ಕನ್ನಡಿಗ ಜೈ ಗೌಡ(@nanujaigowda) 's Twitter Profile Photo

Mass effect for stoping movies not releasing Karnataka audiance giving back karma ಕನ್ನಡದ ಡಬ್ಬಿಂಗ್ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆನಿಲ್ಲಿಸಿದ ಕಾರಣ ಕನ್ನಡ ಚಿತ್ರಗಳು ಸೋಲಿನ ಹೊಣೆಯನ್ನು ಪೂರ್ತಿಯಾಗಿ ಕನ್ನಡ ಚಿತ್ರರಂಗ ಹಾಗೂ ಕನ್ನಡದ ನಟ ನಟಿ ನಿರ್ಮಾಪಕ ನಿರ್ದಶಕರಿಗೆ ಸಲ್ಲುತ್ತದೆ

account_circle
Raghavan Karthik(@Raghavan_kar) 's Twitter Profile Photo

ನೀವು ಕನ್ನಡ ಕಲಾವಿದರು ಎಂಬುದು ಕುಷಿಯ ವಿಚಾರ. ಕನ್ನಡದ ಭವಿಷ್ಯಕ್ಕಾಗಿ ಡಬ್ಬಿಂಗ್ ಬಹಳ ಮುಖ್ಯ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಕೆಲವು ಕಲಾತ್ಮಕ ಮಿಶ್ರಣವು, ಸಂಪೂರ್ಣ ಭಾಷಾ ಕಲುಷಿತಕ್ಕಿಂತ ಒಳ್ಳೆಯದು. ಇದು ಸ್ಪರ್ಧೆ ಮತ್ತು ಉತ್ತಮ ಕಲಾವಿದರನ್ನು ಸೃಷ್ಟಿಸುತ್ತದೆ. Needs to adjust to the changing world. Good luck.

account_circle