ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profileg
ಕನ್ನಡ ಗ್ರಾಹಕರ ಕೂಟ KGK

@KannadaGrahaka

Kannada Grahakara Koota (an association of Kannadiga consumers) was formed with the objective of bringing consumer awareness amongst Kannadigas.

ID:1495400150

linkhttp://www.kannadagrahakarakoota.org/ calendar_today09-06-2013 11:51:51

12,9K Tweets

17,6K Followers

0 Following

ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ಕ್ವಾಂಟಾಸ್ ಏರ್ಲೈನ್ಸ್ (Qantas) ನಲ್ಲಿ ಬಹಳ ಕಡಿಮೆ ಕನ್ನಡ ಚಿತ್ರಗಳು ಇವೆ. ನೀವು ಕ್ವಾಂಟಾಸ್ ಅವರ ಗ್ರಾಹಕರಾಗಿದ್ದರೆ ಹೆಚ್ಚು ಕನ್ನಡ ಚಿತ್ರಗಳು ಬೇಕೆಂದು ಒತ್ತಾಯಿಸಿ ಹಾಗೂ ಅವರ ಎಲ್ಲ ಸೇವೆಗಳನ್ನು ಕನ್ನಡದಲ್ಲಿ ನೀಡಿ ಎಂಬ ಬೇಡಿಕೆ ಇಡಿ.

ಕ್ವಾಂಟಾಸ್ ಏರ್ಲೈನ್ಸ್ (Qantas) ನಲ್ಲಿ ಬಹಳ ಕಡಿಮೆ ಕನ್ನಡ ಚಿತ್ರಗಳು ಇವೆ. ನೀವು ಕ್ವಾಂಟಾಸ್ ಅವರ ಗ್ರಾಹಕರಾಗಿದ್ದರೆ ಹೆಚ್ಚು ಕನ್ನಡ ಚಿತ್ರಗಳು ಬೇಕೆಂದು ಒತ್ತಾಯಿಸಿ ಹಾಗೂ ಅವರ ಎಲ್ಲ ಸೇವೆಗಳನ್ನು ಕನ್ನಡದಲ್ಲಿ ನೀಡಿ ಎಂಬ ಬೇಡಿಕೆ ಇಡಿ. #ServeInMyLanguage
account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ಯಾವುದೇ ಸೇವೆ ಇರಲಿ ಅಥವ ಉತ್ಪನ್ನವಿರಲಿ ಕನ್ನಡದಲ್ಲಿ ಸೇವೆ ಕೇಳುವುದನ್ನ ಮರೆಯದಿರಿ.

account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ಹೊಸ ಪದಗಳನ್ನ ಕಟ್ಟುವುದು, ಅದನ್ನ ಜನರ ಮುಂದಿಡುವುದು ಕನ್ನಡ ನುಡಿ ಹಮ್ಮುಗೆಯ ಬಹಳ ಮುಖ್ಯವಾದ ಭಾಗ ಎಂದೇ ಹೇಳಬಹುದು.

account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ಎಫ್.ಐ.ಸಿ.ಸಿ.ಐ ಹೇಳಿರುವ ಹಾಗೆ ಭಾರತದಲ್ಲಿ ನೂರು ಕೋಟಿ ಸ್ಕ್ರೀನ್ ಗಳು 2030 ಹೊತ್ತಿಗೆ ಇರುತ್ತವೆ. ಅದರಲ್ಲಿ 76% ಮೊಬೈಲ್ ಮತ್ತು ಫಾಬ್ಲೆಟ್ ಗಳು. ನಾವು ಕನ್ನಡದಲ್ಲಿನ ಯನ್ನು ಮೊಬೈಲ್ ಕಡೆಗೆ ತಿರುಗಿಸಲು ಇದು ಸೂಕ್ತ ಸಮಯ.

ಎಫ್.ಐ.ಸಿ.ಸಿ.ಐ ಹೇಳಿರುವ ಹಾಗೆ ಭಾರತದಲ್ಲಿ ನೂರು ಕೋಟಿ ಸ್ಕ್ರೀನ್ ಗಳು 2030 ಹೊತ್ತಿಗೆ ಇರುತ್ತವೆ. ಅದರಲ್ಲಿ 76% ಮೊಬೈಲ್ ಮತ್ತು ಫಾಬ್ಲೆಟ್ ಗಳು. ನಾವು ಕನ್ನಡದಲ್ಲಿನ #ಮನರಂಜನೆ ಯನ್ನು ಮೊಬೈಲ್ ಕಡೆಗೆ ತಿರುಗಿಸಲು ಇದು ಸೂಕ್ತ ಸಮಯ. #Entertainment #Kannada #ಕನ್ನಡ
account_circle
ಕನ್ನಡ ಗ್ರಾಹಕರ ಕೂಟ KGK(@KannadaGrahaka) 's Twitter Profile Photo

