕𝚎 @28Gulbarga(@venkymtakale28) 's Twitter Profile Photo

ಮನುಷ್ಯ ಜೀವನದಲ್ಲಿ ಮೇಲೆ ಬರಲು ಯಾವ ಪದವಿ ಅವಶ್ಯಕತೆ ಇಲ್ಲ.. ಒಳ್ಳೆಯ ಮಾತು..
ಒಳ್ಳೆಯ ವಿಚಾರ..
ನಿರ್ಮಲ ಹೃದಯವೇ
ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ.

ಮನುಷ್ಯ ಜೀವನದಲ್ಲಿ ಮೇಲೆ ಬರಲು ಯಾವ ಪದವಿ ಅವಶ್ಯಕತೆ ಇಲ್ಲ.. ಒಳ್ಳೆಯ ಮಾತು.. 
ಒಳ್ಳೆಯ ವಿಚಾರ.. 
ನಿರ್ಮಲ ಹೃದಯವೇ 
ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ.
account_circle
Republic Kannada(@KannadaRepublic) 's Twitter Profile Photo

Lok Sabha Elections 2024 Voting:ವೋಟ್ ಹಾಕಲು ಕ್ಯೂನಲ್ಲಿ ನಿಂತ ನಿರ್ಮಲ ಸೀತಾರಾಮನ್|Nirmala Sitharaman Voting
.
WATCH LIVE: youtube.com/watch?v=y_704-…
.
2024

account_circle
ZP_Mysuru(@ZP_Mysuru) 's Twitter Profile Photo

ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರ ದಂಪತಿಗಳು ಗೋಕುಲಂ ನಿರ್ಮಲ ಶಿಕ್ಷಣ ಸಂಸ್ಥೆಯಲ್ಲಿ ಮತದಾನ ಮಾಡಿದರು.

ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರ ದಂಪತಿಗಳು ಗೋಕುಲಂ ನಿರ್ಮಲ ಶಿಕ್ಷಣ ಸಂಸ್ಥೆಯಲ್ಲಿ ಮತದಾನ ಮಾಡಿದರು.
account_circle
ಮಹೇಶ್ ಎಸ್ ಆರ್ ಮೇಡಾಳ(@MaheshSRmedala) 's Twitter Profile Photo

ನಿರ‌್ಮಲ ಅಕ್ಕ ಏನೇನೋ ಪುಂಗ್ತಾ ಇದ್ರು,

ಚರ‌್ಚೆಗೆ ಬನ್ನಿ ಅಂತ ಕರೆದಾಗ ಗಾಂಚಲಿ ತೋರಿಸಿ ಮಾತಾಡಿದರು,

ಕನ್ನಡಿಗರಿಗೆ ಅನ್ಯಾಯ ಮಾಡೋಕೆ ಕಾಯ್ತಾ ಇರ‌್ತಾರೆ.
ಸುಮ್ನೆ ಬಿಟ್ಟಿದ್ರೆ ಇದನಗನೂ ಬೀಮರುಗೆ ಕೊಟ್ಟುಬಿಡ್ತಿದ್ರು.

