Sudarshan Jayaramu(@sudarshanunique) 's Twitter Profile Photo

ಮೋದಿ ಗರ್ಭವತಿಯಂತೆ !!
ತಂದೆ ಯಾರು ಅಂತ, ಮೋದಿಯವರಿಗೆ ಮಾತ್ರ ಗೊತ್ತಿರುತ್ತದೆ. ಮೊದಲೇ 38 ಪಕ್ಷಗಳ ಜೊತೆಗೆ ಹೊಂದಾಣಿಕೆ ಬೇರೆ. 😜😂😂
ನಲ್ಲಿ ಈ ತರಹದ ವ್ಯಕ್ತಿತ್ವಗಳು ಜನರಿಗೆ ಕೊಡುವ ಮನರಂಜನೆ ಒಂದೋ ಎರಡೋ? 😊

account_circle
ZEE Picchar(@zee_picchar) 's Twitter Profile Photo

ರಜೆಯನ್ನು ಮಜವಾಗಿ ಕಳೆಯಲು ಮಕ್ಕಳಿಗಾಗಿ ಸಿದ್ಧವಾಗಿದೆ ಫ್ಯಾಂಟಸಿ ಪಿಚ್ಚರ್‌ಗಳ ಮಸ್ತ್ ಮನರಂಜನೆ.
'ಚಿಣ್ಣರ ಟಾಕೀಸ್' | ಮೇ 6 ರಿಂದ ಪ್ರತಿದಿನ ಬೆಳಗ್ಗೆ 9ಕ್ಕೆ.

account_circle
AIR HASSAN(@AIR_HassanFM) 's Twitter Profile Photo

ನಾಡು ನಾಡಿ - ಮಾಹಿತಿ ಮನರಂಜನೆ ಕುರಿತ ಕಾರ್ಯಕ್ರಮ 03.05.24 ರ ಸಂಜೆ 04 ಗಂಟೆಗೆ ಹಾಸನ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗಲಿದೆ.
ಪ್ರಸ್ತುತಿ : ಅನಿತಾ ಎಸ್. ಜಿ. ಮತ್ತು ಸೌಭಾಗ್ಯ ಜಿ

ನಾಡು ನಾಡಿ -  ಮಾಹಿತಿ ಮನರಂಜನೆ ಕುರಿತ ಕಾರ್ಯಕ್ರಮ 03.05.24  ರ ಸಂಜೆ 04 ಗಂಟೆಗೆ  ಹಾಸನ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗಲಿದೆ.       
ಪ್ರಸ್ತುತಿ : ಅನಿತಾ ಎಸ್. ಜಿ. ಮತ್ತು ಸೌಭಾಗ್ಯ ಜಿ
account_circle
ಸಾಗರ್ ದಯಾನಂದ/Sagar Dayananda(@SagarDayananda9) 's Twitter Profile Photo

ಏನಾಗಿದೆ ಭಟ್ರೇ, ಈ ತರಹದ ತಲೆಬರಹ ಉತ್ತಮ ಪತ್ರಿಕೋದ್ಯಮದ ಮಾದರಿಯಂತೂ ಅಲ್ಲ .ವಿಕೃತ ಮನರಂಜನೆ ಅನ್ನಬಹುದು .

ಇದು ಅವಶ್ಯಕ ಇತ್ತಾ ಭಟ್ರೆ Vishweshwar Bhat

ಏನಾಗಿದೆ ಭಟ್ರೇ, ಈ ತರಹದ ತಲೆಬರಹ   ಉತ್ತಮ ಪತ್ರಿಕೋದ್ಯಮದ ಮಾದರಿಯಂತೂ ಅಲ್ಲ .ವಿಕೃತ ಮನರಂಜನೆ ಅನ್ನಬಹುದು .

ಇದು ಅವಶ್ಯಕ ಇತ್ತಾ ಭಟ್ರೆ @VishweshwarBhat
account_circle
Mithun Suvarna(@MithunSuvarna19) 's Twitter Profile Photo

ತನ್ನ ಜ್ಞಾನ ಭಂಡಾರದ ಜೊತೆ ,ಕನಸಿನ ಮೂಟೆಯನ್ನು ಹೊತ್ತು, ಅವೆಷ್ಟೋ ಕಲಾವಿದರು, ತಂತ್ರಜ್ಞರನ್ನು ಸೃಷ್ಟಿಸಿ ,ಪರದೆಯ ಮೂಲಕ ಜನರಿಗೆ ಮನರಂಜನೆ ನೀಡುವ ಏಕೈಕ ಸೃಷ್ಟಿಕರ್ತನೇ ಒಬ್ಬ ..!!
ವಿಶ್ವದ ನನ್ನೆಲ್ಲ ರಿಗೆ
'S_DAY ❤️

ತನ್ನ ಜ್ಞಾನ ಭಂಡಾರದ ಜೊತೆ ,ಕನಸಿನ ಮೂಟೆಯನ್ನು ಹೊತ್ತು, ಅವೆಷ್ಟೋ ಕಲಾವಿದರು, ತಂತ್ರಜ್ಞರನ್ನು ಸೃಷ್ಟಿಸಿ ,ಪರದೆಯ ಮೂಲಕ ಜನರಿಗೆ ಮನರಂಜನೆ ನೀಡುವ ಏಕೈಕ ಸೃಷ್ಟಿಕರ್ತನೇ ಒಬ್ಬ #ನಿರ್ದೇಶಕ..!!
ವಿಶ್ವದ ನನ್ನೆಲ್ಲ #ನಿರ್ದೇಶಕರಿಗೆ
 #HAPPY_DIRECTOR'S_DAY ❤️
account_circle
Star Sports Kannada(@StarSportsKan) 's Twitter Profile Photo

