ಕನ್ನಡತಿ(@Kannadati__0606) 's Twitter Profile Photo

ಹಕ್ಕಿಯಂತೆ ಹಾರುವಾಸೆ
ನನ್ನ ಪುಟ್ಟ ಗೂಡಿನಾಚೆ
ಮುದ್ದು ರೆಕ್ಕಪುಕ್ಕ ಕಟ್ಟಿ
ಬಾನದಾರಿ ಹಕ್ಕಿಯಾಗಿ

ಬೆಳ್ಳಿಮೋಡ ಬಳಸಿಕೊಂಡು
ನೇಸರುದಯ ನೋಡಿಕೊಂಡು
ಮುಗಿಲಂಗಳದ ಮಗಳಾಗಿ
ರೆಕ್ಕೆ ತೆರೆದು ಹಾರುವಂತೆ..

ಬಯಕೆಗಳ ಹೊತ್ತುಕೊಂಡು ಆಕಾಶದೆತ್ತರ
ಗರಿಗಳ ಕೊಂಡು ಕೊಂಡು ಮುಗಿಲೆತ್ತರ
ಜರಿವ ಜಗವ ತೊರೆದು ಮನ ಹಕ್ಕಿಯಂತೆ ಹಾರುವಾಸೆ
ಆಕಾಶದೆತ್ತರಕ್ಕೆ

ಹಕ್ಕಿಯಂತೆ ಹಾರುವಾಸೆ 
ನನ್ನ ಪುಟ್ಟ ಗೂಡಿನಾಚೆ 
ಮುದ್ದು ರೆಕ್ಕಪುಕ್ಕ ಕಟ್ಟಿ
ಬಾನದಾರಿ ಹಕ್ಕಿಯಾಗಿ

ಬೆಳ್ಳಿಮೋಡ ಬಳಸಿಕೊಂಡು
ನೇಸರುದಯ ನೋಡಿಕೊಂಡು
ಮುಗಿಲಂಗಳದ ಮಗಳಾಗಿ
ರೆಕ್ಕೆ ತೆರೆದು ಹಾರುವಂತೆ..

ಬಯಕೆಗಳ ಹೊತ್ತುಕೊಂಡು ಆಕಾಶದೆತ್ತರ 
ಗರಿಗಳ ಕೊಂಡು ಕೊಂಡು ಮುಗಿಲೆತ್ತರ
ಜರಿವ ಜಗವ ತೊರೆದು ಮನ ಹಕ್ಕಿಯಂತೆ ಹಾರುವಾಸೆ
ಆಕಾಶದೆತ್ತರಕ್ಕೆ
account_circle
Raghuveer S Gowda(@RaghuGowda6900) 's Twitter Profile Photo

ಬಾನದಾರಿ ಹಾಗೂ ಹೃದಯಗಳನ್ನು ಸದಾ ಚುಂಬುವ ನಮ್ಮ ಪ್ರೀತಿಯ ಅಪ್ಪು ಅವರ ನೆನಪಿನಲ್ಲಿ....✨ Remembering the legend who has left his impact on innumerous hearts, on his birth anniversary 💖

ಬಾನದಾರಿ ಹಾಗೂ ಹೃದಯಗಳನ್ನು ಸದಾ ಚುಂಬುವ ನಮ್ಮ ಪ್ರೀತಿಯ ಅಪ್ಪು ಅವರ ನೆನಪಿನಲ್ಲಿ....✨ Remembering the legend who has left his impact on innumerous hearts, on his birth anniversary 💖

#Appu #DrPuneethRajkumar
account_circle
aanandaaudio(@aanandaaudio) 's Twitter Profile Photo

ಬಾನದಾರಿ ಕೈಯ ಜಾರಿ ಹೋಗಿದೆ ದೂರಾಗಿ 🥹
ನೆನ್ನೆ ಇದ್ದು ಇಂದು ಇರದ ದೇವರ ಹೂವಾಗಿ 🥹
youtu.be/M0t5AHTqT3U

account_circle
Sharaan(@realSharaan) 's Twitter Profile Photo

ಬಾನದಾರಿ ಹಾಗೂ ಹೃದಯಗಳನ್ನು ಸದಾ ಚುಂಬುವ ನಮ್ಮ ಪ್ರೀತಿಯ ಅಪ್ಪು ಅವರ ನೆನಪಿನಲ್ಲಿ....✨ Remembering the legend who has left his impact on innumerous hearts, on his birth anniversary 💖