account_circle
Prasanna S P ᵀᵒˣᶦᶜ(@Prasann30238157) 's Twitter Profile Photo

ಈ ಚಿಂಗಂ

ಬ್ಲೂ jp ಬಕೆಟ್ ಟಿವಿ ಮತ್ತೆ ಆಂಕರ್ ಇರೋ ಕಡೆ ಮಾತೋಡೋದು ಅಲ್ಲ

ತಾಕತ್ತು ಇದ್ರೆ

Krishna Byre Gowda forum ge bandu

Open debate madoke heli ತಾಕತ್ತು ಇದ್ರೆ ಇವನಿಗೆ

ನಿರ್ಮಲ ಸೀತಾರಾಮನ್ ಬಾರದೆ ಹೆದರಿ ಓಡಿ ಹೋದ್ಲು

ಇವರದ್ದೇ ಜನ, ಇವರದೇ ಚಾನಲ್ ,ಇವರದ್ದೇ ಪ್ರಶ್ನೆ ಇವರದ್ದೇ ಉತ್ತದ
.ಅಲ್ಲಿ ಬಂದು ಶೋಕಿ ಕೊಡೋದು

account_circle
Ro(@Rosh_aaaa) 's Twitter Profile Photo

ನಿರ್ಮಲಾ ಉಪಾಸೆ-Nirmala Upase 🇮🇳 Ankitha KL RD ಬೆಂಕಿ ಹಚ್ಚು. ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚು. ಒಂದು ದಿನ ಅದೇ ಬೆಂಕಿ ನಿನ್ನ ಸರ್ವನಾಶ ಮಾಡಲಿ. ಸೌಜನ್ಯಳಿಗೆ ಆದ ಅನ್ಯಾಯದ ಪ್ರೂಪ್ ಬೇಕಾ ನಿನಗೆ? ನೀನೂ ನಿರ್ಮಲ ಅಲ್ಲ. ಸೌಜನ್ಯಳ ತಂದೆ- ತಾಯಿ ಹೇತು ಬಿಟ್ಟ ಮಲ

account_circle
ಕನ್ನಡ ಸಾಲು(@KannadaSaalu) 's Twitter Profile Photo

✍️ಮರವಾಗೆಲೆ, ಓ ಜೀವವೇ, ಮರವಾಗು
ಹಲ ಬಗೆಯಲಿ ಈ ಲೋಕಕೆ ನೆರವಾಗು
ಅಲೆದಾಡುವ ಜೀವಕ್ಕೆಲ್ಲಿ ಯಾವ ನೆಲೆ?
ನೆಲದಾಳಕೆ ಬೇರನೂರಿ ಸ್ಥಿರವಾಗು

ಭೂಸಾರವ ನೀ ಹೀರಿ ತೊಡು ಹಸಿರನ್ನು
ಪರಿಸರಕೆ ನೀಡು ನಿರ್ಮಲ ಉಸಿರನ್ನು
ರೆಂಬೆಯಲ್ಲೂ ತುಂಬಲಿ ಹೂ ಹಣ್ಣು
ತಂಪು ನೆರಳ ಕೊಡುವ ಚಪ್ಪರವಾಗು

account_circle
ಪೆನ್ ಡ್ರೈವ್ ಪೈಲ್ವಾನ್(@paddehuli91) 's Twitter Profile Photo

ಮೊನ್ನೆ ಮೊನ್ನೆ ಸುಪ್ರೀಂ ಕೋರ್ಟ್ ಉಗ್ತಿದ್ರೂ ನಿಮ್ಗೆ ಬುದ್ದಿ ಬರೋದಿಲ್ಲ.
ನೀವು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಪರಿಹಾರ ಕೇಳಲಾರದೆ, ನರಸತ್ತಂತೆ ನಡು ಬಗ್ಗಿಸಿ ನಿಂತಿದ್ರಿ.
ಈಗ ಕಾಂಗ್ರೆಸ್ ಸರ್ಕಾರ ಕೋರ್ಟ್ ಮುಖಾಂತರ ಹೇಳಿಸಿದ ಮೇಲೂ ಮೋದಿ ಅಂಡು ನೆಕ್ಕೋದು ಬಿಡ್ರಿ.