ದಲ್ಲಿ ಬಂದದ್ದರ ಪರಿಣಾಮ 'ಸ್ಟಾರ್ ಸ್ಪೋರ್ಟ್ಸ್' ಕೂಡ ಕನ್ನಡದಲ್ಲಿ ಬಂತು. ಕನ್ನಡದಲ್ಲಿ ಕಾಮೆಂಟರಿ ಕೇಳಿ ಆನಂದಸುತ್ತಿರುವವರೆಷ್ಟೋ!
ಇವರುಗಳು ಹೇಳುವ ಹಾಗೆ ಕಾಮೆಂಟರಿ ಕನ್ನಡಿಗರನ್ನು ಆಟದ ಜೊತೆ ಭಾವನಾತ್ಮಕವಾಗಿ ಬೆಸೆಯುತ್ತಿದೆ.

account_circle
ಕಣಾದ(@Metikurke) 's Twitter Profile Photo

ಜರ್ಮನಿಯಲ್ಲಿ ಮಾರಾಟ ಆಗುವ ಪ್ರತಿಯೊಂದು ತಿನಿಸು, ಆಹಾರ ಪದಾರ್ಥ ಮತ್ತು ಬೇಳೆ ಕಾಳುಗಳ ಮೇಲೆ ಜರ್ಮನ್ ನುಡಿಯಲ್ಲಿ ಮಾಹಿತಿ ನೀಡುವುದು ಕಡ್ಡಾಯ. ಕೇವಲ ಇಂಗ್ಲಿಷ್ ಅಲ್ಲಿ ಮಾಹಿತಿ ನೀಡಿದರೆ ಸಾಲದು

ಇದೇ ರೀತಿ ಕನ್ನಡ ನಾಡಿನಲ್ಲಿ ಮಾರಾಟ ಆಗುವ ಪ್ರತಿಯೊಂದು ವಸ್ತುಗಳ ಮೇಲೆ ಕೂಡಾ ಕನ್ನಡ ಕಡ್ಡಾಯ ಆಗಬೇಕು ಅಲ್ಲವೇ?

ಜರ್ಮನಿಯಲ್ಲಿ ಮಾರಾಟ ಆಗುವ ಪ್ರತಿಯೊಂದು ತಿನಿಸು, ಆಹಾರ ಪದಾರ್ಥ ಮತ್ತು ಬೇಳೆ ಕಾಳುಗಳ ಮೇಲೆ ಜರ್ಮನ್ ನುಡಿಯಲ್ಲಿ ಮಾಹಿತಿ ನೀಡುವುದು ಕಡ್ಡಾಯ. ಕೇವಲ ಇಂಗ್ಲಿಷ್ ಅಲ್ಲಿ ಮಾಹಿತಿ ನೀಡಿದರೆ ಸಾಲದು ಇದೇ ರೀತಿ ಕನ್ನಡ ನಾಡಿನಲ್ಲಿ ಮಾರಾಟ ಆಗುವ ಪ್ರತಿಯೊಂದು ವಸ್ತುಗಳ ಮೇಲೆ ಕೂಡಾ ಕನ್ನಡ ಕಡ್ಡಾಯ ಆಗಬೇಕು ಅಲ್ಲವೇ? #ServeInMyLanguage…
account_circle
ಕಣಾದ(@Metikurke) 's Twitter Profile Photo

ಕನ್ನಡ ನಾಡಿನಲ್ಲಿ ಮಾರಾಟ ಆಗುವ ಒಂದು ಸಣ್ಣ ಆಟ ಸಾಮಾನು ಕಾರಿನಿಂದ ಹಿಡಿದು ಒಂದು ದೊಡ್ಡ ವಾಹನದವರೆಗೂ ಅದರಲ್ಲಿ ಕನ್ನಡ ಇರುವುದು ಮತ್ತು ಇರಬೇಕು ಎಂದು ಬೇಡಿಕೆ ಇಡುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು ಅದನ್ನು ಕಸಿಯಲು ಯಾರಿಗೂ ಅವಕಾಶ ಮಾಡಿಕೊಡಬಾರದು

account_circle