ಬಾನದಾರಿ ಹಾಗೂ ಹೃದಯಗಳನ್ನು ಸದಾ ಚುಂಬುವ ನಮ್ಮ ಪ್ರೀತಿಯ ಅಪ್ಪು ಅವರ ನೆನಪಿನಲ್ಲಿ....✨ Remembering the legend who has left his impact on innumerous hearts, on his birth anniversary 💖

#Appu #DrPuneethRajkumar
account_circle
Sapthami_Gowda(@gowdasaptami) 's Twitter Profile Photo

ಬಾನದಾರಿ ಕೈಯ ಜಾರಿ ಹೋಗಿದೆ ದೂರಾಗಿ 🥹
ನೆನ್ನೆ ಇದ್ದು ಇಂದು ಇರದ ದೇವರ ಹೂವಾಗಿ 🥹
youtu.be/M0t5AHTqT3U

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಚಿತ್ರದ ಕಥೆಯಲ್ಲಿ ಬರುವ ತುಂಬಾ ಮಹತ್ವದ ಹಾಡು ಇದೀಗ ಬಿಡುಗಡೆ ಆಗಿದೆ 😊

The soul of ~ Lyrical Video out now 🎵

👉🏻youtu.be/M0t5AHTqT3U

Movie rajKumar

#ಯುವ ಚಿತ್ರದ ಕಥೆಯಲ್ಲಿ ಬರುವ ತುಂಬಾ ಮಹತ್ವದ ಹಾಡು #ಬಾನದಾರಿ ಇದೀಗ ಬಿಡುಗಡೆ ಆಗಿದೆ 😊

The soul of #YUVA ~ #Baanadaari Lyrical Video out now 🎵

👉🏻youtu.be/M0t5AHTqT3U

#NamCinema #Yuva #YuvaMovie #YuvarajKumar #Kannada #kannadasongs
account_circle
JD(@alonewars) 's Twitter Profile Photo

ಬಾನದಾರಿ ಹಾಗೂ ಹೃದಯಗಳನ್ನು ಸದಾ ಚುಂಬುವ ನಮ್ಮ ಪ್ರೀತಿಯ ಅಪ್ಪು ಅವರ ನೆನಪಿನಲ್ಲಿ....✨ Remembering the legend who has left his impact on innumerous hearts, on his birth anniversary 💖

ಬಾನದಾರಿ ಹಾಗೂ ಹೃದಯಗಳನ್ನು ಸದಾ ಚುಂಬುವ ನಮ್ಮ ಪ್ರೀತಿಯ ಅಪ್ಪು ಅವರ ನೆನಪಿನಲ್ಲಿ....✨ Remembering the legend who has left his impact on innumerous hearts, on his birth anniversary 💖

#Appu #DrPuneethRajkumar
account_circle
Srinivas Sri(@Srinivas_Sri91) 's Twitter Profile Photo

ಬಾನು+ದಾರಿ ಈ ಎರಡು ಸಂಭಂದಗಳ ನಡುವೆ ನಮಗೆ ಕಾಡುವುದೊಂದೇ ಅದುವೇ ಸಿದ್ದು ಮತ್ತು ಲೀಲಾಳ ಪ್ರೀತಿಯ ಬಾನದಾರಿ.
ಸಿನಿರಸಿಕರೂ ಕುಟುಂಬ ಸಮೇತ ಕೂತು ನೋಡುವ ಮನಮೋಹಕ ಸಿನಿಮಾ.
ಕೀನ್ಯಾ ಪ್ರದೇಶದ ಅರಣ್ಯ ದೃಶ್ಯಗಳು ನೋಡುಗರಿಗೆ ರಸದೌತಣ.
Ganesh preetham gubbi KRG Connects Reeshma Nanaiah rukmini Shilpa Ganesh