ನಿರ್ಮಲ ಸೀತಾರಾಮ್ ಅವರು ಎಷ್ಟು ಬಾರಿ ಯಾವುದೇ ಬಾಕಿ ಇಲ್ಲ ಅಂದ್ರು.

account_circle
AIR News Bangalore(@airnews_bang) 's Twitter Profile Photo

ರಾಜ್ಯದ ಗರಿಷ್ಠ ತಾಪಮಾನ ೪೨.೩ ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತ ನಿರ್ಮಲ ಆಕಾಶವಿರುತ್ತದೆ. ಮುಂದಿನ ೨೪ ಗಂಟೆಗಳಲ್ಲಿ ತಾಪಮಾನ ಗರಿಷ್ಠ ೩೮, ಕನಿಷ್ಠ ೨೪ ಡಿಗ್ರಿ ಸೆಲ್ಸಿಯಸ್ ನಿರೀಕ್ಷಿತ.

account_circle
santhosh(@SanthoshSgr4c) 's Twitter Profile Photo

Basavaraj S Bommai (Modi Ka Parivar) Narendra Modi ಬೊಮ್ಮಾಯಿ ಸರ್ ನಿಮ್ಮ ಗೌರವಕ್ಕೆ ತಕ್ಕಂತೆ ಮಾತನಾಡಿ . ಮೋದಿ ಮಾಡಿದ್ದು ನಿರ್ಮಲ ಮೇಡಂ ಹೇಳಿದ್ದು ಎಲ್ಲ ಜನ ನೋಡಿದ್ದಾರೆ.ವಾಟ್ಸಾಪ್ ಫೇಕ್ ಮೇಸೆಜ್ ಎಲ್ಲ ಪೋಸ್ಟ್ ಮಾಡೋದು ನಿಮ್ಮ ಘನತೆಗೆ ಕಂಟಕ.

account_circle
Vishwanathan Nateshan(@Vishwanath1194) 's Twitter Profile Photo

ನಿನ್ ಜೋಬ್ ಇಂದ ಹತ್ತು ಪೈಸ ಎತ್ತಿ ಪಬ್ಲಿಕ್ಕೊಟ್ಟಿದ್ದೀಯ ಇಲ್ಲ ಪಬ್ಲಿಕ್ ಕಾಸು ತಗೊಂಡು ಹೋಗಿ ಪಬ್ಲಿಕ್ ಕೊಟ್ಟಿದ್ದೀಯ ಇದರಲ್ಲಿ ನಿಂದ್ ಏನ್ ಇದೆ ಹುಚ್ಚ ನನ್ ಮಗನೇ ಗವರ್ಮೆಂಟ್ ಖಾಲಿ ಮಾಡ್ಬಿಟ್ಟು ನಿರ್ಮಲ ಕಿತ್ತಾಡ್ತಿಯ ಬುದ್ಧಿ ಇಲ್ಲ

account_circle
aneeskhan77(@aneeskhan724074) 's Twitter Profile Photo

ನಿರ್ಮಲಾ ಉಪಾಸೆ-Nirmala Upase 🇮🇳 ನಿರ್ಮಲ ,,ನಿನ್ tigdalli ದಮ್ ಇದ್ರೆ ನೀನು ಮಾಡ್ಕೋ ಯಾರ್ ಬ್ಯಾಡ ಅಂದಿದ್ದು ನಿಂಗೆ

account_circle
naveen kumar(@rnk6644) 's Twitter Profile Photo

Postcard Kannada ನಿರ್ಮಲ ಸೀತಾರಾಮನ್ ಯಾಕ್ ಎಲೆಕ್ಷನ್ ನಿಂತಿಲ್ಲ ಗಟ್ಸ್ ಇಲ್ವಾ ಅದನ್ನ ಕೇಳೋಕ್ ನಿನಗೂ ಮೀಟರ್ ಆಫ್ ಹಾ ? Prajwal bagge helu thakath idre illa andre amikkond sumne irod kali

