TV9 Kannada(@tv9kannada) 's Twitter Profileg
TV9 Kannada

@tv9kannada

News & Infotainment
https://t.co/0XTzDqcTMg
https://t.co/TNqdClCt5r…

ID:145540592

linkhttp://www.tv9kannada.com calendar_today19-05-2010 06:36:37

334,5K Tweets

622,7K Followers

28 Following

Follow People
TV9 Kannada(@tv9kannada) 's Twitter Profile Photo

ಭಾರತದಲ್ಲಿ ಗೃಹಸಾಲ ದುಂದು ವೆಚ್ಚವಾಗುತ್ತದೆ, ನಿಯಂತ್ರಣ ಮಾಡಲು ಬ್ಯಾಂಕ್​​ಗಳಿಗೆ ಆರ್​​ಬಿಐ ಎಚ್ಚರಿಕೆ



tv9kannada.com/business/home-…

account_circle
TV9 Kannada(@tv9kannada) 's Twitter Profile Photo

Karnataka Loksabha Election 2024: ಕಲ್ಯಾಣ ಮಂಟಪದಿಂದ ಮತಗಟ್ಟೆಗೆ ವರನ ಜೊತೆ ಬಂದ ವಧು|

Video Link► youtu.be/1bebfW5jDSQ

account_circle
TV9 Kannada(@tv9kannada) 's Twitter Profile Photo

ನೇಹಾ ತಂದೆ ನಿರಂಜನ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ: ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆ



tv9kannada.com/karnataka/neha…

account_circle
TV9 Kannada(@tv9kannada) 's Twitter Profile Photo

Karnataka Loksabha Election: RR ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಟ ದರ್ಶನ್ ಮತದಾನ|

Click Here To Watch TV9 Kannada News Live Updates ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ಲೈವ್ ಲಿಂಕ್ LIVE Link► hht youtube.com/live/jdJoOhqCi……

account_circle
TV9 Kannada(@tv9kannada) 's Twitter Profile Photo

ಸುಮಲತಾ ಬೆಂಗಳೂರಿಂದ ಮಂಡ್ಯ ಬಂದು ನನಗೆ ವೋಟು ನೀಡಿದ್ದಾರೆ: ಕುಮಾರಸ್ವಾಮಿ



tv9kannada.com/videos/no-trus…

account_circle
TV9 Kannada(@tv9kannada) 's Twitter Profile Photo

ಮಂಗಳೂರಿನಲ್ಲಿ ರೌಡಿಶೀಟರ್​ಗೆ ಚಾಕು ಇರಿತ, ಬಿಜೆಪಿ ಕಾರ್ಯಕರ್ತನ ಮೇಲೆ ರೌಡಿಶೀಟರ್​ನಿಂದ ಹಲ್ಲೆ

Manoj Nayak @Crime Bengaluru @KannadaNews

tv9kannada.com/karnataka/daks…

account_circle
TV9 Kannada(@tv9kannada) 's Twitter Profile Photo

Siddaramaiah: ಭಾಷಣ ಮುಗಿಸಿ ಹೋಗಿದ್ದ ರಾಹುಲ್ ಮತ್ತೆ ಸಿದ್ದುಗಾಗಿ ವೇದಿಕೆಗೆ ಬಂದ್ರು |

Video Link► youtu.be/g_lfPoWWy38

account_circle
TV9 Kannada(@tv9kannada) 's Twitter Profile Photo

ಬೆಂಗಳೂರಿನಲ್ಲಿ ನಟ ಉಪೇಂದ್ರ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.



tv9kannada.com/entertainment/…

account_circle
TV9 Kannada(@tv9kannada) 's Twitter Profile Photo

‘ಟಾಕ್ಸಿಕ್​’ ಸಿನಿಮಾದ ಕೆಲಸಗಳಲ್ಲಿ ಯಶ್​ ಬ್ಯುಸಿ ಆಗಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿ ಅವರು ಮತದಾನ ಮಾಡಲು ಬಂದಿದ್ದಾರೆ.