ಬಾನು+ದಾರಿ ಈ ಎರಡು ಸಂಭಂದಗಳ ನಡುವೆ ನಮಗೆ ಕಾಡುವುದೊಂದೇ ಅದುವೇ ಸಿದ್ದು ಮತ್ತು ಲೀಲಾಳ ಪ್ರೀತಿಯ ಬಾನದಾರಿ.
ಸಿನಿರಸಿಕರೂ ಕುಟುಂಬ ಸಮೇತ ಕೂತು ನೋಡುವ ಮನಮೋಹಕ ಸಿನಿಮಾ.
ಕೀನ್ಯಾ ಪ್ರದೇಶದ ಅರಣ್ಯ ದೃಶ್ಯಗಳು ನೋಡುಗರಿಗೆ ರಸದೌತಣ.
@Official_Ganesh @preethamgubbi @KRG_Connects @Reeshmananaiah @rukminitweets @ShilpaaGanesh
account_circle
aanandaaudio(@aanandaaudio) 's Twitter Profile Photo

ಬಾನದಾರಿ ಕೈಯ ಜಾರಿ ಹೋಗಿದೆ ದೂರಾಗಿ
ನೆನ್ನೆ ಇದ್ದು ಇಂದು ಇರದ ದೇವರ ಹೂವಾಗಿ
ಆ ಒಂದ ನಗುವ ಕಾಣದೇನೆ ಈ ಮನೆ
ಎಲ್ಲಾ ಇದ್ದು ಶೂನ್ಯವಾದ ಭಾವನೆ ಯಾರು ಹೊಣೆ

youtu.be/M0t5AHTqT3U

Singer:
Lyrics:

Movie:
Music On: aanandaaudio

ಬಾನದಾರಿ ಕೈಯ ಜಾರಿ ಹೋಗಿದೆ ದೂರಾಗಿ
ನೆನ್ನೆ ಇದ್ದು ಇಂದು ಇರದ ದೇವರ ಹೂವಾಗಿ
ಆ ಒಂದ ನಗುವ ಕಾಣದೇನೆ ಈ ಮನೆ
ಎಲ್ಲಾ ಇದ್ದು ಶೂನ್ಯವಾದ ಭಾವನೆ ಯಾರು ಹೊಣೆ
#Baanadari
youtu.be/M0t5AHTqT3U

Singer: #SiddharthaBelmannu 
Lyrics:  #PramodMaravanthe

Movie: #ಯುವ #Yuva
Music On: @aanandaaudio #AnandAudio…
account_circle
aanandaaudio(@aanandaaudio) 's Twitter Profile Photo

ಬಾನದಾರಿ ಕೈಯ ಜಾರಿ ಹೋಗಿದೆ ದೂರಾಗಿ
ನೆನ್ನೆ ಇದ್ದು ಇಂದು ಇರದ ದೇವರ ಹೂವಾಗಿ

youtu.be/M0t5AHTqT3U

Singer:
Lyrics:

Movie:
Music On: aanandaaudio
Banner: Hombale Films
Producer: Vijay Kiragandur
Director:…

ಬಾನದಾರಿ ಕೈಯ ಜಾರಿ ಹೋಗಿದೆ ದೂರಾಗಿ
ನೆನ್ನೆ ಇದ್ದು ಇಂದು ಇರದ ದೇವರ ಹೂವಾಗಿ
#Baanadari
youtu.be/M0t5AHTqT3U

Singer: #SiddharthaBelmannu 
Lyrics:  #PramodMaravanthe

Movie: #ಯುವ #Yuva
Music On: @aanandaaudio #AnandAudio
Banner: @hombalefilms
Producer: @VKiragandur
Director:…
account_circle
panditharadhya(@pandit_vlsi) 's Twitter Profile Photo

Equivalent of skywalk in kannada should be ಬಾನದಾರಿ??
Ex: ಈ ರಸ್ತೆ ದಾಟು ವಾಗ ಬಾನದಾರಿ ಉಪಯೋಗಿಸಬೇಕು🤐

account_circle
kannadaprabha(@KannadaPrabha) 's Twitter Profile Photo

'ಬಾನದಾರಿ' ಸಿನಿಮಾದ ಕಾದಂಬರಿ ಪಾತ್ರದಲ್ಲಿ ನಾನು ಕಳೆದು ಹೋಗಿದ್ದೆ: ರೀಷ್ಮಾ ನಾಣಯ್ಯ kannadaprabha.com/cinema/news/20… via kannadaprabha
TNIE Karnataka
A Sharadhaa
Ganesh
preetham gubbi

account_circle