account_circle
ಮೋಹನ್ ಸೂರ್ಯ(@mohan_suryaa) 's Twitter Profile Photo

Pralhad Joshi (Modi Ka Parivar) Karnataka Congress ನಿಮ್ಗೆಲ್ಲಾ ಆತ್ಮ ಸಾಕ್ಷಿ ಅನ್ನೋದೇ ಇಲ್ವಾ. ತೂ ಎಂಥ ಬಂಡು ಬಾಳು ನಿಮ್ದೆಲ್ಲ.ನಿರ್ಮಲ ಸೀತಾರಾಮನ್ ಬಂದಾಗಲೆಲ್ಲ ನಾವು ಮೊದ್ಲೇ ಕೊಟ್ಟಿದ್ದಿವಿ ಯಾವ್ದೂ ಬಾಕಿ ಇಲ್ಲ ಅಂತ ಹೇಳ್ಕೊಂಡು,ನಮ್ಮ ರಾಜ್ಯ ಸುಪ್ರೀಂ ಕದ ತಟ್ಟಿದ ಮೇಲೆ ಬುದ್ಧಿ ಬಂದಿದೆ.
ನಿಮ್ಗೆಲ್ಲಾ ಒಂದು ದೈರ್ಯ ಏನಂದ್ರೆ ಅಂಧ ಭಕ್ತರು ನೀವು ಹೇಳಿದ್ದೆಲ್ಲ ನಂಬುತ್ತಾರೆ ಅಂತ.

account_circle
Naveen K(@naveenkart) 's Twitter Profile Photo

BJP Karnataka Karnataka Congress ಎಮ್ಮೆ ಚರ್ಮ ಅಂದ್ರೆ ಇದು. ಸುಪ್ರೀಂ ಕೋರ್ಟು ಉಗಿದ ಮೇಲೂ ಇನ್ನೂ ಬುದ್ಧಿ ಬಂದಿಲ್ಲ ನಿಮಗೆ.

ನಿರ್ಮಲ, ಮೋದಿ, ಕುಮಾರಸ್ವಾಮಿ, ಅಶೋಕ್ ಅವರೂ ಸೇರಿ ಇಡೀ ರಾಜ್ಯ ಬಿಜೆಪಿಯ ಮುಖವಾಡ ಕಳಚಿ ಬಿದ್ದಿದೆ

account_circle
Byrappa H.M(@byrahm89) 's Twitter Profile Photo

🇮🇳 Madhukumar.V.P🇮🇳 ( MODI KA PARIVAR ) ನಮ್ಮ GST ರೂಪದಲ್ಲಿ ಸಂಗ್ರಹ ಆಗುವ ಹಣದ ಲೆಕ್ಕ ಯಾವ ರೀತಿ ನಿರ್ಮಲ ಮೇಡಂ ಅವರು ಕೊಟ್ಟರು ಎಂಬುದು ದೇಶಕ್ಕೆ ಗೊತ್ತಿದೆ. ನಮ್ಮನ್ನು ಲೆಕ್ಕ ಕೇಳುವವರಿಗೆ ನಮಗೆ ಲೆಕ್ಕ ಕೊಡುವ ಯೋಗ್ಯತೆ ಇರಬೇಕು..

account_circle
Byrappa H.M(@byrahm89) 's Twitter Profile Photo

BJP Karnataka Karnataka Congress ಬರ ಬಂದು ವರ್ಷವಾಯಿತು, ರಾಜ್ಯ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ಹೇಳಿ 6 ತಿಂಗಳಾಯಿತು, ನಿರ್ಮಲ ಸೀತಾರಾಮನ್ ಬಂದು ಸುಳ್ಳು ಹೇಳಿದ್ದಾಯಿತು.. ಇಷ್ಟೆಲ್ಲಾ ಆದಮೇಲೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕರೆದು ಮುಖಕ್ಕೆ ಮಂಗಳಾರತಿ ಮಾಡಿದಮೇಲೆ ಮೋದಿ ಮುಖಕ್ಕೆ ಉಗಿದ ಮೇಲೆ ಅದು ಅಲ್ಪ ಪ್ರಮಾಣದ ಹಣ ಬಿಡುಗಡೆ ಮಾಡಿ ಅದನ್ನೇ ಹೋಗಳುತ್ತಿರುವ ನೀಚರುನೀವು

account_circle