tv9kannada.com/videos/yash-ca…

account_circle
TV9 Kannada(@tv9kannada) 's Twitter Profile Photo

Ramesh Aravind Voting: ಮತದಾನ ಬಳಿಕ ಮನಮುಟ್ಟುವ ಮಾತು ಹೇಳಿದ ನಟ ರಮೇಶ್ |

Video Link► youtu.be/WwRnowoeBLc

account_circle
TV9 Kannada(@tv9kannada) 's Twitter Profile Photo

Karnataka Loksabha Election2024: ರಾಮನಗರದಲ್ಲಿ ಡಿಕೆ ಕುಟುಂಬದಿಂದ ಮತದಾನದ ಹಕ್ಕು ಚಲಾವಣೆ |

Video Link► youtu.be/4c-Dhnuo9yQ

account_circle
TV9 Kannada(@tv9kannada) 's Twitter Profile Photo

ಕೆಎಂಎಫ್ ನಂದಿನಿ ಹೊಸ ದಾಖಲೆ: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ

Icecream
tv9kannada.com/karnataka/kmfs…

account_circle
TV9 Kannada(@tv9kannada) 's Twitter Profile Photo

ರಾಜ್ಯದಲ್ಲಿ ಅಧಿಕ ಬಹುಮತದೊಂದಿಗೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಹೆಚ್​​ಡಿ ಕುಮಾರಸ್ವಾಮಿ



tv9kannada.com/karnataka/lok-…

account_circle
TV9 Kannada(@tv9kannada) 's Twitter Profile Photo

ಕುಟುಂಬ ಸಮೇತ ಮತ ಚಲಾಯಿಸಿ ಫೋಟೋಗೆ ಫೋಸ್​ ಕೊಟ್ಟ ರಾಜಕೀಯ ನಾಯಕರು

@karnataka @LokSabhaElections2024 @Siddaramaiah @BJP4IND

tv9kannada.com/photo-gallery/…

account_circle
TV9 Kannada(@tv9kannada) 's Twitter Profile Photo

ಸೂರತ್​ನಲ್ಲಿ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ, ತನ್ನ ಅಭ್ಯರ್ಥಿಯನ್ನು ಉಚ್ಛಾಟಿಸಿದ ಕಾಂಗ್ರೆಸ್​

tv9kannada.com/national/lok-s…

account_circle
TV9 Kannada(@tv9kannada) 's Twitter Profile Photo

ಮತದಾನದ ವೇಳೆ ತೋರು ಬೆರಳಿಗೆ ಹಾಕುವ ಅಳಿಸಲಾದ ನೀಲಿ ಶಾಹಿಗಿದೆ ಮೈಸೂರಿನ ಹಳೆಯ ನಂಟು.



tv9kannada.com/web-stories/el…

account_circle
TV9 Kannada(@tv9kannada) 's Twitter Profile Photo

Photo Gallery: ‘ನೀವು ವೋಟ್​ ಮಾಡಿ’; ಮತದಾನದ ಬಳಿಕ ಅಭಿಮಾನಿಗಳ ಬಳಿ ಕನ್ನಡ ಸ್ಟಾರ್ಸ್ ಮನವಿ



tv9kannada.com/photo-gallery/…

account_circle
TV9 Kannada(@tv9kannada) 's Twitter Profile Photo

ಕೋಲ್ಕತ್ತಾ: ಆಕಸ್ಮಿಕವಾಗಿ ಮಹಿಳೆಯ ಮೂಗಿನೊಳಗೆ ಹೋದ ಮೂಗುತಿ

tv9kannada.com/trending/kolka…

account_circle
TV9 Kannada(@tv9kannada) 's Twitter Profile Photo

ನಾನು ಮಾಡಿದ ತ್ಯಾಗಕ್ಕೆ ಜೆಡಿಎಸ್​ನಿಂದ ಬೆಲೆ ಸಿಗದಂತಾಯಿತು: ಸುಮಲತಾ



tv9kannada.com/videos/after-v…

account_circle