ಎರಡೂ ತಂಡಗಳು ಸಕತ್ ಫಾರ್ಮ್ ನಲ್ಲಿದ್ದು ನೋಡೋರ್ಗೆ ಮಾತ್ರ ಅಲ್ಟಿಮೇಟ್ ಮನರಂಜನೆ ಗ್ಯಾರಂಟಿ 🫡

ನೋಡಿರಿ TATA IPL 2024 Kolkata v Delhi ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ದಲ್ಲಿ

ಎರಡೂ ತಂಡಗಳು ಸಕತ್ ಫಾರ್ಮ್ ನಲ್ಲಿದ್ದು ನೋಡೋರ್ಗೆ ಮಾತ್ರ ಅಲ್ಟಿಮೇಟ್ ಮನರಂಜನೆ ಗ್ಯಾರಂಟಿ 🫡

ನೋಡಿರಿ TATA IPL 2024 Kolkata v Delhi ಇಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ #StarSportsKannada ದಲ್ಲಿ

#IPLonStar
account_circle
ದಡಿಗ ಗಂಗವಾಡಿ | Ganga Dynasty(@KCShekhargowda) 's Twitter Profile Photo

ಮೋದಿ ಪ್ರೆಸ್ ಮೀಟ್ ಎನ್ನುವುದು ಕಾರ್ಪೊರೇಟ್ ಬಂಡವಾಳಶಾಹಿಯ ಅಡಿಯಲ್ಲಿ ಕುಳಿತು ರಾಜಿ ಚರ್ಚೆಯಾಗಿದೆ.

ಮೋದಿ ಮನ್ ಕಿ ಬಾತ್‌ನಲ್ಲಿ ಒಬ್ಬರೇ ಮಾತಾಡಿ ಬೇಜಾರಿಗೆ ಆಯ್ಕುಳಿ(Election) ಸಮಯದಲ್ಲಿ ಪ್ರೆಸ್ ರಿಪೋರ್ಟ್ಸ ಗೆ ಮನರಂಜನೆ.

BJP Karnataka BJP Narendra Modi

account_circle
Star Suvarna(@StarSuvarna) 's Twitter Profile Photo

ಸಖತ್ ಫನ್, ಫುಲ್ ಮನರಂಜನೆ ಸುವರ್ಣ Jackpot ಗ್ರ್ಯಾಂಡ್ ಫಿನಾಲೆ| ಇಂದು ರಾತ್ರಿ 7 ರಿಂದ 9 ರ ವರೆಗೆ

account_circle
ಕನ್ನಡಿಗ ಜೈ ಗೌಡ(@nanujaigowda) 's Twitter Profile Photo

S Shyam Prasad ಕನ್ನಡ ಚಿತ್ರರಂಗದ ಕಡೆಯಿಂದ ಕನ್ನಡಿಗರಿಗೆ ಮನರಂಜನೆ ಕೊರತೆ ಎದ್ದು ಕಾಣುತ್ತದೆ

account_circle
Prajavani(@prajavani) 's Twitter Profile Photo

Labours Day: ಶ್ರಮವೇ ಕಲೆ, ಶ್ರಮವೇ ವಿರಾಮ, ಶ್ರಮವೇ ಮನರಂಜನೆ...

prajavani.net/op-ed/articles… via Prajavani

account_circle
GJ(@RanganathaGJ) 's Twitter Profile Photo

ಅಭಿಷೇಕ್ | Abhishek (ಕನ್ನಡಿಗರೆಲ್ಲಾ ಒಂದು ಪರಿವಾರ) ಏನಿಲ್ಲ ಶಿವಮೊಗ್ಗ ಜನಕ್ಕೆ ಉಚಿತ ಮನರಂಜನೆ ಅಕ್ಕಂಗೆ ಮಾತಾಡಲಿಕ್ಕೆ ಬರಲ್ಲ ಹಂಗಾಗಿ ಹಣ್ಣ ಜನ್ರಿಗೆ ಉಚಿತವಾಗಿ ಅನುಕೂಲ ಆಗಲಿ ಅಂತ ಡ್ಯಾನ್ಸು, ಹಾಡು ಎಲ್ಲಾ ರಸ್ತೆ ರಸ್ತೆಯಲ್ಲಿ ನೀಡುತ್ತಿರುತ್ತಾರೆ.
ಹಾಗೆಯೇ ಯಾರಿಗಾದರೂ ಈ ಕಾರ್ಯಕ್ರಮಗಳನ್ನು ಹಾಗೂ ಹಣ್ಣರನ್ನು ನೋಡುವ ಆಸೆ ಇದ್ದರೆ ಮೇ7 ರ ಒಳಗಾಗಿ ಶಿವಮೊಗ್ಗ ಹೋಗ್ಬಹುದು

account_circle